ಕಲೆ ಮತ್ತು ಮಾನವಿಕಗಳು

ಕಲೆ ಎಂಬುದು ಉಪವಿಷಯವಲ್ಲ,ಅದು ಜೀವನದ  ಮತ್ತು ಕಲಿಕೆಯ ಅಂಗಭಾಗ

ಮಕ್ಕಳಿಗೆ ಚಿಕ್ಕಂದಿನಿಂದಲೆ ಶುಚಿತ್ವ ಮತ್ತು ಆರೋಗ್ಯದ ವಿಚಾರಗಳನ್ನು ಮನಗಾಣಿಸಬೇಕು.

ನೀರಿನ ಬಳಕೆಗಳ ಬಗ್ಗೆ  ಮಕ್ಕಳಿಗೆ  ಮನವರಿಕೆ ಮಾಡಿಸಲು ಆಟದ ಬೋರ್ಡ್ಗಳು ಇಲ್ಲಿವೆ.

ಬಯಲು ಬೇಸಿಗೆಯ ಸಂಚಿಕೆ ಮಳೆಯನ್ನು ಸ್ಮರಿಸುತ್ತಾ ಹೊರಬಂದಿದೆ.

ಸೋಪುನೀರು ಬಣ್ಣ ಒಂದಿಷ್ಟು ಅಲ್ಯೂಮಿನಿಯಂ ಪುಡಿ ತರುವ ಚಮತ್ಕಾರ ನೋಡಿ

ಇದು ಬಹಳ ಕುಶಲತೆ ಮತ್ತು ಏಕಾಗ್ರತೆ ಬೇಕಾದ ಚಟುವಟಿಕೆ.ಶ್ವೇತ ಹಂಸ ರೂಪುಗೊಂಡಾಗ ಆಗುವ ಆನಂದ ಹೇಳತೀರದು.

ಪ್ಲಾಸ್ಟಿಕ್ ಪಿಡುಗು ತಪ್ಪಿಸಲು ಬಟ್ಟೆ ಚೀಲ ಬಳಸಿ,ಇಲ್ಲಿದೆ ಅದನ್ನು ತಯಾರಿಸುವ ನೂತನ ವಿಧಾನ. ಮರುಬಳಕೆಗೆ ಎಂಥಾ ಉದಾಹರಣೆ

ಆಯತಾಕಾರದ ರಟ್ಟಿನ ಪೆಟ್ಟಿಗೆ ಬಳಸಿ ಕುಣಿಯುವ ನಕಲಿ ಶಾಮನನ್ನು ತಯಾರಿಸಿ.

ಪುಟ್ಟ ಮೋಟಾರು ಬಳಸಿ ದೀಪ ಬೆಳಗಿಸಿ.

ಪುಟಗಳು(_e):

17903 ನೊಂದಾಯಿತ ಬಳಕೆದಾರರು
6745 ಸಂಪನ್ಮೂಲಗಳು