ತಿಮಿಂಗಿಲ

The Whale - Public Service Advertisement
ಕಾಲಾವಧಿ: 
00 hours 02 mins

ಮಕ್ಕಳ ಬಗ್ಗೆ ಆತುರಾತುರವಾಗಿ ನಿರ್ಣಯಕ್ಕೆ ಬರಬೇಡಿ ಎಂಬುದನ್ನು ಮನಗಾಣಿಸಲು Japanese Ad Council ಅವರು ತಯಾರಿಸಿದ ಜನಸೇವಾ ಜಾಹಿರಾತು ಇದು. ಮಕ್ಕಳಿಗೆ ಶಿಕ್ಷಕಿ ನಿಮ್ಮ ಮನಸ್ಸಿಗೆ ಬಂದ ಚಿತ್ರ ಬರೆಯಿರಿ ಎಂದು ಹೇಳುತ್ತಾಳೆ.ಎಲ್ಲರೂ ಬರೆದು ಮುಗಿಸಿದರೂ ಪುಟ್ಟನೊಬ್ಬನ ಚಿತ್ರ ಮುಗಿಯುವುದೇ ಇಲ್ಲ. ಆತಂಕದಿಂದ ಆಸ್ಪತ್ರೆಗೆ ಸೇರಿಸಿದರೂ ಚಿತ್ರರಚನೆ ಮುಗಿಯದು .ಕಡೆಗೆ ಜೋಡಿಸಿದಾಗ ಅದು ಬೃಹತ್ ತಿಮಿಂಗಿಲದ ಚಿತ್ರವಾಗುತ್ತದೆ.

 

18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು