ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲವನ್ನು ಪ್ರತಿಮಾಡಿಕೊಂಡು ನಮ್ಮ ದಾಖಲೆಯಲ್ಲಿ ಅಂಟಿಸುವುದು

ಕಾಲಾವಧಿ: 
00 hours 06 mins

 ಕಂಪ್ಯೂಟರ್ ಬಳಕೆ ವ್ಯಾಪಕ ಗೊಳಿಸಲು ಶಿಕ್ಷಕರ   ಕಂಪ್ಯೂಟರ್  ಜ್ಞಾನ ಹೆಚ್ಚಿಸಬೇಕಿದೆ . ಈ ದೆಶೆಯಲ್ಲಿ ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲವನ್ನು ಪ್ರತಿಮಾಡಿಕೊಂಡು ನಮ್ಮ ದಾಖಲೆಯಲ್ಲಿ ಅಂಟಿಸುವುದು ಹೇಗೆ ಎಂಬುದನ್ನು ಈ ವಿಡಿಯೋ ದಲ್ಲಿ ಹೇಳಿಕೊಡಲಾಗಿದೆ.

ಕೃಪೆ: ಕರ್ನಾಟಕ ಸರ್ಕಾರವು   ಅಜೀಂ ಪ್ರೇಂಜಿ ಅಭಿವೃದ್ಧಿ ಫೌಂಡೇಶನ್ ಸಹಯೋಗದೊಂದಿಗೆ   ತಂತ್ರಜ್ಞಾನ ನೆರವಿನ ಕಲಿಕೆ ಯೋಜನೆಯಲ್ಲಿ ತಯಾರಿಸಿದ    ಪ್ಲೇಪಟ್ಟಿಗಳು ಮತ್ತು .ವೀಡಿಯೊಗಳು

(Videos and Playlists related to the Technology Assisted Learning Program created by Government of Karnataka in Association with the Azim Premji Foundation for Development.)

18804 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು