ಕನ್ನಡ ಜಾನಪದ ಕಲೆ-ಪಟನೃತ್ಯ

ಕಾಲಾವಧಿ: 
00 hours 04 mins

ಭಾರತವು ಅನೇಕ ಜನಸಮುದಾಯದ ಮತ್ತು ಬುಡಕಟ್ಟುಗಳ ತವರೂರು. ಈ ಬುಡಕಟ್ಟುಗಳ  ರಂಗುರಂಗಿನ ಸಂಸ್ಕೃತಿ ಮತ್ತು ವರ್ಣಮಯ ಜನಪದ ಕಲೆಗಳು ವಿಶ್ವದ ಮನಸ್ಸನ್ನೇ ಸೆರೆಹಿಡಿದಿವೆ.

ಕರ್ನಾಟಕದಲ್ಲಿ ಅನೇಕ ಬಗೆಯ ಜನಪದಕಲೆಗಳು ಅದರ ವಿವಿಧ ಪ್ರಾಂತಗಳಲ್ಲಿ ಬೆಳೆಯುತ್ತಾ ಬಂದಿದ್ದು ಅದರ ಪರಿಚಯ ವಿದ್ಯಾರ್ಥಿಗಳಿಗೆ ಆಗ ಬೇಕಿದ್ದು ಇಲ್ಲಿ ಪಟನೃತ್ಯದ ವಿಡಿಯೋವನ್ನು ಕೊಡಲಾಗಿದೆ.

 

courtesy: Nadoja HLNagegowda audio video archives.

www.jaanapadaloka.org

17901 ನೊಂದಾಯಿತ ಬಳಕೆದಾರರು
6745 ಸಂಪನ್ಮೂಲಗಳು