ಇತರೆ

ಒಂದು ಚದರ ಕಾಗದ ಬಳಸಿ ಒಂದು ಘನ ಷಣ್ಮುಖಾಕೃತಿ ಮಾಡೋಣ ಬನ್ನಿ ಇದರಲ್ಲಿ ಎರಡುಪಿರಿಮಿಡ್ಡುಗಳು ಒಂದರ ಮೇಲೊಂದು ಕುಳಿತಿರುವಂತಿವೆ.ತ್ರಿಕೋನಾಕೃತಿಯ ಪಿರಿಮಿಡ್ಡಿನ ತಳವು ತ್ರಿಕೋನ ಪಿರಮಿಡ್ ನ ತಳವು ತ್ರಿಕೋನಗಳ ಒಂದು ಸಮಬಾಹು ತ್ರಿಕೋನ ಮತ್ತು ಅಡ್ಡ ಸಮಬಾಹು ತ್ರಿಕೋನಗಳು ಆಗಿರುತ್ತದೆ..

ಈ ತಿಂಗಳ ಬಯಲು ಸಂಚಿಕೆಯ  ವಿಷಯ "ಬಿತ್ತನೆ" ಆಗಿದೆ. ನಮ್ಮ ಅನೇಕ ಸದಸ್ಯರು ಈ ಸಂಚಿಕೆಗೆ  ಕೊಡುಗೆ ನೀಡಿ  ಅದನ್ನು ಸಮೃದ್ಧಗೊಳಿಸಿದ್ದಾರೆ.

ಶಿಕ್ಷಣವನ್ನು ವಸ್ತು ವಿಷಯವಾಗಿಟ್ಟುಕೊಂಡು ಬುತ್ತಿ ಮೇ 2015 ಸಂಚಿಕೆ ಹೊರಬಂದಿದೆ.

ಬಯಲು ಮೇ 2015 ಬೇಸಿಗೆಯ ಬಣ್ಣನೆಯೊಂದಿಗೆ ಹೊರಬಂದಿದೆ.

 ಮಕ್ಕಳು ತರಗತಿಯಲ್ಲಿ ಮುಂದಾಳತ್ವ ವಹಿಸಿ ಚರ್ಚೆಯನ್ನು ನಡೆಸಿದರೆ ಚರ್ಚೆ ಪ್ರಾರಂಭಿಸಲು ,ಸಿದ್ಧವಾಗಲು,ಭಾಗವಹಿಸಲುಕಲಿಯುತ್ತಾರೆ. ಈ ಪಟ  ನಿರೂಪಣೆ ಮಕ್ಕಳ ಮುಂದಾಳತ್ವ ದಲ್ಲಿ ಚರ್ಚೆಸುಗಮ ಗೊಳಿಸುವುದನ್ನು ತಿಳಿಸಿಕೊಡುತ್ತದೆ.

 ಮಕ್ಕಳು ತರಗತಿಯಲ್ಲಿ ಮುಂದಾಳತ್ವ ವಹಿಸಿ ಚರ್ಚೆಯನ್ನು ನಡೆಸಿದರೆ ಚರ್ಚೆ ಪ್ರಾರಂಭಿಸಲು ,ಸಿದ್ಧವಾಗಲು,ಭಾಗವಹಿಸಲುಕಲಿಯುತ್ತಾರೆ. ಈ ಪಟ  ನಿರೂಪಣೆ ಮಕ್ಕಳ ಮುಂದಾಳತ್ವ ದಲ್ಲಿ ಚರ್ಚೆಸುಗಮ ಗೊಳಿಸುವುದನ್ನು ತಿಳಿಸಿಕೊಡುತ್ತದೆ.

ಶ್ವಾಸಕೋಶಗಳು ಮ್ತತ್ತು ವಪೆ ಕೆಲಸ ಮಾಡುವ ರೀತಿಯನ್ನು ಮಾದರಿಯ ಮೂಲಕ ತೋರಿಸಿ ಕೊಡುವ ಒಂದು ದೃಶ್ಯ ನಿರೂಪಣೆ

ಹಿಂದೆ ನಮಗೆ ಅನೇಕ ಸಂಗತಿಗಳು ಸರಿ ಎಂದು ಅನಿಸಿರಬಹುದು. ಆದರೆ ಇಂದಿನ ಸಂದರ್ಭದಲ್ಲಿ ಅವುಗಳಲ್ಲಿ ಬದಲಾವಣೆ ತರಬೇಕೆ ಅಥವಾ ಅದಕ್ಕೆ ಪೂರಕವಾಗಿ ಯೋಚಿಸಬೇಕೆ ಎಂಬ ಜಿಜ್ಞಾಸೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸದಾ ಕಾಡುವ ಪ್ರಶ್ನೆ. ಪ್ರಪಂಚದಲ್ಲಿ ಬಹುಪಾಲು ಜನರು ತಮ್ಮ ಸಾಮರ್ಥ್ಯಯ ಹಾಗೂ ಪ್ರತಿಭೆಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಕೆಲವರು ತಮ್ಮಲ್ಲಿ ಪ್ರತಿಭೆ ಇದೆಯೋ ಅಥವಾ ಇಲ್ಲವೋ ಎಂಬುದರ ಕುರಿತು ತಿಳಿಯದೆ ಇದ್ದು ಬಿಡುತ್ತಾರೆ. ತಮ್ಮ ಕೆಲಸದಲ್ಲಿ ಖುಷಿಯೆ ಇರುವದಿಲ್ಲ. ಆದರೆ ಇನ್ನುಕೆಲವರು ಕೆಲಸವನ್ನು ಪ್ರೀತಿಸುತ್ತಾ ಕೆಲಸವೆ ತಾವಾಗಿಬಿಡುತ್ತಾರೆ.

ಪುಟಗಳು(_e):

19439 ನೊಂದಾಯಿತ ಬಳಕೆದಾರರು
7743 ಸಂಪನ್ಮೂಲಗಳು