ಚುಂಬಕದ ಹುಳ

ಕಾಲಾವಧಿ: 
00 hours 02 mins

 ಈ ದಿನ ನಾವು ಒಂದು ಜೀವಂತಿಕೆಯನ್ನು ತೋರುವ ಅಯಸ್ಕಾಂತದ  ಹುಳುವನ್ನು ಮಾಡೋಣ.ಇದಕ್ಕಾಗಿ 25 ಮಾತ್ರೆಗಳ ಆಕಾರದ  ಅಯಸ್ಕಾಂತಗಳು ಬೇಕು. ಇನ್ನೊಂದು ಅಯಸ್ಕಾಂತದ ಮೂಲಕ ಆಡಿಸಿದರೆ ಈ ಹುಳವು ಮಿಸುಕಾಡಿ ಓಡಾಡುತ್ತದೆ. ಮಕ್ಕಳು ಆಡಲು ಬಲು ಮೋಜು.

17366 ನೊಂದಾಯಿತ ಬಳಕೆದಾರರು
6658 ಸಂಪನ್ಮೂಲಗಳು