ಕಲೆ ಮತ್ತು ಮಾನವಿಕಗಳು

ಬಟ್ಟೆ ಕ್ಲಿಪ್ಪುಗಳು ಮತ್ತು ಎರಡರ ಘಾತಗಳು: ದಿನ ಬಳಕೆ ವಸ್ತುಗಳ ಜೊತೆ ಆಡುತ್ತಲೇ ಲೆಕ್ಕ ಕಲಿಯಬಹುದು! ಇಂಥವೇ ಕೆಲವು ಆಟಗಳನ್ನು ರೂಪಿಸಬಲ್ಲಿರಾ!

ಭೂಪಟದಲ್ಲಿ ನಿರ್ದಿಷ್ಟ ಸ್ಥಾನದಲ್ಲಿ ಯಾವ ದೇಶ, ನಗರ, ನದಿ ,ಗಣಿ ಇದೆ ಎಂದು ಕಂಡುಹಿಡಿಯಲು ಮೊದಲು ಅಕ್ಷಾಂಶ ರೇಖಾಂಶಗಳು ಅರ್ಥವಾಗಬೇಕು. ಅದಕ್ಕಾಗಿ ಈ ಅಭ್ಯಾಸಪತ್ರ.

ಕ್ಷಣ ಕ್ಷಣವೂ ಹೊಸಹೊಸತಿದು ಘನ ಗಗನ ವಿತಾನ
ದಿನದಿನ ಗ್ರಹಮಾಲೆಯ ರಿಂಗಣ ಗುಣಿತದ ತಾನ
ತಿರುತಿರುಗಿರಿ ಹೊಸತಾಗಿರಿ ಎನುತಿದೆ ಋತುಗಾನ
ಈ ಹಾಡಿಗೆ ಶ್ರುತಿ ಹಿಡಿದಿದೆ ಬ್ರಹ್ಮಾಂಡದ ಮೌನ

ನಿಸರ್ಗಕ್ಕೆ ಹೊಸತನ ತರುವುದು ಋತುಗಳು ಅವುಗಳ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿಸಲು ಈ ಅಭ್ಯಾಸಪತ್ರ ರಚಿಸಲಾಗಿದೆ.

ಚಿತ್ರ ಬರೆಯುವುದರ ಮೋಡಿಯನ್ನು ಇದರಲ್ಲಿ  ವಿವರಿಸಲಾಗಿದೆ.ಇದನ್ನು ನವಕರ್ನಾಟಕ ಪ್ರಕಾಶನ ಬೆಂಗಳೂರು ಅವರ ಅನುಮತಿಯೊಂದಿಗೆ ಅವರ ಮಾಡಿಕಲಿ ಪುಸ್ತಕದಿಂದ ಆಯ್ದು ಪ್ರಕಟಿಸಲಾಗಿದೆ.

ಚಿಕ್ಕವರಾಗಿದ್ದಾಗ  ಶಾಲೆಯಲ್ಲಿ  ಪೇಪರ್ ವಿಮಾನಗಳು ಮತ್ತು ರಾಕೆಟ್  ಅನ್ನು ಯಾರು ಮಾಡಿಲ್ಲ? ಈ ವೀಡಿಯೊಶಿ ಕ್ಷಕರೂ  ಕಾಗದದ ರಾಕೆಟ್ ಮಾಡಲು  ಉತ್ತೇಜಿಸುತ್ತದೆ! ಆಜವಂತಿ ಮತ್ತು ರಾಜಕಿಶೋರ್ ತಮ್ಮ ವೀಡಿಯೊದಲ್ಲಿ ರಾಕೆಟ್ ಮಾಡುವುದನ್ನು ಹೇಳಿಕೊಡುತ್ತಲೇ  ಕಾಗದ ಮಡಚುವಾಗ ಮಕ್ಕಳಿಗೆ ಕೋನಗಳ ಬಗ್ಗೆಯೂ ಹೇಗೆ ಕಲಿಸಬಹುದೆಂದು ತೋರಿಸಿಕೊಡುತ್ತಾರೆ.ವಿದ್ಯಾರ್ಥಿಗಳು ಕೋನಮಾಪಕ ವನ್ನು ಬಳಸದೆ  15, 30, 45, 60, 75 ಮತ್ತು 90 ಮತ್ತುಡಿಗ್ರಿ ಕೋನವನ್ನುಮಡಚಬಹುದೆಂದು ಕಲಿಯುತ್ತಾರೆ ನಂತರ ತಮ್ಮ ರಾಕೆಟ್ ಹಾರಟದ ಮೋಜನ್ನು  ಅನುಭವಿಸುತ್ತಾರೆ. 

ಚದರಾಕಾರದ ಕಾಗದವನ್ನು ಹಂತ ಹಂತವಾಗಿ ಮಡಚಿ ಹೇಗೆ ಕಾಗದದ ಬೆಲೂನು ಮಾಡಬಹುದು ನೋಡಿರಿ.

ಓರಿಗಾಮಿ ಎಂಬುದು ಕಾಗದ ಮಡಚುವ ಕಲೆ. ಚೌಕಟ್ಟಾದ ಕಾಗದ ಮಡಚಿ ಹೃದಯದಾಕಾರ ಬಿಡಿಸುವುದನ್ನು ಈ ವಿಡಿಯೋ ತೋರಿಸಿಕೊಡುತ್ತದೆ.

 ಇದು ಒಂದು ಸಣ್ಣ ಆಟಿಕೆ ಮೋಟಾರ್ ನಿರ್ವಹಿಸುವ ಪಂಪು. ಅದಕ್ಕಾಗಿಯೇ ಈ ಅದ್ಭುತ ಪಂಪ್ ಅನ್ನು ಮೋಟಾರ್ ಪಂಪ್ ಎಂದು ಕರೆಯಲಾಗಿದೆ.

ವಯಸ್ಕರ ನೆರವಿಲ್ಲದೆ ಈ ಆಟ ಆಡಬೇಡಿ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು