ಶಿಶು ವಿಹಾರ

ಈ ಪ್ರಬಂಧವು ಪುಟಾಣಿ ಮಕ್ಕಳ ಪೋಷಣೆ ಮತ್ತು ಶಿಕ್ಷಣದ (ಇಸಿಸಿಇ) ಅಂಶಗಳ ಮೇಲೆ ವಿಶೇಷವಾಗಿ ಭಾರತದಲ್ಲಿನ ಪುಟಾಣಿ ಮಕ್ಕಳ ಶಿಕ್ಷಣದ ಬಗ್ಗೆ  ನೀತಿ ಮತ್ತು ನಿಯಮಗಳು ಹೇಗೆ ಬೆಳೆದವು ಎಂಬುದರ ವಿವರಣೆಯನ್ನು ನೀಡುತ್ತದೆ. ಅಲ್ಲದೇ, ಈ ಪ್ರಮುಖ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಗಳು ಹೇಗೆ ಚಿಂತನ ಮಂಥನ ನಡೆಸಿವೆ ಎಂಬುದನ್ನು ಪರಿಶೋಧಿಸುವ ಪ್ರಯತ್ನವನ್ನು ಮಾಡುತ್ತದೆ. ಪುಟ್ಟ ಮಕ್ಕಳ ಶಿಕ್ಷಣ ಕುರಿತು ಸಂವಿಧಾನದಲ್ಲಿ ಏನು ಅವಕಾಶ ಕಲ್ಪಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳುವುದರೊಂದಿಗೆ ಈ ಲೇಖನವು ಪ್ರಾರಂಭವಾಗಿ ಈ ವಿಷಯದ ಮೇಲಿನ ಕಾನೂನಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವುದರತ್ತ ಮುಂದುವರೆಯುತ್ತದೆ.
 
ಒಂದು  ಖಾಲಿ ಕಡ್ಡಿ ಪೆಟ್ಟಿಗೆ ಹೊರ ಕವಚದ ಅಂಚುಗಳ ಮೇಲೆ ಎರಡು ಕಾಗದದ   ಕ್ಲಿಪ್ ಗಳನ್ನು ಹಾಕಿರಿ.  ಕ್ಲಿಪ್ಗಳ ಮೂಲಕ  ಹಾದು ಹೋಗುವಂತೆ ದಾರವೊಂದನ್ನು ಪೋಣಿಸಿರಿ.  ದಾರದ  ಎರಡೂ ತುದಿಗಳಲ್ಲಿ ಮಣಿಗಳನ್ನು ಪೋಣಿಸಿ ಕಟ್ಟಿರಿ. ಇದು ಸರಿಯಾಗಿ ಕೆಲಸ ಮಾಡಲು ನೀವು ಬೆಂಕಿಪೊಟ್ಟಣದ   ಡ್ರಾವರ್ ಅನ್ನು ಹಿಂದೆ ಮುಂದೆ ಎಳೆದಾಡಿ ಹೊಂದಿಸಬೇಕು. ದಾರವನ್ನು   ಲಂಬವಾಗಿ ಮತ್ತು  ಬಿಗಿಯಾಗಿ ಎಳೆದು ಹಿಡಿಯಿರಿ. ಬೆಂಕಿ ಪೆಟ್ಟಿಗೆ ಕುಲುಕುತ್ತಾ ಕೆಳಗೆ ಇಳಿಯುವ ಮೋಜನ್ನು ನೋಡಿರಿ.

ಪ್ರಥಮ್ ಪುಸ್ತಕ ಅವರು ಪ್ರಕಟಿಸಿರುವ ಶ್ರವ್ಯ ಪುಸ್ತಕ (audio book ) ನಿಮಗೆ ಪರಿಚಯಿಸುತ್ತಿದ್ದೇವೆ.
ಕಮಲಾ ಅತ್ತೆಯ ಮಗು : ಭಾಷಾಂತರ ಕಾರರು:ಶಾಲಿನಿ ಜೈಕುಮಾರ್, ಮೂಲ ಕಥೆ 'काकूचं बाळ', ಮರಾಠಿ, ಹಂತ 2 ಮಾಧುರಿ ಪುರಂದರೆ

ಪುಟ್ಟ ಮಕ್ಕಳ ಶಿಕ್ಷಣದಲ್ಲಿ ಮಾತೃ ಭಾಷೆ ವಿರುದ್ಧ ಇಂಗ್ಲೀಷ್ ಭಾಷೆ- ಒಂದು ವಿವೇಚನೆ.
 
ಶಿಸ್ತು ಮಕ್ಕಳಿಗೆ ಅವಶ್ಯಕ, ಆದರೆ ನಾವು ಅವರಿಗೆ ಮನೋನಿಗ್ರಹ ವನ್ನು

ಇದು ಎಲಿಜಾ ಕ್ಲೆವಿನ್  ಬರೆದ ಅದ್ಭುತ ಕಥೆಯ  ನಾಟಕೀಯ ಆವೃತ್ತಿ. ನಾವು ಎಲ್ಲಾ ಸಿಂಹಗಳು ಘೋರ ಮತ್ತು ಭಯಾನಕ ಎಂಬ ಒಂದು ಕಲ್ಪನೆಯನ್ನು ಹೊಂದಿದ್ದೇವೆ

ನರೇಶ್ ಧಕೇಚ ಅವರು  ನೀವು ಮತ್ತು ನಿಮ್ಮ ವಿದ್ಯಾರ್ಥಿಗಳು ಗೆ ತರಗತಿಯ ಮೊಬೈಲ್ ಅಪ್ಲಿಕೇಶನ್ ಗಳನ್ನು  ತರಲು ಒಂದು ಉತ್ತಮ ಕಾರಣ ಒದಗಿಸಿದ್ದಾರೆ!

ಮಕ್ಕಳ ಬಗ್ಗೆ ಆತುರಾತುರವಾಗಿ ನಿರ್ಣಯಕ್ಕೆ ಬರಬೇಡಿ ಎಂಬುದನ್ನು ಮನಗಾಣಿಸಲು Japanese Ad Council ಅವರು ತಯಾರಿಸಿದ ಜನಸೇವಾ ಜಾಹಿರಾತು ಇದು. ಮಕ್ಕಳಿಗೆ ಶಿಕ್ಷಕಿ ನಿಮ್ಮ ಮನಸ್ಸಿಗೆ ಬಂದ ಚಿತ್ರ ಬರೆಯಿರಿ ಎಂದು ಹೇಳುತ್ತಾಳೆ.ಎಲ್ಲರೂ ಬರೆದು ಮುಗಿಸಿದರೂ ಪುಟ್ಟನೊಬ್ಬನ ಚಿತ್ರ ಮುಗಿಯುವುದೇ ಇಲ್ಲ. ಆತಂಕದಿಂದ ಆಸ್ಪತ್ರೆಗೆ ಸೇರಿಸಿದರೂ ಚಿತ್ರರಚನೆ ಮುಗಿಯದು .ಕಡೆಗೆ ಜೋಡಿಸಿದಾಗ ಅದು ಬೃಹತ್ ತಿಮಿಂಗಿಲದ ಚಿತ್ರವಾಗುತ್ತದೆ.

 ನಾಚಿಕೆ ಪ್ರವೃತ್ತಿಯ ವಿದ್ಯಾರ್ಥಿಗಳ ಮೈಚಳಿ ಬಿಡಿಸಿ ಅವರು ಉತ್ಸಾಹದಿಂದ  ಎಲ್ಲದರಲ್ಲೂ ಧೈರ್ಯದಿಂದ ಭಾಗವಹಿಸುವಂತೆ ಮಾಡುವುದು ಎಲ್ಲ  ಶಿಕ್ಷಕರು ಎದುರಿಸಬಹುದಾದ ಸಾಮಾನ್ಯ ಸಮಸ್ಯೆ. ಲೇಖಕರು ಶಿಕ್ಷಕರು ಈ ಸಮಸ್ಯೆ ಯನ್ನು ಹೇಗೆ ಪರಿಹರಿಸಬಹುದೆಂಬುದನ್ನು ಇಲ್ಲಿ ಸೂಚಿಸುತ್ತಾರೆ.

ಪುಟಗಳು(_e):

18789 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು