ಪೈ ಕುರಿತು ಟೆಡ್ ಎಡ್ ನಿರೂಪಣೆ

ಕಾಲಾವಧಿ: 
00 hours 03 mins

ಒಂದು  ವೃತ್ತದ ಪರಿಧಿಯ  ಮತ್ತು ಅದರ ವ್ಯಾಸದ  ಅನುಪಾತವು ಯಾವಾಗಲೂ ಒಂದೇ ಅಗಿರುತ್ತದೆ ಅಂದರೆ : 3,14159 ... ಮತ್ತು ಅನಂತವಾಗಿ ಮುಂದುವರೆಯುತ್ತದೆ  ( ಇದು ಅಕ್ಷರಶಃ ನಿಜ!). ಈ  ಅಭಾಗಲಬ್ಧ ಸಂಖ್ಯೆ, ಪೈ, ಅನಂತ ಅಂಕಿಗಳ ಒಂದು ಸಂಖ್ಯೆ, ಆದ್ದರಿಂದ ಎಷ್ಟೇ ಹತ್ತಿರಕ್ಕೆ ಬಂದೆವು ಎನಿಸಿದರೂ  ಅದರ ನಿರ್ದಿಷ್ಟ ಅಳತೆಯ ಲೆಕ್ಕಾಚಾರ ಎಂದಿಗೂ ನಮಗೆ ನಿಲುಕುವುದಿಲ್ಲ. ರೆನಾಲ್ಡೋ ಲೋಪ್ಸ್ ಅವರು ಸಂಗೀತ, ಆರ್ಥಿಕ ಮಾದರಿಗಳು, ಮತ್ತು ಬ್ರಹ್ಮಾಂಡದ ಸಾಂದ್ರತೆ ಅಧ್ಯಯನಕ್ಕೆ ಸಹ ಪೈ  ಹೇಗೆ ವ್ಯಾಪಕವಾಗಿ  ಅನ್ವಯವಾಗುತ್ತದೆ ಎಂಬುದನ್ನು  ವಿವರಿಸುತ್ತಾರೆ.

Sample this short quiz.

18624 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು