ಕಡ್ಡಿಯಿಂದ ಹೈಪರ್ ಬೋಲ

ಕಾಲಾವಧಿ: 
00 hours 05 mins

ನೇರ ಕಡ್ಡಿಗಳನ್ನು ಬಳಸಿ ಒಂದು ಅದ್ಭುತ ಹೈಪೆರ್ಬೋಲ ರಚಿಸಿ.ಮಕ್ಕಳು ಕುಶಲ ಕೈಗೆಲಸ ಕಲಿಯುತ್ತಾರೆ.ಸೃಜನಾತ್ಮಕವಾಗಿ ಕಾಲ ಕಳೆಯತ್ತಾರೆ.ಅವರ ಕಲ್ಪನಾ ಶಕ್ತಿ ವರ್ಧಿಸುತ್ತದೆ. ಹಾಗೆಯೇ ಜ್ಯಾಮಿತಿ ಆಕಾರಗಳ ನೇರ ಅನುಭವ ದೊರೆಯುತ್ತದೆ. 

17797 ನೊಂದಾಯಿತ ಬಳಕೆದಾರರು
6717 ಸಂಪನ್ಮೂಲಗಳು