ಅಭ್ಯಾಸಪತ್ರ-1: ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು.

 ದು ಸಂಶೋಧನೆ ಮತ್ತು ಚಿಂತನೆಯ ಯುಗ.ನೀವೇ ಕೆಲವು ಸಂಶೋಧನೆಗಳನ್ನು ಮಾಡುವ ಅವಕಾಶ ಇಲ್ಲಿದೆ. ಮಾಹಿತಿ ಸಂಗ್ರಹಿಸಲು ಪುಸ್ತಕಗಳನ್ನು ಓದಿರಿ,ವೈದ್ಯರು ಮತ್ತು ನಿಮ್ಮ ತಂದೆ ತಾಯಿಗಳೊಂದಿಗೆ ಚರ್ಚಿಸಿರಿ.ಮತ್ತು ಅಂತರಜಾಲ ತಾಣಗಳಿಗೆ ಭೇಟಿಯಿತ್ತು ಮಾಹಿತಿ ಪಡೆದುಕೊಳ್ಳಿರಿ.

ಲೇಖಕರ ಪರಿಚಯ:
ಡಾ ಶೈಲೇಂದ್ರ ಗುಪ್ತಾ  ಕಲೋರಕ್ಸ್(Calorx )ಶಿಕ್ಷಣ ಇನ್ಸ್ಟಿಟ್ಯೂಟ್ ನ ಪ್ರಿನ್ಸಿಪಾಲ್ ಆಗಿರುತ್ತಾರೆ, ಮತ್ತು ಕಲೋರಕ್ಸ್ ಶಿಕ್ಷಕರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿರುತ್ತಾರೆ. ಅವರು ಹೆಚ್ಚು ಒಂದು ದಶಕಕ್ಕೂಹೆಚ್ಚು ಕಾಲ ಬೋಧಿಸಿದ್ದಾರೆ ಮತ್ತು ಶಿಕ್ಷಕರಿಗೆ ತರಬೇತಿಯನ್ನು ಬಲು ಆನಂದದಿಂದ ಮಾಡುತ್ತಾರೆ. ಅವರು ಬೋಧನೆಯಲ್ಲಿ ತೀವ್ರಾಸಕ್ತಿಯುಳ್ಳ ಅನೇಕ ಲೇಖನಗಳ  ಸಮೃದ್ಧ ಬರಹಗಾರರಾಗಿದ್ದಾರೆ.

 ಸಂಪರ್ಕ ಮಾಹಿತಿ: shailendarg@yahoo.com

ಲಗತ್ತುಗಳುಗಾತ್ರ
kn-sci-body-shail-abhyaasptr_1.pdf360.63 KB
18452 ನೊಂದಾಯಿತ ಬಳಕೆದಾರರು
7212 ಸಂಪನ್ಮೂಲಗಳು