ನೀರು ಹೀರಿಕೊಳ್ಳುವ ಪಾಲಿಮರ್

polymer
ಕಾಲಾವಧಿ: 
00 hours 02 mins

ಮಕ್ಕಳ ನ್ಯಾಪ್ಕಿನ್ ಎಲ್ಲರೂ ನೋಡಿದ್ದೀರಿ ಮಗು ಒದ್ದೆ ಮಾಡಿಕೊಂಡರೂ ಮೈ ಒದ್ದೆಯಾಗದೆ ಇರಿಸು ಮುರುಸು ತಪ್ಪಿಸುವ ಮ್ಯಾಜಿಕ್ ಹೇಗೆ? ಇದಕ್ಕೆಕಾರಣ ಸೋಡಿಯಂ ಪಾಲಿ ಅಕ್ರೊಲೆಟ್ (Sodium Polyacrylate.) ಎಂಬ ಪುಡಿ.

 

18621 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು