ಆಲೋಚನೆಯನ್ನು ಉತ್ತೇಜಿಸಲು ಪ್ರಶ್ನಿಸುವಿಕೆಯ ಬಳಕೆ: ಮಾಧ್ಯಮಿಕ ಗಣಿತ

ಕಾಲಾವಧಿ: 
00 hours 07 mins

ಒಬ್ಬ ಶಿಕ್ಷಕಿ ತಮ್ಮ ರೇಖಾಗಣಿತದ ತರಗತಿಯಲ್ಲಿ ಪ್ರಶ್ನೆಗಳ ತಂತ್ರವನ್ನು ಬಳಸುತ್ತಾರೆ. ಕಲಿಕೆದಾರರತ್ತ ಕೇಂದ್ರೀಕೃತವಾದ ತರಗತಿಯಲ್ಲಿನ ಪದ್ದತಿಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಕರಿಗೆ ಬೆಂಬಲ ನೀಡಲು TESS-India ನಿರ್ಮಿಸಿದ ಸರಣಿ ವಿಡಿಯೋಗಳಲ್ಲಿ ಈ ವಿಡಿಯೋ ಒಂದು. ಭಾರತದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಚಿತ್ರೀಕರಿಸಲಾದ ವಿಡಿಯೋ, ಶಿಕ್ಷಕರು ತಮ್ಮ ತರಗತಿಗಳಲ್ಲಿ ಇಂತಹುದೇ ನಿಲುವನ್ನು ಬಳಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ.

 
18117 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು