ಶಿಕ್ಷಕಾಭಿವೃದ್ಧಿ

18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು
ಬಯಲು ಏಪ್ರಿಲ್ 2017e-ಪುಸ್ತಕ | ಕೊಡುಗೆ:Azim Premji Foundation | Apr 20, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಆರಾವಳಿಯ ಪ್ರಾಂತ್ಯದ ಮಧ್ಯಭಾಗದ ತಿಳಿ ಹಸಿರು ಗುಡ್ಡಗಳ ನಡುವೆ ಹಾವಿನ ರೀತಿ ಸಾಗುವ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ತನ್ನ ವಿಶೇ?

ಫ -ಟಾಕಿಸ್ ಏಪ್ರಿಲ್ 2017e-ಪುಸ್ತಕ | ಕೊಡುಗೆ:Azim Premji Foundation | Apr 19, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು , ಇತರೆ | 0 ಮೆಚ್ಚುಗೆಗಳು

ಮಕ್ಕಳ ಕುತೂಹಲದ ಚಿಗುರನ್ನು ಚಿವುಟದೇ ಬಿಟ್ಟರೇ, ತರ್ಕಗಳು ಸಹಜವಾಗಿ ಬೆಳೆದು, ಮನಸ್ಸು ಸಂಪೂರ್ಣವಾಗಿ ಅರಳಲು ಅವಕಾಶಮಾಡಿದಂತಾಗುತ್ತದೆ.

ಫರ್ಡಿನಾಂಡೊ ಡಿ ಸಸೂರ ಮತ್ತು ನನ್ನ ಅಪ್ಪಲೇಖನಗಳು | ಕೊಡುಗೆ:Azim Premji Foundation | Apr 17, 2017  | ಭಾಷೆ, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಆವಾಗ ನಾನು ಪುಟ್ಟವನಿದ್ದೆ. ಆವಾಗಿನ ವಿಸ್ಮಯವೆ ಒಂದು ಬಗೆ. ಇಂದು ಅವನ್ನೆಲ್ಲ ನೆನಪಿಸಿಕೊಂಡು ಪಡುವ ವಿಸ್ಮಯವೆ ಇನ್ನೊಂದು ಬಗೆ. ಈ ವ್ಯತ್ಯಾಸಗಳ ಬಗೆಗು ವಿಸ್ಮಯಪಡುತ್ತ ನಾನು ಇದನ್ನು ಬರೆಯುತ್ತಿದ್ದೇನೆ.

ಗಿರಿಜನರ ರಕ್ಷಕ, ಅಪ್ಪಟ ಭಾರತೀಯವಾದಿ ವೆರಿಯರ್ ಎಲ್ವಿನ್! - ಮಹೇಶ ವಿಲೇಖನಗಳು | ಕೊಡುಗೆ:Azim Premji Foundation | Apr 07, 2017  | ಭಾಷೆ, ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ನಾವು ಆಧುನಿಕ ಭಾರತದ ಚರಿತ್ರೆಯನ್ನು ಓದುವಾಗ ಇಂಗ್ಲೆಂಡಿನ ವಸಾಹಾತುಶಾಹಿಯು ಭಾರತದ ಮೇಲೆ ಆಕ್ರಮಣ ನಡೆಸಿದುದನ್ನು ಕಾಣುತ್ತೇವೆ.

1 ನೇ ತರಗತಿಗೆ ಮುಂಚೆ ಕಲಿಯುವುದಕ್ಕೆ ಮಕ್ಕಳನ್ನು ಸೂಕ್ತವಾಗಿ ಸಿದ್ಧ ಪಡಿಸುವುದುಲೇಖನಗಳು | ಕೊಡುಗೆ:Worth Sharing | Apr 04, 2017  | ಭಾಷೆ, ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ನಡೆಯುವುದಕ್ಕೇ ಬರದ ಮಗುವಿಗೆ ಓಡುವುದಕ್ಕೆ ಕಲಿಸಲು ಹೋಗಬಾರದು. ಮಕ್ಕಳು ಆಟಪಾಠಕ್ಕೆ ಸಿದ್ಧರಾಗುವಂತೆ ಮಾಡುವುದು ಎಂಬ ಪರಿಕಲ್ಪನೆಯ ಹಿಂದಿನ ಮೂಲಭೂತ ತತ್ವ ಇದೇ .

ನಾನು ಕಂಡಂಥ ಮುಖ್ಯೋಪಾಧ್ಯಾಯರು -ಶ್ರೀ ಜಿ. ರಾಜಕುಮಾರ್ ಅವರುಲೇಖನಗಳು | ಕೊಡುಗೆ:Azim Premji Foundation | Apr 03, 2017  | ಭಾಷೆ, ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಬೀದರ ಜಿಲ್ಲೆಯ ಶೈಕ್ಷಣಿಕ ಮಕ್ಕಳ ಕಲಿಕಾ ಅಧ್ಯಯನದ ನಿಮಿತ್ತ ನನಗೆ ಹಲವಾರು ಶಾಲೆಗಳನ್ನು ನೋಡಲು ಸಾಧ್ಯವಾಯಿತು.

ಬಯಲು 55ನೇ ಸಂಚಿಕೆ ಮಾರ್ಚ್ 2017e-ಪುಸ್ತಕ | ಕೊಡುಗೆ:Azim Premji Foundation | Mar 31, 2017  | ಸಮಾಜ ಪಾಠಗಳು, ಅಭಿಪ್ರಾಯಗಳು ಮತ್ತು ಚಿಂತನೆಗಳು | 0 ಮೆಚ್ಚುಗೆಗಳು

ಪರೀಕ್ಷೆಯನ್ನು ವಿವಿಧ ಆಯಾಮಗಳಿಂದ ಅವಲೋಕಿಸಿದ ಲೇಖನಗಳು ಬಯಲು 55ನೇ ಸಂಚಿಕೆಯಲ್ಲಿವೆ.

ಪುಟಗಳು(_e):

ಶಿಕ್ಷಕಾಭಿವೃದ್ಧಿ