ಕಲೆ ಮತ್ತು ಮಾನವಿಕಗಳು

ಬಣ್ಣದ ಕಾಗದದ ಪಟ್ಟಿಗಳನ್ನು ಬಳಸಿ ಚಂಡನ್ನು ಮಾಡುವ ವಿಧಾನ ಇಲ್ಲಿದೆ ನೋಡಿ

ಕ್ರಿಯೆ ಮತ್ತು ಪ್ರತಿಕ್ರಿಯೆ ಸಮಾನವಾಗಿರುತ್ತವೆ ಮತ್ತು ಪರಸ್ಪರ ವಿರುದ್ಧವಾಗಿರುತ್ತವೆ ಎಂಬ ನ್ಯೂಟನ್ನನ ಮೂರನೆಯ ಚಲನೆ ನಿಯಮವನ್ನು ಪ್ರಯೋಗದ ಮೂಲಕ ತೋರಿಸುವುದು.

ಇದು ಎಲಿಜಾ ಕ್ಲೆವಿನ್  ಬರೆದ ಅದ್ಭುತ ಕಥೆಯ  ನಾಟಕೀಯ ಆವೃತ್ತಿ. ನಾವು ಎಲ್ಲಾ ಸಿಂಹಗಳು ಘೋರ ಮತ್ತು ಭಯಾನಕ ಎಂಬ ಒಂದು ಕಲ್ಪನೆಯನ್ನು ಹೊಂದಿದ್ದೇವೆ

ಮಾನವ ಭ್ರೂಣದ ಬೆಳವಣಿಗೆ :ಒಂದು ಕೋಶದ ಹಂತದಿಂದ ಜನನದ ಹಂತದವರೆಗೆ ಮಗುವಿನ ಬೆಳವಣಿಗೆಯ ಮಾಹಿತಿಚಿತ್ರವನ್ನು(Infographic) ಅದ್ಭುತವಾಗಿ ಚಿತ್ರಿಸಲಾಗಿದೆ. ಶಿಕ್ಷಕರು ಮಕ್ಕಳಿಗೆ ಇದನ್ನು ಬಳಸಿ ಪಾಠ ಹೇಳಿಕೊಡಬಹುದು.

ಮಕ್ಕಳ ಬಗ್ಗೆ ಆತುರಾತುರವಾಗಿ ನಿರ್ಣಯಕ್ಕೆ ಬರಬೇಡಿ ಎಂಬುದನ್ನು ಮನಗಾಣಿಸಲು Japanese Ad Council ಅವರು ತಯಾರಿಸಿದ ಜನಸೇವಾ ಜಾಹಿರಾತು ಇದು. ಮಕ್ಕಳಿಗೆ ಶಿಕ್ಷಕಿ ನಿಮ್ಮ ಮನಸ್ಸಿಗೆ ಬಂದ ಚಿತ್ರ ಬರೆಯಿರಿ ಎಂದು ಹೇಳುತ್ತಾಳೆ.ಎಲ್ಲರೂ ಬರೆದು ಮುಗಿಸಿದರೂ ಪುಟ್ಟನೊಬ್ಬನ ಚಿತ್ರ ಮುಗಿಯುವುದೇ ಇಲ್ಲ. ಆತಂಕದಿಂದ ಆಸ್ಪತ್ರೆಗೆ ಸೇರಿಸಿದರೂ ಚಿತ್ರರಚನೆ ಮುಗಿಯದು .ಕಡೆಗೆ ಜೋಡಿಸಿದಾಗ ಅದು ಬೃಹತ್ ತಿಮಿಂಗಿಲದ ಚಿತ್ರವಾಗುತ್ತದೆ.

 

  ನಿಮ್ಮಮಕ್ಕಳ ಗಮನವನ್ನು ತಪ್ಪದೇ ಸೆಳೆಯುವ  ಅಪವರ್ತನಗಳನ್ನು ಕುರಿತ ಸಂಪನ್ಮೂಲ ಇಲ್ಲಿದೆ. ಇದನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅವರು ಇನ್ನೊಂದಿಷ್ಟು ವಿನ್ಯಾಸಗಳನ್ನು ಮೂಡಿಸಲಿ!ಈ ಸಂಪನ್ಮೂಲವನ್ನು ಬ್ರೆಂಟ್ ಯೋರ್ಗೆ ಅವರ ಅಪವರ್ತನಗಳ ಚಿತ್ರಗಳನ್ನು ಆಧರಿಸಿ  ಸ್ಟಿಫನ್ ವಾನ್ ವೊರ್ಲೆ  ಅವರು ಸಿದ್ಧಪಡಿಸಿದ್ದಾರೆ.

ಮಕ್ಕಳ ಪ್ರಪಂಚ ದೊಡ್ಡವರ ಪ್ರಪಂಚಕ್ಕಿಂತ ಭಿನ್ನ. ಮಕ್ಕಳ ದೃಷ್ಟಿಯಲ್ಲಿ ದೊಡ್ಡವರ ಬಗ್ಗೆ ಇರುವ ಪರಿಕಲ್ಪನೆ ಮತ್ತು ಪರಿಚಯ ಕುರಿತ ಒಂದು ಇ-ಪುಸ್ತಕ ಇದು.

 

ಪುಟಗಳು(_e):

18484 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು