ಕಲೆ ಮತ್ತು ಮಾನವಿಕಗಳು

ಹಳ್ಳಿಯ  ಮಕ್ಕಳು ಹೊಸ ಭಾಷೆ ಕಲಿಯುವುದಕ್ಕೂ  ನಗರದ  ಮಕ್ಕಳು ಹೊಸ ಭಾಷೆ ಕಲಿಯುವುದಕ್ಕೂ ವ್ಯತ್ಯಾಸವಿದೆಯೇ?

 ನಾನಾಗ ಮೂರನೇ ತರಗತಿಯಲ್ಲಿ ಓದುತ್ತಿದ್ದೆ. ಅದೊಂದು ಭಾನುವಾರ. ತಲೆಗೂದಲು ದಟ್ಟವಾಗಿ ಬೆಳೆದಿದ್ದರಿಂದ ನಮ್ಮ ಅಣ್ಣಯ್ಯ (ಮನೆಯಲ್ಲಿ ಎಲ್ಲರೂ ತಂದೆಯವರನ್ನು ಹಾಗೇ ಕರೆಯುತ್ತಿದ್ದುದು.) ನನ್ನನ್ನು ಕ್ಷೌರಕ್ಕೆ ಕರೆದುಕೊಂಡು ಹೋಗಲು ಅಣ್ಣನಿಗೆ ತಿಳಿಸಿದರು. ಅವನೂ ನನ್ನೊಂದಿಗೆ ಕ್ಷೌರಕ್ಕೆ ಪೇಟೆಗೆ ಹೊರಟ. ಪೇಟೆಯೆಂದರೆ ಮನೆಯಿಂದ ಒಂದೂವರೆ ಮೈಲಿಯ ಕಾಲು ದಾರಿ. ಆಗ ನಮ್ಮೂರಿಗೆ ಬಸ್ಸುಗಳಿರಲಿಲ್ಲ. ಏನಿದ್ದರೂ ನಟರಾಜ ಸರ್ವಿಸ್. ಹಾಗೆ ಪೇಟೆಗೆ ಬಂದ ನಾವಿಬ್ಬರೂ ಭಂಡಾರಿಯವರ ಕ್ಷೌರದಂಗಡಿಗೆ ಬಂದೆವು. ಭಾನುವಾರವಾದ್ದರಿಂದ ಬಹಳ ಗಿರಾಕಿಗಳಿದ್ದರು. ನಮ್ಮಂತಹ ಮಕ್ಕಳು-ಮರಿಗಳ ಹಿಂಡೇ ಅಲ್ಲಿ ನೆರೆದಿತ್ತು.

ಮಕ್ಕಳಿಗೆ ಅದೂ ಇದೂ  ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಎರಡು ವರ್ಷದ  ಹೊತ್ತಿಗೆ ಏನಾದರೂ ಗುರುತು ಮಾಡುವುದರಲ್ಲಿನ   ಸಂಪೂರ್ಣ ಸಂತೋಷ ಅರಿಯುತ್ತಾರೆ. ಅವರು ಯಾವುದೇ  ಮೇಣದ ಬಳಪ, ಪೆನ್ಸಿಲ್ ಅಥವಾ ಪೆನ್ ತೆಗೆದುಕೊಂಡು  ಗೀಚಲಾರಂಬಿಸುತ್ತಾರೆ.
 
ನಮ್ಮ ಪುಟ್ಟ ಮಕ್ಕಳು  ಈ ಗೀಚು ಕಲೆಯಿಂದ ವಾಸ್ತವವನ್ನು  ಬಿಂಬಿಸಲು ಪ್ರಯತ್ನ ಪಡುತ್ತಿರುವುದಿಲ್ಲ. ಇದು ಕೇವಲ ತಮ್ಮ ಹೊಸ ಸಾಮರ್ಥ್ಯದ  ಒಂದು ಸಂತೋಷದಾಯಕ ಪರಿಶೋಧನೆ ಆಗಿದೆ. ಅದೇನು  ಕಡಿಮೆ ಸಾಮರ್ಥ್ಯವೇ ?  ಪ್ರಪಂಚದ ಮೇಲೆ ಖಾಯಂ ಛಾಪು ಒತ್ತುವ ಸಾಮರ್ಥ್ಯ.
 
   ಅನ್ನದಾತನನ್ನು ಕುರಿತ ಬಯಲು ಅಗಸ್ಟ್ 2016 ಸ್ವಾತಂತ್ರೋತ್ಸವ ಪುರವಣಿಯಾಗಿ ಕೆಲವು ಸಮಯೋಚಿತ ಲೇಖನಗಳೊಂದಿಗೆ ಹೊರ ಬಂದಿದೆ.

MORAL EDUCATION

ಕೊಡುಗೆ: SSPATIL@59 | Aug 18, 2016

THE trends of today's education has been changed in to a new one but the moral education is being disappeared from our curriculum as it is must for the source of molding character of the child,the principle of education should be in a such manner under which the pupils must effectively tern their mind toward the positivism.
in this efforts the moralities of lessons plays an important role.so this should effectively be included in the forth coming syllabic.

ಇಂದು ಒಂದು ಪ್ಲಾಸ್ಟಿಕ್ ಬಾಟಲ್, ಉರಿಯುವ ಒಂದು ಮೇಣದ ಬತ್ತಿ ಮತ್ತು ಲಗತ್ತಿಸಲಾದ ಹೀರು ಕೊಳವೆ ಸಹಾಯದಿಂದ ನಾವು ಒಂದು ಮೋಜಿನ ಕಾರಂಜಿ ಮಾಡೋಣ.ಇಲ್ಲಿ ನೀವು ಬಾಟಲ್ ಒಳಗೆ ಬಣ್ಣದ ನೀರು ಒಂದು ಜೆಟ್ ಹಾಗೆ ಹರಿಯುವುದನ್ನು  ನೋಡಬಹುದು. 

ಪುಟಗಳು(_e):

17027 ನೊಂದಾಯಿತ ಬಳಕೆದಾರರು
6647 ಸಂಪನ್ಮೂಲಗಳು