ಕರ್ನಾಟಕ ರಾಜ್ಯ ಮಂಡಳಿ

ಭೂಮಿಯ ಮೇಲೆ ನಾವು ಕಾಣುವ ವೈವಿದ್ಯಮಯ ಹಾಗೂ ಅಸಂಖ್ಯಾತ ಸಸ್ಯಗಳಿಗೆ ಕಾರಣ ಅವುಗಳ ವಂಶಾಭಿವೃದ್ಧಿ. ಈ ವಂಶಾಭಿವೃದ್ದಿಗೆ ಕಾರಣವಾದ್ದು ಪರಾಗಸ್ಪರ್ಶ ಕ್ರಿಯೆ. ಸಸ್ಯಗಳ ಹೂವುಗಳಲ್ಲಿ ನೆಡಯುವ ಈ ವಿಶಿಷ್ಟ ಕ್ರಿಯೆಯಿಂದ ಇಂದು ಅಸಂಖ್ಯಾತ ಸಸ್ಯರಾಶಿಯನ್ನ ನಾವು ಕಾಣುತ್ತೇವೆ. ಹೂವು ಅಕರ್ಷಕ ಬಣ್ಣ, ಸುಂದರ ಆಕಾರ & ಸುವಾಸನೆಯನ್ನು ಹೊಂದಿರುತ್ತದೆ. ಉನ್ನತ ಮಟ್ಟದ ಸಸ್ಯದಲ್ಲಿ ಪರಾಗಸ್ಪರ್ಶ ಕ್ರಿಯೆಯ ಬಗೆಯನ್ನು ತಿಳಿದುಕೊಳ್ಳೋಣ.

ಪರಾಗಸ್ಪರ್ಶ ಕ್ರಿಯೆಯೆಂದರೆ ಒಂದು ಹೂವಿನ ಕೇಸರದಿಂದ ಪರಾಗವು ಶಲಾಕಾಗ್ರಕ್ಕೆ ತಲುಪುವ/ವರ್ಗಾವಣೆಯಾಗುವ ಕ್ರಿಯೆಯಾಗಿರುತ್ತದೆ.

ಕರ್ನಾಟಕ ರಾಜ್ಯ ಪಠ್ಯಕ್ರಮದ ಕನ್ನಡ ವಿಜ್ಞಾನ

ENGLISH MEDIUM KARNATAKA STATE SYLLABUS DEMO developed by Vidwath innovative solutions pvt ltd mysuru.

 

ಸ್ವಾತಂತ್ರ್ಯ ಹೋರಾಟ: ಇದು ಹತ್ತನೇ ತರಗತಿ ಪರಿಕಲ್ಪನಾ ವಿಡಿಯೋ 

ಸ್ವಾತಂತ್ರ್ಯ ಹೋರಾಟ: ಇದು ಹತ್ತನೇ ತರಗತಿ ಪರಿಕಲ್ಪನಾ ವಿಡಿಯೋ 

ಬಿಳಿಗಿರಿರಂಗನ ಬೆಟ್ಟಕ್ಕೆ ನಾಳೇನೆ ಹೋಗೋಣ ಎಂಬ ಗಿರಿಯ ಮಾತು ನನ್ನನ್ನು ತಬ್ಬಿಬ್ಬು ಮಾಡಿತು. ಈಗಲೇ ಸಂಜೆಯಾಗಿದೆ, ನಾನು ನಾಳೆ ಬೆಳಿಗ್ಗೆಯೊಳಗೆ ವಾಹನ ವ್ಯವಸ್ಥೆ ಮಾಡಬೇಕು, ಕಾಡಿನಲ್ಲಿ ತಿರುಗಾಡಿ ನೋಡಲು ಪರ್‌ಮಿಷನ್ ತೆಗೆದುಕೊಳ್ಳಬೇಕು, ತಂಗಲು ಗೆಸ್ಟ್‌ಹೌಸ್ ಬುಕ್ ಮಾಡಬೇಕು, ಇತ್ಯಾದಿ ಯೋಚಿಸುತ್ತಾ ಅವರಿಗೆ ಹೂಂ ಅಂದೆ. ಬೆಳಿಗ್ಗೆ ೫:೦೦ ಗಂಟೆಗೆ ಬೆಂಗಳೂರು ಬಿಟ್ಟೆವು. ೮:೦೦ ಗಂಟೆಗೆ ಮೈಸೂರು ತಲುಪಿದೆವು. ಅಲ್ಲಿ ನಾಷ್ಟಮಾಡಿ ಚಾಮರಾಜನಗರ ತಲುಪಿದಾಗ ಗಂಟೆ ಹತ್ತಾಗಿತ್ತು. ಚಾಮರಾಜನಗರದಿಂದ ನಮ್ಮನ್ನು ಕರೆದುಕೊಂಡು ಹೊಗಲು ಮಲ್ಲೇಶ ಜೀಪ್ ಹಿಡಿದುಕೊಂಡು ಬಂದಿದ್ದ. ಮಲ್ಲೇಶ್ ಈ ಪ್ರದೇಶದ ಒಳಹೊರಗು ಗೊತ್ತಿರುವ ವ್ಯಕ್ತಿ.

ಶಾಲೆಯ ಸರ್ವತೋಮುಖ ಅಭಿವೃದ್ಧಿಯ ನೇತಾರರು ಮುಖ್ಯಶಿಕ್ಷಕರು. ಏಕಕಾಲಕ್ಕೆ ಶಿಕ್ಷಕರಾಗಿ, ಆಡಳಿತಗಾರರಾಗಿ ಹಾಗೂ ನಾಯಕರಾಗಿ  ಪಾತ್ರ  ನಿರ್ವಹಿಸಬೇಕಾದ  ಮುಖ್ಯ  ಶಿಕ್ಷಕರ ಬಗೆಗಿನ ನಿರೀಕ್ಷೆಗಳೂ ಹಲವು ಬಗೆಯವು. ಇಂತಹ ವಿಶಿಷ್ಟ ಸ್ಥಾನದಲ್ಲಿರುವ ಮುಖ್ಯ ಶಿಕ್ಷಕರಿಗೆ, ಈ ಎಲ್ಲ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಲು ಏನೆಲ್ಲ ಕೌಶಲಗಳಿರಬೇಕು?

 

ಸ್ವರ ಮತ್ತು ವ್ಯಂಜನ ಸೇರಿ ಪೂರ್ಣ ಅಕ್ಷರವಾಗುತ್ತದೆ. ವ್ಯಂಜನಕ್ಕೆ ಸ್ವರದ ಚಿಹ್ನೆಯನ್ನು ಸೇರಿಸುವುದನ್ನು ಕಾಗುಣಿತ ಅನ್ನುತ್ತೇವೆ. ಕಾಗುಣಿತವನ್ನು ಶುದ್ದವಾಗಿ ಕಲಿಯುವುದು ಭಾಷೆ ಕಲಿಕೆಯ ಪ್ರಮುಖ ಅಂಗ.ಅದಕ್ಕೊಂದು ಅಭ್ಯಾಸ ಪತ್ರ ಇಲ್ಲಿದೆ.

ಮಕ್ಕಳಿಗೆ ಪದ ಮತ್ತು ಅದಕ್ಕೆ ಲಗತ್ತಾದ ಅರ್ಥಗಳ ಪರಿಚಯ ಭಾಷೆಯ ಕಲಿಕೆಯಲ್ಲಿ ನಿರಂತರ ನಡೆಯತಕ್ಕಪ್ರಕ್ರಿಯೆ.

ಪುಟಗಳು(_e):

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು