ತರಗತಿ ಸಂಪನ್ಮೂಲ

ರಾಗಿ ಪರಿಪೂರ್ಣ ಆರೋಗ್ಯಕರ ಆಹಾರ - ಕ್ಯಾಲ್ಸಿಯಂ, ಪ್ರೋಟೀನ್, ಮತ್ತು ಕಬ್ಬಿಣದ ಅಂಶಗಳು ಇದರಲ್ಲಿ ಸಮೃದ್ಧ ವಾಗಿವೆ -ಆದರೆ  ಇದು ನಗರದ ಮಕ್ಕಳಿಗೆ  ಅತ್ಯಂತ ನೆಚ್ಚಿನ ಆಹಾರ ಅಲ್ಲ! ಆದರೆ ಹಳ್ಳಿಯ ಮಕ್ಕಳು ರಾಗಿ ಬಗ್ಗೆ ಏಕೆ ಮೂಗು ಮುರಿಯುವುದಿಲ್ಲ?

ಭಾರತದ ಹಳ್ಳಿಯ ಮಕ್ಕಳಿಗೆ ರಾಗಿ ಬದುಕಿನ ಒಡನಾಡಿ. ಭಾರತದಾದ್ಯಂತ ರಾಗಿ, ನಾಚಾನಿ, ನಾಗ್ಲಿ, ಮಾಂಡುವಾ, ಕೋಡಾ, ಆರಿಯಾಮ್ ಎಂಬ ಹೆಸರಿನಲ್ಲಿ ರಾಗಿಯನ್ನು ರೈತರು ಬೆಳೆಯುತ್ತಾರೆ. ರೈತರ ಮಕ್ಕಳಿಗೆ ಮೊಳಕೆಯಿಂದ ಹಿಡಿದು ಸುಗ್ಗಿಯ ತನಕ ರಾಗಿಯ ಒಡನಾಟ ಹೊಂದಿರುತ್ತಾರೆ.ಚಿಕ್ಕಂದಿನಲ್ಲಿ ನಮಗೆ ಪ್ರಿಯವಾಗಿದ್ದ ಒಂದು ರಾಗಿಯ ತಿಂಡಿ ಇಲ್ಲಿದೆ.

ಇಂದು ನಾವು ಎಲ್ಇಡಿ ಸ್ಟ್ರಿಪ್ ಅನ್ನು ಬಳಸಿಕೊಂಡು ಪ್ರಕಾಶಮಾನವಾದ ಮತ್ತು ಹೊಳೆಯುವ ಟಾರ್ಚ್ ಮಾಡೋಣ. ನಿಮಗೆ ಒಂದು ಸಣ್ಣ ಪ್ಲ್ಯಾಸ್ಟಿಕ್ ಬಾಕ್ಸ್, 9-ವೋಲ್ಟ್ ಬ್ಯಾಟರಿ, ಆನ್ / ಆಫ್ ಸ್ವಿಚ್, ಕನೆಕ್ಟರ್, ವೈರ್ ಮತ್ತು ಎಲ್ಇಡಿ ಸ್ಟ್ರಿಪ್ ಅಗತ್ಯವಿರುತ್ತದೆ. ಬ್ಯಾಟರಿ ಕನೆಕ್ಟರ್ ಅನ್ನು ತೆಗೆದುಕೊಂಡು ತಂತಿಯಿಂದ ಪ್ಲಾಸ್ಟಿಕ್  ಹೊರ ಹೊದಿಕೆಯನ್ನು ತೆಗೆದುಹಾಕಿ.ತಾಮ್ರದ ತಂತಿ ಕಾಣುವಂತೆ ಮಾಡಿರಿ ಆನ್ / ಆಫ್ ಸ್ವಿಚ್ಗೆ ಸರಣಿಗಳಲ್ಲಿ ಬ್ಯಾಟರಿ ಕನೆಕ್ಟರ್ ಅನ್ನು ಸೇರಿಸಿ. ಮೀಟರ್ ಲೆಕ್ಕದಲ್ಲಿ ಎಲ್ಇಡಿ ಪಟ್ಟಿಗಳನ್ನು ಖರೀದಿಸಬಹುದು. ಈ ಪಟ್ಟಿಯಿಂದ 3 LED ಯ ಉದ್ದವನ್ನು ಕತ್ತರಿಸಿರಿ. ಬ್ಯಾಟರಿ ಕನೆಕ್ಟರ್ಗೆ 9-ವೋಲ್ಟ್ ಬ್ಯಾಟರಿಯನ್ನು ಜೋಡಿಸಿ.

ಒಬ್ಬ ಶಿಕ್ಷಕಿ ತಮ್ಮ ರೇಖಾಗಣಿತದ ತರಗತಿಯಲ್ಲಿ ಪ್ರಶ್ನೆಗಳ ತಂತ್ರವನ್ನು ಬಳಸುತ್ತಾರೆ. ಕಲಿಕೆದಾರರತ್ತ ಕೇಂದ್ರೀಕೃತವಾದ ತರಗತಿಯಲ್ಲಿನ ಪದ್ದತಿಗಳನ್ನು ಅಭಿವೃದ್ಧಿಪಡಿಸಲು ಶಿಕ್ಷಕರಿಗೆ ಬೆಂಬಲ ನೀಡಲು TESS-India ನಿರ್ಮಿಸಿದ ಸರಣಿ ವಿಡಿಯೋಗಳಲ್ಲಿ ಈ ವಿಡಿಯೋ ಒಂದು. ಭಾರತದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಚಿತ್ರೀಕರಿಸಲಾದ ವಿಡಿಯೋ, ಶಿಕ್ಷಕರು ತಮ್ಮ ತರಗತಿಗಳಲ್ಲಿ ಇಂತಹುದೇ ನಿಲುವನ್ನು ಬಳಸಲು ಪ್ರೇರೇಪಿಸುವ ಉದ್ದೇಶ ಹೊಂದಿದೆ.

ಶಾಲೆಯು ಸಮಾಜದ ಸೂಕ್ಶ್ಮ ಪ್ರತಿರೂಪ. ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಯಾಗಿ ರೂಪಿಸುವುದು ಶಾಲೆಗಳ ಪ್ರಮುಖ ಕರ್ತವ್ಯ

ಉಷ್ಣ ವಲಯದ ಮಹಾಮಾರುತಗಳು ಚಂಡಮಾರುತಗಳು. ಅವು ಉಂಟಾಗುವುದು ಹೇಗೆ? ಚಂಡಮಾರುತಗಳು
ಸಮುದ್ರದ ಉಷ್ಣಾಂಶದ ವರ್ಗಾವಣೆಯ ಕಾರಣದಿಂದ ಉಂಟಾಗುವ ಪ್ರಕ್ರಿಯೆ ಅವು ಗಳ ಬಗ್ಗೆ ಈ ಧ್ವನಿನಿರೂಪಣೆ ಕೇಳಿರಿ.

ಚಂದ್ರನು ನಮ್ಮ ಭೂಗ್ರಹದಿಂದ ಸುಮಾರು ೪೦೦,೦೦೦ ಕಿಲೋ ಮೀಟರ್‌ಗಿಂತಲೂ ಸ್ವಲ್ಪ ಹೆಚ್ಚು ದೂರದಲ್ಲಿದ್ದಾನೆ. ಆದರೂ ಬೇರೆ ಆಕಾಶಕಾಯಗಳಿಗೆ ಹೋಲಿಸಿದರೆ ಚಂದ್ರನು ನಮಗೆ ಬಹಳ ಸಮೀಪವೆಂದೇ ಹೇಳಬಹುದು. ನಮಗೆ ಗೊತ್ತಿರುವ ಎಲ್ಲಾ ಆಕಾಶ ಕಾಯಗಳ ಪೈಕಿ ಭೂಮಿಯ ಮೇಲೆ (ಸೂರ್ಯನ ಜೊತೆ) ಹೆಚ್ಚು ಪ್ರಭಾವ ಬೀರುವ ಆಕಾಶ ಕಾಯವೆಂದರೆ ಚಂದ್ರನೇ. ಕರಾವಳಿ ತೀರದಲ್ಲಿ ವಾಸಿಸುವ ಜನರಿಗೆ ದಿನಕ್ಕೆ ಎರಡು ಬಾರಿ ಸಾಗರದಲೆಗಳ ಉಬ್ಬರದ ಅನುಭವಕ್ಕೆ ಬರುತ್ತಿರುತ್ತದೆ. ಇದು ಅಮಾವಾಸ್ಯೆಯ ರಾತ್ರಿಯಂದು ಉಬ್ಬರದ ಅಲೆಗಳು ಇನ್ನೂ ಭೋರ‍್ಗರೆಯುತ್ತವೆ.  ಸ್ವಾರಸ್ಯದ ಅಂಶವೆಂದರೆ ಅಲೆಗಳ ಉಬ್ಬರವಿಳಿತಕ್ಕೂ ಸಾಗರದ ಅಂತರಾಳದಲ್ಲಿರುವ ಯಾವುದಕ್ಕೂ ಸಂಬಂಧವಿರುವುದಿಲ್ಲ.

ಪುಟಗಳು(_e):

17331 ನೊಂದಾಯಿತ ಬಳಕೆದಾರರು
6657 ಸಂಪನ್ಮೂಲಗಳು