ದಾರದ ಬಲೆ

ಕಾಲಾವಧಿ: 
00 hours 04 mins

ಜನರು ಈ ಸುಂದರ ಆಟಿಕೆಯನ್ನು ಕನಸಿನ ಬಲೆ ಎಂದು ಕರೆಯುತ್ತಾರೆ  ಆದರೆ ನನಗೆ ಇದು ಒಂದು ಜೇಡರ ಬಲೆಯಂತೆ  ತೋರುತ್ತಿದೆ ಎನ್ನುತ್ತಾರೆ ಅರವಿಂದ ಗುಪ್ತ. ಇದಕ್ಕೆನಿಮಗೆ ತಂತಿ ರಿಂಗ್ ಮತ್ತು ಸಾಮಾನ್ಯ ದಾರ ಮಾತ್ರ ಅಗತ್ಯವಿದೆ.  ಈ ಇಡೀ ಮಾದರಿಯನ್ನು ದಾರದ ಒಂದು ತುಂಡು ಬಳಸಿ ಮಾಡಲಾಗಿದೆ. ನೀವು ಸುಂದರ ಮಾದರಿಗಳನ್ನು ಮಾಡಲು ಬಣ್ಣದ ಉಣ್ಣೆಯ ಬಳಸಬಹುದು

17921 ನೊಂದಾಯಿತ ಬಳಕೆದಾರರು
6752 ಸಂಪನ್ಮೂಲಗಳು