ದೀಪಾವಳಿ ಆಕಾಶ ದೀಪ

ಕಾಲಾವಧಿ: 
00 hours 04 mins

ದೀಪಾವಳಿ ಭಾರತದಲ್ಲಿ ಆಚರಿಸುವ ಬೆಳಕಿನ ಹಬ್ಬ . ಇದು ಲಕ್ಷಾಂತರ ಮಕ್ಕಳು ತಮ್ಮ ಆಕಾಶ ದೀಪಗಳನ್ನು ಮಾಡುವ ಸಮಯ. ಈ ನಮ್ಮ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾದ ಒಂದು ಎ -4 ಗಾತ್ರದ ಕಾರ್ಡ್ ಹಾಳೆಯಲ್ಲಿನ ಟೆಂಪ್ಲೇಟ್ ಆಗಿದೆ. ಎಲ್ಲಾ ನಮ್ಮ ವೀಕ್ಷಕರಿಗೂ ಬಹಳ ಸಂತೋಷದ ಮತ್ತು ಶಾಂತಿಯುತ ದೀಪಾವಳಿಯನ್ನು ಹಾರೈಸುತ್ತೇವೆ

17365 ನೊಂದಾಯಿತ ಬಳಕೆದಾರರು
6658 ಸಂಪನ್ಮೂಲಗಳು