ಕಾಗದದ ಕಾಗೆ

ಕಾಲಾವಧಿ: 
00 hours 02 mins

ಈ ಮಾತನಾಡುವ ಕಾಗೆ ಚಲಿಸುವ ಕಾಗದದ ಆಟಿಕೆ. ಒಂದು ಚದರ ಕಾಗದದ  ತುಂಡಿನಿಂದ ಇದನ್ನು ತಯಾರಿಸಲಾಗುತ್ತದೆ. ಕಾಗೆ  ದೊಡ್ಡ ಕೊಕ್ಕು ಹೊಂದಿದ್ದು  ಮೇಲಿನ  ಮತ್ತು ಕೆಳಗಿನ ಕೊಕ್ಕುಭಾಗಗಳಿರುತ್ತವೆ.  ನೀವು  ಕಾಗೆ ರೆಕ್ಕೆಗಳನ್ನು  ಹಿಡಿದು ಎಳೆದರೆ  ಅದರ ಬಾಯಿ ತೆರೆದುಕೊಳ್ಳುತ್ತದೆ ಮತ್ತು ಮುಚ್ಚುತ್ತದೆ. ಕಾಗೆ ಮಾತನಾಡುತ್ವೇತಿದೆಯೇನೋ ಎಂದು ಕಂಡುಬರುತ್ತದೆ. ಈ ತುಂಟಕಾಗೆ ತನ್ನ ಕೊಕ್ಕಿನಲ್ಲಿ ಒಂದು ಮೀನು ಸಹ ಹಿಡಿಯುತ್ತದೆ.

17900 ನೊಂದಾಯಿತ ಬಳಕೆದಾರರು
6744 ಸಂಪನ್ಮೂಲಗಳು