ಶಿಕ್ಷಕಾಭಿವೃದ್ಧಿ

ಮಹಿಳೆಯನ್ನು ವಸ್ತು ವಿಷಯ ವಾಗಿರಿಸಿಕೊಂಡು  ನಿಮ್ಮ ಸೃಜನಶೀಲ ಪ್ರವೃತ್ತಿಯನ್ನು ಪ್ರಚೋದಿಸುವಂತೆ ಈ ಸಂಚಿಕೆ ಮೂಡಿ ಬಂದಿದೆ.

 ಆಟದ ಮೈದಾನವು ಅಪಾಯರಹಿತ  ಸ್ಥಳವಾಗಿದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಆಟದ ಮೈದಾನದಲ್ಲಿದ್ದಾಗ ಮಕ್ಕಳು ಬಲು ಉತ್ಸಾಹ ಭರಿತ ಮತ್ತು ನಿರಾತಂಕದವರಾಗಿರುತ್ತಾರೆ  ಹೀಗಾಗಿ ಆಟದ ಮೈದಾನವು  ಪೆಟ್ಟುಗಾಯಗಳಿಗೆ ಸಾಮಾನ್ಯ ಸ್ಥಳವಾಗಿದೆ. ಮಕ್ಕಳು ಆಟದ ಮೂಲಕ ಪಡೆಯುವ ಎಲ್ಲಾ ದೈಹಿಕ ಮತ್ತು ಮಾನಸಿಕ ಉತ್ತೇಜನವನ್ನು ಪಡೆಯಲೇಬೇಕು. ಆದ್ದರಿಂದ, ಮಕ್ಕಳಿಗೆ ಸಹಜ ಆಟದ ಪರಿಸರವನ್ನು ಒದಗಿಸುವಾಗ, ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡಬೇಕು.

 
 ಕಲೆಯು ಶಿಕ್ಷಣದ ಬುನಾದಿ
- ದೇವಿ ಪ್ರಸಾದ್, ಶಿಲ್ಪ ಶಾಸ್ತ್ರಜ್ಞ ಮತ್ತು ಶಾಂತಿ ಕ್ರಿಯಾವಾದಿ
 
 
ಗರ್ಭಾಂಕುರದಿಂದ ಪ್ರಾರಂಭಿಸಿ ಆರು ವರ್ಷಗಳವರೆಗಿನ ಅವಧಿಯ ಬಾಲ್ಯಾವಸ್ಥೆಯನ್ನು ಮಾನವ ಬೆಳವಣಿಗೆಯ ಬಹು ಮುಖ್ಯವಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಹಂತದಲ್ಲಿ ಅನುಭವಿಸುವ ತಿರಸ್ಕಾರ ಅಥವಾ ಅವಘಡಗಳು ಗಂಭೀರವಾದ ಹಾನಿಗೆ, ಕೆಲವೊಮ್ಮೆ ಶಾಶ್ವತವಾದಂತಹ ತೊಂದರೆಗೆ ಕಾರಣವಾಗಬಹುದು. ಲಿಂಗಾಧಾರಿತ ಪರಿಕಲ್ಪನೆ ಆಧಾರದ ಮೇಲೆ ಮಕ್ಕಳ ಹಕ್ಕಾಗಿ ಐದು ಅಂಶಗಳನ್ನು ಪರಿಕಲ್ಪಿಸಿಕೊಳ್ಳಬಹುದು. ಅಂದರೆ ಲಿಂಗ ತಾರತಮ್ಯವನ್ನು ಮಕ್ಕಳ ದೃಷ್ಟಿಕೋನದಲ್ಲಿ ನೋಡುವುದು. 
 
೧. ಮೊದಲನೆಯದಾಗಿ ಹೆಣ್ಣಾಗಿ ಹುಟ್ಟುವ ಹಕ್ಕು. 
 
 
ಹೆಣ್ಣು ಮಕ್ಕಳಿಗೆ ಸಮಾವೇಶಿ ಶಿಕ್ಷಣ ಶಕ್ತಿ:
 
(ನಮಗೆ ರೆಕ್ಕೆಗಳಿದೆ, ನಾವು ಪಂಜರದಲ್ಲಿ ಬಂಧಿಯಾಗುವುದಿಲ್ಲ, ಇಡೀ ಪ್ರಪಂಚವೇ ಇದನ್ನು ಕೇಳಿಸಿಕೊಳ್ಳಲಿ)1
“ನನ್ನ ತಂದೆ ತಾಯಿಗೆ ನಾನು ಒಬ್ಬ ಸಮರ್ಥ ಮಗಳೆಂದು ಗುರುತಿಸಿಕೊಳ್ಳಲು ಇಚ್ಛಿಸುತ್ತೇನೆ”
“ನನ್ನ ಊರಿನಲ್ಲಿ ನಾನು ಮೊದಲ ಪದವೀಧರೆ”
೧.೨ ಕಲಿಕೆಯನ್ನು ಅನುಕೂಲಿಸುವುದು ೧.೨.೧ ಕನ್ನಡ ಸಮಯ : ೧೨೦ ಗಂಟೆಗಳು ಒಟ್ಟು ಅಂಕಗಳು ೧೦೦ ತಾತ್ವಿಕ : ೪೫ ಗಂಟೆಗಳು ಆಂತರಿಕ-೪೦ ಪ್ರಾಯೋಗಿಕ : ೭೫ ಗಂಟೆಗಳು ಬಾಹ್ಯ _ ೬೦ ಭಾಷೆಯನ್ನು ಸಹಜವಾಗಿಯೇ ನಾವು ಸಂವಹನಕ್ಕಾಗಿ ಬಳಸುತ್ತೇವೆ. ನಮ್ಮ ’ವಾಸ್ತವ’ಕ್ಕೆ ರೂಪ ನೀಡಿ ಮನಸ್ಸಿನಲ್ಲಿ ಮೂಡಿಸುವುದು ಭಾಷೆಯೇ - ನಮ್ಮ ಚಿಂತನೆಗಳನ್ನು ನಾವು ಪ್ರಾರಂಭಿಸಿ, ಅದಕ್ಕೆ ವಿವಿಧ ಆಯಾಮಗಳನ್ನು ಜೋಡಿಸಿ ವಿಸ್ತಾರಗೊಳಿಸಿಕೊಳ್ಳುವುದು ಭಾಷೆಯ ಮೂಲಕವೇ. ಭಾಷೆಗೂ ಸಂಸ್ಕೃತಿಗೂ ಸಹ ಗಾಢವಾದ ಸಂಬಂಧವಿದೆ. ಶಿಕ್ಷಣದಲ್ಲಿ ಭಾಷಾ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು.

ಶಿಕ್ಷಣ ನಮ್ಮ ಹಕ್ಕು, ಪ್ರತಿ ಮಗುವಿಗೂ ಉಚಿತ ಶಿಕ್ಷಣದ ಬಗ್ಗೆ ಒಂದು ಉತ್ತಮ ಕಿರುಚಿತ್ರ.

 

ಶಿಕ್ಷಣ ನಮ್ಮ ಹಕ್ಕು, ಪ್ರತಿ ಮಗುವಿಗೂ ಉಚಿತ ಶಿಕ್ಷಣದ ಬಗ್ಗೆ ಒಂದು ಉತ್ತಮ ಕಿರುಚಿತ್ರ.

 

ಪೀಠಿಕೆ

 1950 ರಲ್ಲಿ ಭಾರತವು ತನ್ನ ಎಲ್ಲ ನಾಗರಿಕರಿಗೂ ನ್ಯಾಯ ,ಸ್ವಾತಂತ್ರ್ಯ. ಮತ್ತು ಸಮಾನತೆಯನ್ನು ಖಾತರಿಯಾಗಿ ದೊರಕಿಸಿಕೊಡಲು ಮತ್ತು ಈ ಆದರ್ಶಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲು ನಿರ್ಣಯವನ್ನು ಕೈಗೊಂಡಿತು.56 ವರ್ಷಗಳ ಬಳಿಕ ನೋಡಿದಾಗ ಅವಕಾಶಗಳಲ್ಲಿ ಸಮಾನತೆ ಮತ್ತು ಸಾಮಾಜಿಕ ಆರ್ಥಿಕ ನ್ಯಾಯವು ನಾಗರಿಕರಿಗೆ ಇನ್ನೂ ದೂರದ ಕನಸಾಗಿದೆ. ಈ ಪರಮಾದರ್ಶ ಗುರಿಯನ್ನು ನನಸಾಗಿಸಲು ನಮ್ಮ ದೇಶಕ್ಕೆ ಅಗತ್ಯವಾಗಿರುವುದಾದರೂ ಏನು? ಈ ಪ್ರಶ್ನೆಗೆ ಉತ್ತರದಲ್ಲೇ ಶಿಕ್ಷಣದ ಮಹತ್ವ ಅಡಗಿದೆ.

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು