ಶಿಕ್ಷಕಾಭಿವೃದ್ಧಿ

19031 ನೊಂದಾಯಿತ ಬಳಕೆದಾರರು
7427 ಸಂಪನ್ಮೂಲಗಳು
ಅಭಿವೃದ್ಧಿ ಮತ್ತು ಶಿಕ್ಷಣ -ಶೌರೀಶ್ ಕುದ್ಕುಳಿ, ಲೇಖನಗಳು | ಕೊಡುಗೆ:Azim Premji Foundation | Aug 08, 2017  | ಭಾಷೆ | 0 ಮೆಚ್ಚುಗೆಗಳು

 ಬೆಂಗಳೂರು ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಶಿಕ್ಷಣದ ಪಾತ್ರ ಮಹತ್ತರವಾದದ್ದು.

ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ - ಕರ್ನಾಟಕದಲ್ಲಿನ ಒಂದು ಅನುಭವ ಮೈಥಿಲಿ ರಾಮ್‌ಚಂದ್ಲೇಖನಗಳು | ಕೊಡುಗೆ:Learning Curve | Aug 07, 2017  | ಭಾಷೆ | 0 ಮೆಚ್ಚುಗೆಗಳು
 
ಶಿಕ್ಷಣದಲ್ಲಿ ಸಮಾವೇಶಿತ್ವಕ್ಕೆ ಇರುವ ಅಡತಡೆಗಳು - ಅನ್ನಿ ಜಾನ್ಲೇಖನಗಳು | ಕೊಡುಗೆ:Learning Curve | Aug 01, 2017  | ಭಾಷೆ, ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಶಾಲೆ ಪ್ರಾರಂಭವಾಗಿ ಒಂದು ತಿಂಗಳು ಕಳೆದಿತ್ತು, ಎಸ್ ಎನ್ನುವ ವಿದ್ಯಾರ್ಥಿನಿಗೆ ತಾನು ಹೇಳುತ್ತಿರುವ ಯಾವುದೇ ವಿಷಯವೂ ಅರ್ಥವಾಗುತ್ತಿಲ್ಲ, ಅವಳಿಗೆ ಹೇಳಿಕೊಡುವುದು ಹೇಗೆ ಎಂದು ನನಗೆ ತಿಳಿಯುತ್ತಿಲ್ಲ ಎಂದು

ಸೃಷ್ಟಿಯ ಚಲನೆ ನಿಶ್ಚಲವಾದರೆ? ಲೇಖನಗಳು | ಕೊಡುಗೆ:Azim Premji Foundation | Jul 24, 2017  | ಭಾಷೆ, ವಿಜ್ಞಾನ ಮತ್ತು ತಂತ್ರಜ್ಞಾನ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಸೃಷ್ಟಿಯ ಚಲನ ನಿಶ್ಚಲವಾದರೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಕಾರ್ಯಾಗಾರದಲ್ಲಿ ಹೇಳಿ ಮನೆಗೆ ಇದೇ ವಿಷಯದ ಬಗೆಗೆ ಯೋಚಿಸುತ್ತಾ ತೆರಳಿದೆ.

ನಾನು ಎಲ್ಲಿಗೆ ಸೇರಿದವಳು ಎಂದು ನಿರ್ಧರಿಸುವವರು ಯಾರು?-ರಿತಿಕಾ ಚಾವ್ಲಾಲೇಖನಗಳು | ಕೊಡುಗೆ:Learning Curve | Jul 18, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಊಟದ ಗಂಟೆಯಾಯಿತು. ನನ್ನ ಪಾಟಿ ಚೀಲದಿಂದ ಊಟದ ಡಬ್ಬಿ ತೆಗೆದುಕೊಂಡು ತರಗತಿ ಕೋಣೆಯಿಂದ ಹೊರನಡೆದೆ.

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ ಅನುರಾಧ ನಾಯ್ಡುಲೇಖನಗಳು | ಕೊಡುಗೆ:Learning Curve | Jul 17, 2017  | ಭಾಷೆ, ವಿಜ್ಞಾನ ಮತ್ತು ತಂತ್ರಜ್ಞಾನ, ಅಭಿಪ್ರಾಯಗಳು ಮತ್ತು ಚಿಂತನೆಗಳು , ಇತರೆ | 0 ಮೆಚ್ಚುಗೆಗಳು

ಹಾಂಗ್‌ಕಾಂಗ್‌ನಲ್ಲಿ ಕಂಡ ಒಂದು ಮೀನಿನ ಕಥೆ
ಅನುರಾಧ ನಾಯ್ಡು

ಬಯಲು ಮೇ 2017e-ಪುಸ್ತಕ | ಕೊಡುಗೆ:Azim Premji Foundation | Jul 03, 2017  | ಅಭಿಪ್ರಾಯಗಳು ಮತ್ತು ಚಿಂತನೆಗಳು , ಇತರೆ | 0 ಮೆಚ್ಚುಗೆಗಳು

ಹಳ್ಳಿ ವಾತಾವರಣ ಯಾರಿಗೆ ಇಷ್ಟವಾಗಲ್ಲ ತಾನೆ? ಅದರಲ್ಲೂ ಎಳೆ ವಯಸ್ಸಲ್ಲಿ ಮತ್ತು ಇಳಿ ವಯಸ್ಸಲ್ಲಿ ತುಂಬಾನೆ ನೆನಪಾಗುವ ಮತ್ತು ಒಂದಷ್ಟು ಸಮಯ ವಿನಿಯೋಗಿಸಬೇಕು ಅನ್ನುವ ಸುಂದರವಾದ ಜಾಗ ಅದು.

ಪುಟಗಳು(_e):

ಶಿಕ್ಷಕಾಭಿವೃದ್ಧಿ