ಶಿಶು ವಿಹಾರ

ಮಕ್ಕಳುಖುಷಿ ಖುಷಿಯಾಗಿ  ಮಾಡಿದಾಗ ಕಷ್ಟದ ಕೆಲಸವಾದರೂ ಇಷ್ಟಪಟ್ಟು ಮಾಡುತ್ತಾರೆ. ಇಲ್ಲಿ ಹೋಂ ವರ್ಕ್ ಅನ್ನು ಸೃಜನಶೀಲ, ಕುತೂಹಲಕಾರಿ ಮತ್ತು ವಿನೋದಶೀಲವಾಗಿ ಮಾಡಲು 10 ವಿಧಾನಗಳಿವೆ!

 
ಗಮನಿಸಿ: ಸರಿಯಾಗಿ ವೀಕ್ಷಿಸಲು ಪಿಪಿಟಿ ಫೈಲ್ ಡೌನ್ಲೋಡ್  ಮಾಡಿಕೊಳ್ಳಿರಿ.

ರಸ್ತೆ ಮಧ್ಯೆ ಸಂಚಾರ ನಿಯಂತ್ರಿಸುವ ಪೊಲಿಸು ಮಕ್ಕಳ ಕಣ್ಣಲ್ಲಿ ಹೇಗೆ ಕಾಣುತ್ತಾನೆ.ಈ ಪುಸ್ತಕದಲ್ಲಿ ನೋಡಿರಿ.ಇದು ಯುನಿಸೆಫ್ ಅವರ ಕೊಡುಗೆಇದರ ಲಿಂಕ್ ಅನ್ನು ಇಲ್ಲಿ ಕೊಡಲಾಗಿದೆ.

ಇದು ಯುನಿಸೆಫ್ ಅವರು ತಯಾರಿಸಿದ ವರ್ಣರಂಜಿತ ಇ ಪುಸ್ತಕ ಅದರ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ.

ಇಲ್ಲಿನ ಚಟುವಟಿಕೆ ಮಕ್ಕಳು ಇಂದ್ರಿಯಗಳನ್ನು ವೈಯಕ್ತಿಕವಾಗಿ ಗಮನಿಸುವಂತೆ ಮಾಡುತ್ತದೆ. ಇನ್ನೊಂದು ಚಟುವಟಿಕೆ ಮಗ್ಗಿ ಕಲಿಕೆಯನ್ನು ವಿನೋದಮಯವಾಗಿಸುತ್ತದೆ !

ತಂತ್ರಜ್ಞಾನದಲ್ಲಿ ಪ್ರಗತಿ ಎಂಬುದು ಯಾವಾಗಲೂ ಮುನ್ನಡೆಯೇ ಆಗಿರುವುದಿಲ್ಲ, ಕೆಲವು ಸಂದರ್ಭಗಳಲ್ಲಿ ಅದರ ತದ್ವಿರುದ್ಧವೇ ಆಗಿರುತ್ತದೆ. ನಾವು ಹಿನ್ನಡೆಯುತ್ತೇವೆ. ಅಲ್ತ್ರಾ ಸೋನೋಗ್ರಫಿ ಬಳಸಿ ಹುಟ್ಟಲಿರುವ ಮಗುವಿನ ಲಿಂಗ ಕಂಡುಹಿಡಿಯುವುದು ಒಂದು ವೇಳೆ ಮಗು ಹೆಣ್ಣಾಗಿದ್ದರೆ ಅದನ್ನು ತೆಗಿಸಿಹಾಕುವುದು ಮುಂತಾದ ಸಮಾಜದಲ್ಲಿ ನಡೆಯುತ್ತಿರುವ ಪಾತಕ ಪದ್ಧತಿ ಇದಕ್ಕೆ ಒಂದು ನಿದರ್ಶನ.

ಲೆಕ್ಕಕ್ಕೆ ಲೆಕ್ಕ ಹಾಡಿಗೆ ಹಾಡು ,ಹೇಗಿದೆ ಈ ಶಿಶುಗೀತ!

ಇದು ಕವಿ ಜಿ ಪಿ ರಾಜರತ್ನಂ ಅವರ ಪ್ರಸಿದ್ಧ ಶಿಶುಗೀತ.ಇದು ಜನ ಪ್ರಿಯ ಶಿಶುಗೀತ.ಬನ್ನಿ ನೋಡೋಣ ಮತ್ತು ಕೇಳೋಣ.

ಮಕ್ಕಳ ಹಾಡುಗಳು: ಇದೊಂದು ಪ್ರಸಿದ್ಧವಾದ ಶಿಶುಗೀತ ಇದನ್ನು ಮಕ್ಕಳಿಗೋಸ್ಕರ ದೃಶ್ಯನಿರೂಪಣೆಯಾಗಿ ತಯಾರಿಸಲಾಗಿದೆ.

 ಚಲನೆ ಮಕ್ಕಳನ್ನು ಆಕರ್ಷಿಸುತ್ತದೆ. ಅದಕ್ಕಿಂತ ಬೇರೇ ಮೋಜು ಅವರಿಗೆ ಬೇಕಿಲ್ಲ.ರಬ್ಬರ್ ಬ್ಯಾಂಡ್ ನ ಸುತ್ತಿದ ಸುರುಳಿ ಬಿಡಿಸಿಕೊಳ್ಳುತ್ತಾ ಎಂಥಾ ಮೋಜನ್ನು ತರಬಹುದು ನೋಡಿ.ಈ ಸುಲಭದ ಆಟಿಕೆಯೊಡನೆ ಆಡಿ.

ಯಾವುದನ್ನು  ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೋ ಅದು ಬಹಳಕಾಲ ನೆನಪಿನಲ್ಲಿ ಉಳಿದಿರುತ್ತದೆ. ಇದು ಅನುಭವಿಗಳು ಹೇಳುವ ಮಾತು. ಈ ಲೇಖನದಲ್ಲಿ  'ನೆನಪಿನಲ್ಲಿ ಉಳಿಸಿಟ್ಟುಕೊಳ್ಳುವುದು ಮತ್ತು ಮರೆಯುವುದು' ಮತ್ತು ವಿದ್ಯಾರ್ಥಿಗಳು ಕಲಿಸಿದ ವಿಷಯಗಳನ್ನು ಹೇಗೆ ನೆನಪಿನಲ್ಲಿ ಉಳಿಸಿಟ್ಟುಕೊಳ್ಳಬಹುದು  ಎಂಬುದರ ಬಗ್ಗೆ ಹೇಳಲಾಗಿದೆ.

ಪುಟಗಳು(_e):

18789 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು