ಶಿಕ್ಷಕಾಭಿವೃದ್ಧಿ

18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು
ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು?ಲೇಖನಗಳು | ಕೊಡುಗೆ:Learning Curve | Jun 27, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು?
ರಿತಿಕಾ ಚಾವ್ಲಾ

ಬಯಲು ಜೂನ್ 2017e-ಪುಸ್ತಕ | ಕೊಡುಗೆ:Azim Premji Foundation | Jun 26, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

"ಮಾನವ ಪ್ರಕೃತಿಯ ಕಂದ,ಇದರ ಜೊತೆಗೆ ನಡೆಯುವುದೇ ಚಂದ,ಮೀರಿ ನಡೆದು ಪಡೆದರೆ ವಿಕೃತಾನಂದ.ಪ್ರಕೃತಿ ಮುನಿದು ಜಗದ ತುಂಬೆಲ್ಲಾ ಆಕ್ರಂದ..ಆಕ್ರಂದ"

ಜೊತೆಗೂಡಿ ಗುಂಪು ಕಾರ್ಯ-ಜೀವ ಪ್ರಕ್ರಿಯೆಗಳುe-ಪುಸ್ತಕ | ಕೊಡುಗೆ:TESS India | Jun 09, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ನೈಜ ಉದಾಹರಣೆ ನೀಡಿ ಜೀವಿ ಪ್ರಕ್ರಿಯೆ ವಿವರಿಸುವುದು

ಸಂಕೇತಗಳೊಂದಿಗಿನ ನಮ್ಮ ನಿತ್ಯದ ಸಂಭಾಷಣೆಲೇಖನಗಳು | ಕೊಡುಗೆ:Azim Premji Foundation | Jun 23, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು , ಇತರೆ | 0 ಮೆಚ್ಚುಗೆಗಳು

ಇಡೀ ಜೀವ ಸಂಕುಲದಲ್ಲಿ ಮನುಷ್ಯ ಕೂಡ ಒಂದು ಪ್ರಾಣಿ. ಆದರೆ ಅವನು ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾದ ಬುದ್ಧಿವಂತ ಪ್ರಾಣಿ ಎಂದು ನಮ್ಮ ವಿಜ್ಞಾನವು ಹೇಳುತ್ತದೆ.

ಸ್ವಯಂ ಸಂಪರ್ಕಿಸುವುದು.. ಸಮಾವೇಶನದ ಒಂದು ವಿಭಿನ್ನ ಮಾರ್ಗ - ಸರಳಾ ಮೋಹನ ರಾಜ್ಲೇಖನಗಳು | ಕೊಡುಗೆ:Learning Curve | Jun 22, 2017  | ಕಲೆ ಮತ್ತು ಮಾನವಿಕಗಳು, ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಸ್ವಯಂ ಸಂಪರ್ಕಿಸುವುದು.. ಸಮಾವೇಶನದ ಒಂದು ವಿಭಿನ್ನ ಮಾರ್ಗ - ಸರಳಾ ಮೋಹನ ರಾಜ್

ಯೋಜನೆಗಳ ಬಗ್ಗೆ ಮರುಚಿಂತನೆಲೇಖನಗಳು | ಕೊಡುಗೆ:Neeta Sur, Jaikumar Mariappa | Jun 07, 2017  | ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳಿಂದ ಯೋಜನೆಗಳನ್ನು ಮಾಡಿಸಿಕೊಂಡು ಬಂದು ಅವನ್ನು ಹಾಗೆಯೇ ಸಲ್ಲಿಸುತ್ತಾರೆ ಎಂದು ಅರಿತುಕೊಂಡ ನಂತರ, ಈ ಒಬ್ಬ ಶಿಕ್ಷಕಿ ಮಕ್ಕಳೇ ತಮ್ಮ ತಮ್ಮ ಯೋಜನೆಗಳನ್ನು ಕುರಿತು ಕೆಲಸ ಮಾಡುವಂತೆ ಮಾಡಲು ಹೊಸ ವಿಧಾನವನ್ನು ರೂಪಿಸಿದರು ಮತ್ತು ಯೋಜನೆಗಳನ್ನು ಸಲ್ಲಿಸುವುದಕ್ಕೆ ಅವರು ನಿಗದಿ ಪಡಿಸಿದ ತನ್ನ ನಿಯಮಗಳಲ್ಲಿ ಒಂದು ಅದು ಎರಡು ಪುಟಗಳಿಗಿಂತ ಉದ್ದವಾಗಿರಬಾರದು ಎಂಬುದು! ಆದರೆ ಇಂದು, ಆ ತರಗತಿಗಳ ಬಗ್ಗೆ ಯೋಚಿಸಿ, ಅವಳು ಮತ್ತು ಅವಳ ವಿದ್ಯಾರ್ಥಿಗಳು ಯೋಜನೆಯ ಕೆಲಸದ ಮೂಲಭೂತ ತತ್ತ್ವಗಳನ್ನು ಪೂರೈಸಿದ್ದಾರೆಯೇ ಎಂದು ಪುನರವಲೋಕನ ಮಾಡುತ್ತಾರೆ.

ಮಕ್ಕಳ ಚಿತ್ರಗಾರಿಕೆಯಿಂದ ನಾವೇನು ಕಲಿಯಬಹುದು?ಲೇಖನಗಳು | ಕೊಡುಗೆ:The Conversation | Dec 05, 2016  | ಕಲೆ ಮತ್ತು ಮಾನವಿಕಗಳು, ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು
ಮಕ್ಕಳಿಗೆ ಅದೂ ಇದೂ  ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಎರಡು ವರ್ಷದ  ಹೊತ್ತಿಗೆ ಏನಾದರೂ ಗುರುತು ಮಾಡುವುದರಲ್ಲಿನ   ಸಂಪೂರ್ಣ ಸಂತೋಷ ಅರಿಯುತ್ತಾರೆ.

ಪುಟಗಳು(_e):

ಶಿಕ್ಷಕಾಭಿವೃದ್ಧಿ