ಸರಳ ದೂರದರ್ಶಕ

ಕಾಲಾವಧಿ: 
00 hours 03 mins

ವಾಸ್ತವವಾಗಿ ಈ ಸರಳ ಟೆಲಿಸ್ಕೋಪ್  ಅನ್ನು  ವಿನ್ಯಾಸಗೊಳಿಸಿದವರು  SASTA  - ವಿಜ್ಞಾನ ಮತ್ತು ತಂತ್ರಜ್ಞಾನ ದಕ್ಷಿಣ ಆಫ್ರಿಕಾದ ಏಜೆನ್ಸಿ( the South African Agency for Science & Technology. ). ದೂರದರ್ಶಕದ ಟ್ಯೂಬ್  ಆಗಿ ಪ್ರತಿಯೊಂದು 30 ಸೆಂ.ಮೀ ಉದ್ದದ ವಿವಿಧ ವ್ಯಾಸದ  3 ರಟ್ಟಿನ  ಕೊಳವೆಗಳನ್ನು  ಬಳಸಲಾಗುತ್ತದೆ. ಎರಡು ಲೆನ್ಸ್ ಇವೆ -ದೊಡ್ಡದು ವಸ್ತು ಕಡೆಗಿನ ಲೆನ್ಸ್  ಇದು ನಿಮ್ನ ಪೀನ ಮಸೂರ -ಮತ್ತೊಂದು ಸಣ್ಣ ನೇತ್ರ ಮಸೂರ ಇದು ನಿಮ್ನ-ನಿಮ್ನ ಆಗಿರುತ್ತದೆ.

ಸಣ್ಣ ನೇತ್ರಮಸೂರ  1.8 ಸೆಂ. ವ್ಯಾಸ ಮತ್ತು   4 ಸೆಂ ತೇಜಕೇಂದ್ರ  ಹೊಂದಿರುತ್ತದೆ. ದೊಡ್ಡ ವಸ್ತು ಮಸೂರ 70 ಸೆಂ  ತೇಜಕೇಂದ್ರ(focal length) ಮತ್ತು 6.7 ಸೆಂ ವ್ಯಾಸವನ್ನು ಹೊಂದಿರುತ್ತದೆ. ಸ್ಪಷ್ಟವಾಗಿ ವಸ್ತುವನ್ನು ನೋಡಲು ದೂರದರ್ಶಕವನ್ನು ನಿಮ್ಮ   ಕೈಯಲ್ಲಿ  ಹಿಡಿದು ಎರಡೂ ಮಸೂರಗಳ  ನಡುವಿನ ದೂರವನ್ನು  ಹೊಂದಿಸಿ.

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು