ಭೂಮಿ ಹುಟ್ಟಿದ್ದು ಹೇಗೆ?

ಕಾಲಾವಧಿ: 
00 hours 45 mins

ಭೂಗೋಳದ ಪಾಠವನ್ನು ಹೇಳಲು ವಿಡಿಯೋ ನಿರೂಪಣೆ ಬಹಳ ಉಪಯುಕ್ತ.ಶ್ರೀ ರವಿ ಕೃಷ್ಣ ರೆಡ್ಡಿ ಯವರು ಬಹಳ ಮನೋಜ್ಞ ವಾಗಿ ಈ ದೃಶ್ಯ ನಿರೂಪಣೆ ರಚಿಸಿದ್ದಾರೆ . ಸರಳ ಭಾಷೆಯಲ್ಲಿ ಭೂಮಿಯ ಉಗಮದ  ರೋಚಕ ಕಥೆಯನ್ನು ಸ್ವಾರಸ್ಯ ಕರವಾಗಿ ವಿವರಿಸಿದ್ದಾರೆ . ಅವರಿಗೆ ಕೃತಜ್ಞತೆ ಅರ್ಪಿಸುತ್ತ  ನಮ್ಮ ವೇದಿಕೆ ಇಲ್ಲಿ ಹಂಚಿಕೊಳ್ಳುತ್ತಿದೆ.

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು