ಮೋಜಿನ ಕಾರಂಜಿ

ಕಾಲಾವಧಿ: 
(ಇಡೀ ದಿನ)

ಇಂದು ಒಂದು ಪ್ಲಾಸ್ಟಿಕ್ ಬಾಟಲ್, ಉರಿಯುವ ಒಂದು ಮೇಣದ ಬತ್ತಿ ಮತ್ತು ಲಗತ್ತಿಸಲಾದ ಹೀರು ಕೊಳವೆ ಸಹಾಯದಿಂದ ನಾವು ಒಂದು ಮೋಜಿನ ಕಾರಂಜಿ ಮಾಡೋಣ.ಇಲ್ಲಿ ನೀವು ಬಾಟಲ್ ಒಳಗೆ ಬಣ್ಣದ ನೀರು ಒಂದು ಜೆಟ್ ಹಾಗೆ ಹರಿಯುವುದನ್ನು  ನೋಡಬಹುದು. 

17924 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು