ಶಿಕ್ಷಕಾಭಿವೃದ್ಧಿ

ಸರಿ ಮತ್ತುಬೆಸ ಸಂಖ್ಯೆಗಳು ವಿದ್ಯಾರ್ಥಿಗಳು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಗುವ ಪರಿಕಲ್ಪನೆಗಳು. ಆದಾಗ್ಯೂ, ಈ ಪರಿಕಲ್ಪನೆಯ ಕಲಿಕೆಗೆ ವಿವಿಧ ತಂತ್ರಗಳು ಸಹಾಯ ಮಾಡುತ್ತವೆ. ವಿಶೇಷವಾಗಿ, ಶಿಕ್ಷಕರು ಪ್ರತಿಯೊಂದು ಮಗುವು ಈ ಪರಿಕಲ್ಪನೆಯನ್ನು  ಖಚಿತ ವಾಗಿ ಮನದಟ್ಟು ಮಾಡಿಕೊಳ್ಳಲು ಪ್ರಯತ್ನ ಪಟ್ಟರೆ  ಸಹಾಯ ಮಾಡುತ್ತವೆ.

ಸವಾಲು

ಮಕ್ಕಳು ಮಾತನಾಡುತ್ತಾ ಗಣಿತದ ಪದಸಂಪತ್ತನ್ನು ಮೈಗೂಡಿಸಿಕೊಳ್ಳುವ ವಿಧಾನ ಇಲ್ಲಿದೆ

ಹೊಸದಾಗಿ ಬರುವ ಅವಕಾಶಗಳನ್ನು ಬಳಸಿಕೊಳ್ಳಲು ಶಾಲಾ ಮುಖ್ಯಸ್ಥರು ಅತ್ಯುತ್ತಮ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.ನೀವು ಉತ್ತಮ ಶಿಕ್ಷಕರಾಗಿ ಮತ್ತು ಉನ್ನತ ಶಿಕ್ಷಣ ಪಡೆದಿರುವವರಾಗಿ ಶಾಲಾ ಮುಂದಾಳತ್ವದಲ್ಲಿ ಹೆಚ್ಚಿನ ಸಾಧನೆ ಮಾಡಬಹುದು .ಆದರೆ ದಿನಗಳೆದಂತೆ  ಇನ್ನೂ ಚೆನ್ನಾಗಿ ಪಾಠಮಾಡುವ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಲು ನೀವು ಅನಿವಾರ್ಯವಾಗಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳ ಬೇಕಾಗುತ್ತದೆ.

ಭಿನ್ನರಾಶಿಗಳು ಕಲಿಯಲು ಅಷ್ಟೊಂದು ಕಠಿಣ ಎನಿಸುವುದಕ್ಕೆ ಕಾರಣವೇನು? ಇದರಲ್ಲಿ ಅರ್ಥಮಾ.ಡಿಕೊಳ್ಳಬೇಕಾದುದು ಬಹಳಷ್ಟಿದೆ. ಒಂದು ವಸ್ತುವಿನ ಅರ್ಧ ಭಾಗ ಇನ್ನೊಂದು ವಸ್ತುವಿನ ಕಾಲುಭಾಗಕ್ಕಿಂತ ಚಿಕ್ಕದಿರಬಹುದು. ಆದುದರಿಂದ ಮಕ್ಕಳಿಗೆ ಯಾವುದರ ಭಿನ್ನರಾಶಿ ಎಂಬ ಪ್ರಶ್ನೆ ಕೇಳಲು ಕಲಿಸಬೇಕು.

ಜನವರಿಯನ್ನು ನಿಂತು ಯೋಚಿಸಬೇಕಾದ ತಿಂಗಳು ಎಂದು ಉಮಾಕಾಂತ ಪೆರಿಯೋಡಿಯವರು ಕರೆದಿದ್ದಾರೆ.ಅನೇಕ ಉಪಯುಕ್ತ ಲೇಢಖನದೊಂದಿಗೆ ಹೊಸ ವರ್ಷದ ಕಂಪನ್ನು ಬೀರುತ್ತ ಬಯಲು ಹೊರ ಬಂದಿದೆ. 

ಸಭೆ ಮತ್ತು ವ್ಯಕ್ತಿ: ಜಿಜ್ಞಾಸೆ 
 
 
ಅಂದು ಶಾಲಾ ಭೇಟಿಯ ಕಡೇ ದಿನ, ನಾನು ಒಂದು ವರ್ಷ  ದಿಂದ ಆ ಶಾಲೆಗೆ ನನ್ನ ಕಲಿಕೆಗಾಗಿ, ಶಾಲೆಯ, ಅದರ ಸುತ್ತಲಿನ ಕೆಲಸಗಳ ವಾತಾವರಣವನ್ನು, ಅಲ್ಲಿನ ವ್ಯಕ್ತಿಗಳ ಕಾರ್ಯಗಳನ್ನು ತಿಳಿಯಲು ಆಯ್ಕೆ ಮಾಡಿಕೊಂಡದ್ದಾಗಿತ್ತು. ಒಂದು ವ? ಮುಗಿದ ಕಾರಣ ನನ್ನ ಭೇಟಿಯನ್ನು ಕೊನೆಗೊಳಿಸಬೇಕಿತ್ತು. ಎಂದಿನಂತೆ ಶಾಲೆಗೆ ಹೋದೆ, ಶಿಕ್ಷಕರಿಗೆ, ಮಕ್ಕಳಿಗೆ ನನ್ನ ಕೊನೆಯ ಭೇಟಿಯ ದಿನವೆಂದು ನಾನು ತಿಳಿಸಿರಲಿಲ್ಲ, ಅಂದು ನಾನು ಹೋಗಿ ಹೇಳಿದಾಗ ಅವರಿಗೆ ಆಶ್ಚರ್ಯವಾಗಿತ್ತು. 

ನಡೆಯುವುದಕ್ಕೇ ಬರದ ಮಗುವಿಗೆ ಓಡುವುದಕ್ಕೆ ಕಲಿಸಲು ಹೋಗಬಾರದು. ಮಕ್ಕಳು ಆಟಪಾಠಕ್ಕೆ ಸಿದ್ಧರಾಗುವಂತೆ ಮಾಡುವುದು ಎಂಬ ಪರಿಕಲ್ಪನೆಯ ಹಿಂದಿನ ಮೂಲಭೂತ ತತ್ವ ಇದೇ . ಇದು ತುಂಬಾ ನಮ್ಮ ತರಗತಿಯ  ಬೋಧನೆಗೂ ಚೆನ್ನಾಗಿ ಅನ್ವಯಿಸುತ್ತದೆ.

'ಪ್ರಾಥಮಿಕ ಶಾಲಾ ವಿಜ್ಞಾನಕ್ಕೆ ಸಂಬಂಧಿಸಿದಂತೆ UNESCO ಸಂಪನ್ಮೂಲ ಪುಸ್ತಕದಲ್ಲಿನ  ಕೊಡಲಾದ “ವೈಜ್ಞಾನಿಕ ಪ್ರಕ್ರಿಯೆ ಕೌಶಲ್ಯ ಮತ್ತು ವೈಜ್ಞಾನಿಕ ಮನೋಭಾವ” ಎಂಬ ಲೇಖನದ ಸಾರ ಸಂಗ್ರಹವನ್ನು  ಚಂದ್ರಿಕಾ ಮುರಳೀಧರ ರಚಿಸಿ ಕೊಟ್ಟಿದ್ದಾರೆ . ಅದರ ಕನ್ನಡಾನುವಾದವನ್ನು ಇಲ್ಲಿ ಕೊಡಲಾಗಿದೆ:

ವಿಜ್ಞಾನ ಶಿಕ್ಷಣ ಗುರಿಗಳು

ವಿಜ್ಞಾನ ಬೋಧನೆ  ಕುರಿತು ರಾಷ್ಟ್ರೀಯ ಫೋಕಸ್ ಗ್ರೂಪ್ ಆಫ್ ಸೈನ್ಸ್  ಮಂಡಿಸಿದ ವಸ್ತುಸ್ಥಿತಿ ಪತ್ರ ( ಪೊಸಿಷನ್ ಪೇಪರ್)ನಲ್ಲಿ ಹೀಗೆ ಹೇಳಲಾಗಿದೆ. ವಿಜ್ಞಾನ ಶಿಕ್ಷಣವು ವಿದ್ಯಾರ್ಥಿಗಳು

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು