ಎಡ್ಡಿ ಕರಂಟ್ ನೃತ್ಯ

ಕಾಲಾವಧಿ: 
00 hours 02 mins

ಈ ಪ್ರಯೋಗದಲ್ಲಿ ನಾವು ಈ ಅಲ್ಯೂಮಿನಿಯಂ ಅನ್ನು ದೈಹಿಕವಾಗಿ ಮುಟ್ಟದೆ ನೃತ್ಯ ಮಾಡಿಸಬಹುದು. ಈ ಸಂದರ್ಭದಲ್ಲಿ ಸ್ವಿಂಗಿಂಗ್ ಮ್ಯಾಗ್ನೆಟ್ನ ಶಕ್ತಿಯನ್ನು ಅಲ್ಯೂಮಿನಿಯಂ ಕ್ಯಾನ್ಗೆ ವರ್ಗಾವಣೆ ಮಾಡಲಾಗುತ್ತದೆ ಮತ್ತು ಅದು ಆಂದೋಲನವನ್ನು ಪ್ರಾರಂಭಿಸುತ್ತದೆ. ಈ ಪ್ರಯೋಗವು ಬಹು ಮಾಂತ್ರಿಕವಾಗಿದೆ.

 

18068 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು