ಇತರೆ

ಶಾಲಾ ಪೂರ್ವದ ಹಂತದಲ್ಲಿ ಪುಟಾಣಿ ಮಕ್ಕಳಲ್ಲಿ ಓದುವ ಮತ್ತು ಬರವಣಿಗೆಯ ಸಾಮರ್ಥ್ಯಗಳನ್ನು ಬೆಳಸುವುದು ಮತ್ತು ಪೋಷಿಸುವುದರ ಮಹತ್ವವನ್ನು ಕುರಿತು ಚರ್ಚಿಸುವುದು ಮತ್ತು ಅನಕ್ಷರಸ್ಥ ಸಮಾಜದಲ್ಲಿ ಬೆಳೆದ ಎಳೆಯ ಮಕ್ಕಳಲ್ಲಿ ಅಕ್ಷರ ಜ್ಞಾನವನ್ನು ಬೆಳೆಸುವಂತಹ ವಾತಾವರಣ ಉಂಟುಮಾಡಲು ಕಾರ್ಯತಂತ್ರಗಳನ್ನು  ಪ್ರಾರಂಭಿಸುವ ಸಾಧ್ಯತೆಗಳನ್ನು ಹುಡುಕಿ ನೋಡುವುದು ಈ ಲೇಖನದ ಉದ್ದೇಶ. ಅಕ್ಷರ ಜ್ಞಾನಕ್ಕೆ, ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಉನ್ನತ ಸ್ಥಾವಿದೆ. ಇದು  ಘನತೆ, ಗೌರವ ಮತ್ತು  ಅಧಿಕಾರದ ಸಂಕೇತವೆಂಬುದನ್ನು  ಅನೇಕ ಶಿಶು ಪ್ರಾಸಗಳು, ನಾಣ್ಣುಡಿ ಮತ್ತು ಜನಪದ ಕಥೆಗಳಲ್ಲಿ ಸಾರಿ ಸಾರಿ ಹೇಳಲಾಗಿದೆ.

ಪ್ರಪಂಚದ ಮನುಕುಲದ ಸರಿ ಅರ್ಧಭಾಗ ಮಹಿಳೆಯರು ಆದರೆ ಅವಳ ಹಿರಿಮೆ ಅರಿತವರಾರು ಅರ್ಥ ಮಾಡಿಕೊಂಡವರಾರು? ವಿಶ್ವ ಮಹಿಳಾ ದಿನದ  ಬಯಲು ಪುರವಣಿ ನಿಮ್ಮ ಮಡಿಲಿಗೆ.

ಸೀರೆ ಉಡುಪು ಮಾತ್ರವಲ್ಲ . ಮಕ್ಕಳಿಗೆ ಅಚ್ಚರಿಯ  ವರ್ಣರಂಜಿತ ಕನಸುಗಳ  ಆಗರ ಆಗುತ್ತದೆ. ಯುನಿಸೆಫ್ ಸಂಸ್ಥೆಯ ಪ್ರಕಟಣೆಯನ್ನು ಇಲ್ಲಿ ಕೊಡಲಾಗಿದೆ.

ನನ್ನ ಶಾಲಾ ದಿನಗಳಲ್ಲಿ ನನ್ನ ಬಹಳಷ್ಟು ಬೇಸಿಗೆ ರಜೆಯನ್ನು  ಸಾರಂಗದ ಕಡು ಬಿಸಿಲಿನಲ್ಲಿ ಕಳೆದಿದ್ದೇನೆ. ಅದೊಂದು ಒರಿಸ್ಸಾ ಗಡಿಭಾಗದಲ್ಲಿ ಇರುವ ಚತ್ತೀಸಗಡದ ಸಣ್ಣ ಊರು (ಕಸಬಾ ಎಂದೆ ಕರೆಯಬಹುದು) . ಅಲ್ಲಿ ಅಸ್ಪೃಶ್ಯತೆಯ ಅನೇಕ ಘಟನೆಗಳನ್ನು ನಾನು ಕಂಡಿದ್ದೇನೆ. ತೀರ ಹಿಂಸಾತ್ಮಕ ವಲ್ಲದೇ ಹೋದರೂ ಒಂದು ಮಗುವಿಗೆ ಸ್ಪಷ್ಟವಾಗಿ ಮನವರಿಕೆಯಾಗುವಂಥ ಘಟನೆಗಳವು. ಉದಾಹರಣೆಗೆ ಯಾರೋ ನೀರಿನ ಮಡಿಕೆಯನ್ನು ಮುಟ್ಟಿದ ಮಾತ್ರಕ್ಕೆ ಆ ನೀರು  ಕೊಳಕಾಗಿ ಕುಡಿಯಲು ಯೋಗ್ಯವಲ್ಲ ಎಂದಾಗುವುದು. ಇದೆಲ್ಲಾ ನಡೆದದ್ದು 1970 ರ ದಶಕದ ಕೊನೆಯಿಂದ 1980 ರ ದಶಕದ ಆದಿ ಭಾಗದಲ್ಲಿ.

ಎಲ್ಲರಿಗೂ  2016 ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಬಯಲು ಹೊಸ ಸಂಚಿಕೆ ಹೊರಬಂದಿದೆ.

ನಾನು  2013 ಅಕ್ಟೋಬರ  ತಿಂಗಳಲ್ಲಿ  ಫೌಂಡೇಷನ  ಸೇರಿದ್ದು.  ಅದಕಿಂತಲೂ  ಮುಂಚೆ   ಸುಮಾರು  08  ವರ್ಷ  ವಿವಿಧ  ಸಂಸ್ಥೆಗಳಲ್ಲಿ  ಕೆಲಸ  ಮಾಡಿದೆ.ಆದರೆ   ಹಿಂದಿನ  ಯಾವ  ಸಂಸ್ಥೆಯಲ್ಲಿಯೂ  ನಮ್ಮ  ಸಾಮರ್ಥ್ಯಅಭಿವೃಧ್ಧಿಗೆ  ಹಣ,  ಸಮಯ  ವ್ಯಯ  ಮಾಡಿರಲಿಲ್ಲ.  ಆದರೆ   ಫೌಂಡೇಷನ್‍ಲ್ಲಿ  ಕಳೆದ ಎರಡು   ವರ್ಷಗಳ  ನನ್ನ  ಅನುಭವ  ನೊಡಿದಾಗ  ವಿಫಲವಾದ  ಸಾಮರ್ಥ್ಯ ಅಭಿವೃದ್ಧಿ  ಚಟುವಟಿಕೆಗಳು  ಆಯೋಜಿಸಿಸುತ್ತಿರುವುದು  ಕಾಣುತ್ತೇನೆ.  ಒಂದು ಹಂತದ   ಸದಸ್ಯರನ್ನು   ಗುರುತಿಸಿ   ಅವರ     ಸಾಮರ್ಥ್ಯ ಅ

ನಯಾಗರಾ ಜಲಪಾತ ವಿಶ್ವದ ಅತಿ ಪ್ರಸಿದ್ಧವಾದ ಜಲಪಾತ.ಇದು ಅಮೆರಿಕದ ಒಂಟಾರಿಯೊ ಪ್ರಾಂತ ಮತ್ತು ನ್ಯೂಯಾರ್ಕ್ ರಾಜ್ಯದ ನಡುವೆ ಕೆನಡಾ ಮತ್ತು ಅಮೇರಿಕಾದ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಧುಮುಕುವ ಮೂರು ಜಲಪಾತಗಳಿಗೆ ಒಟ್ಟಾಗಿ ಕರೆಯುವ  ಸಾಮೂಹಿಕ ಹೆಸರು. ಅಮೆರಿಕಾ ಮತ್ತು ಕೆನಡಾದಲ್ಲಿನ ಅತ್ಯಂತ ಸುಂದರ ಜಲಪಾತ ಇದು.

ಪುಟಗಳು(_e):

18111 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು