ಸಿಂಹ ಮತ್ತು ಪುಟ್ಟ ಕೆಂಪು ಹಕ್ಕಿ

ಕಾಲಾವಧಿ: 
(ಇಡೀ ದಿನ)

ಇದು ಎಲಿಜಾ ಕ್ಲೆವಿನ್  ಬರೆದ ಅದ್ಭುತ ಕಥೆಯ  ನಾಟಕೀಯ ಆವೃತ್ತಿ. ನಾವು ಎಲ್ಲಾ ಸಿಂಹಗಳು ಘೋರ ಮತ್ತು ಭಯಾನಕ ಎಂಬ ಒಂದು ಕಲ್ಪನೆಯನ್ನು ಹೊಂದಿದ್ದೇವೆ. ಈ ಕಥೆಯಲ್ಲಿ ಸಿಂಹವು  ತನ್ನ ಬಾಲವನ್ನುಕುಂಚವಾಗಿ ಬಳಸುವ ಓರ್ವ ನಿಪುಣ ಕಲಾವಿದ. ಇದು ಸಿಂಹ ಮತ್ತು ನಿರಂತರ ಕುತೂಹಲದ ಪುಟ್ಟ ಕೆಂಪು ಹಕ್ಕಿ ನಡುವಿನ ಸ್ನೇಹದ ಸುಂದರ ಕಥೆ.

18939 ನೊಂದಾಯಿತ ಬಳಕೆದಾರರು
7398 ಸಂಪನ್ಮೂಲಗಳು