ಇತರೆ

ಐಸಿಡಿಎಸ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮೇಧಕ್ ಜಿಲ್ಲೆಯಲ್ಲಿನ ಶಾಲಾಪೂರ್ವ  ಶಿಕ್ಷಣದ ಪರಿಶೀಲನೆ - ಒಂದು ಸಾರಾಂಶ
’ಮೇಧಕ್ ಪುಟಾಣಿ ಮಕ್ಕಳ ಶಿಕ್ಷಣ ಉಪಕ್ರಮ’ ತಂಡ, ಅಜೀಂ ಪ್ರೇಂಜೀ ಪ್ರತಿಷ್ಠಾನ
 
ಬಯಲು ಇ- ಮ್ಯಾಗಜೈನಿನ  50 ನೇ ಸಂಚಿಕೆಯ  ಸಂಭ್ರಮದ ಕುರುಹಾಗಿ ಈ ವಿಶೇಷ  ಪುರವಣಿ ಹೆಜ್ಜೆ ಗುರುತು ಹೊರಬಂದಿದೆ. ಇಲ್ಲಿ ಬಯಲು ನಡೆದುಬಂದ ದಾರಿಯನ್ನು ಕುರಿತು ಬೆಳಕು ಚೆಲ್ಲುವ ಲೇಖನ, ಸಂದರ್ಶನಗಳು ಇವೆ.

ಮನೆಯಲ್ಲಿ ಮಕ್ಕಳು ಹೇಗೆ ಭಾಷೆಯನ್ನು ಕಲಿಯುತ್ತವೆ ಮತ್ತು ಅವು ಹೇಗೆ ಅಷ್ಟೊಂದು ಜಟಿಲವಾದ ವಾಕ್ಯಗಳನ್ನು ಮಾತೃಭಾಷೆಯಲ್ಲಿ ಹೇಳಲು ಶಕ್ತರಾಗುತ್ತಾರೆ ಎಂಬುದನ್ನು  ಕುರಿತು ಜರು ಗಮನಿಸಿರುವ ಅಂಶಗಳನ್ನು ಅನುಸರಿಸಿ ಸಾಕಷ್ಟು ಸಿದ್ಧಾಂತಗಳಾಗಿವೆ. ಮಕ್ಕಳು ತಮ್ಮ ಮನೆಯಲ್ಲಿ ಮಾತನಾಡುವ ಭಾಷೆಯಲ್ಲಿ ತೀರಾ ಚಿಕ್ಕವಯಸ್ಸಿನಲ್ಲಿಯೇ ಯಾವುದೇ ಅಡೆತಡೆಯಿಲ್ಲದೆ ಮಾತನಾಡುತ್ತಾರೆ. ಯಾವುದೇ ಪರಿಶ್ರಮವಿಲ್ಲದೆ ಅವರಿಗೆ ಏನನಿಸುತ್ತಿದೆ ಎಂಬುದನ್ನು ಹೇಳಲು ಹಾಗೂ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಹಾಗೂ ಯಾವುದೇ ಪೂರ್ವ ಶಿಕ್ಷಣವಿಲ್ಲದೆ ಹಾಗೂ ಕಷ್ಟವಿಲ್ಲದೆಯೇ ಯಾವುದೇ ಘಟನೆಯನ್ನು ಕುರಿತು ವಿವೇಚನೆ ತೋರಿಸುತ್ತಾರೆ ಮತ್ತು ವಿಶ್ಲೇಷಣೆ ಮಾಡುತ್ತಾರೆ.

ಪೈಲ್ವಾನ್ ಆದರೇನು ಬರಿ ಕುಸ್ತಿ ಮಾತ್ರ ಆಡಬೇಕೆ ಕ್ರಿಕೇಟ್ ಆಡಬಾರದೇನು? ಪೈಲ್ವಾನ್ ಮಕ್ಕಳ ಜೊತೆ ಕ್ರಿಕೇಟ್ ಆಡಿದ ಕಥೆ ಓದಿರಿ.

ಗಲಿ ಗಲಿ ಸಿಮ್ ಸಿಮ್ ಮತ್ತು ಇಂತಹವೇ ಅನೇಕ ಕಾರ್ಯಕ್ರಮಗಳ  ಹಿಂದೆ ಇರುವ ಸಂಸ್ಥೆಯಾದ ಸೆಸಮೆ ವರ್ಕ್ಷಾಪ್ ಇಂಡಿಯಾ,  ಮಕ್ಕಳು ತಮ್ಮ ಅತ್ಯುನ್ನತ ಸಾಮರ್ಥ್ಯ  ತಲುಪಲು ಮತ್ತು ಶಾಲಾ ಮತ್ತು ಜೀವನದ ತಯಾರಿಗೆ ಸಹಾಯ ಮಾಡಲು ಮಾಧ್ಯಮದ ಶಕ್ತಿಯನ್ನು ಬಳಸುತ್ತದೆ. 0-8 ವಯಸ್ಸಿನ ಮಕ್ಕಳನ್ನು ತಲುಪಲು ದೂರದರ್ಶನ, ರೇಡಿಯೋ, ಸಮುದಾಯ ರೇಡಿಯೋ, ಮುದ್ರಣ, ಡಿಜಿಟಲ್ ಮತ್ತು ಮನೆಬಾಗಲಿಗೇ ಸೇವೆ (ಔಟ್ರೀಚ್ )ಮೂಲಕ ಉತ್ತಮ ಗುಣಮಟ್ಟದ ಮತ್ತು ಆಕರ್ಷಕವಾದ,  ವಿಷಯ ಅಭಿವೃದ್ಧಿ ಮಾಡಿ ಪ್ರಸಾರ ಮಾಡುತ್ತಾರೆ.

ಪರಿಚಯ

ಭೂಮಿಯ ಮೇಲಿನ  ಎಲ್ಲಾ ಜೀವಾವಕಾಶಗಳನ್ನು ಸೇರಿಸಿ ಜಲ ಗೋಳ ಎನ್ನುತ್ತೇವೆ. ಸಾಗರಗೋಳ ಇದರ ಒಂದು ಆಂಶ. ಸಾಗರ ಗಳ ಬಗ್ಗೆ ನಮಗೆಷ್ಟು ತಿಳಿದಿದೆ? ಬನ್ನಿ ಈ ಧ್ವನಿನಿರೂಪಣೆಯನ್ನು ಕೇಳಿರಿ.

MORAL EDUCATION

ಕೊಡುಗೆ: SSPATIL@59 | Aug 18, 2016

THE trends of today's education has been changed in to a new one but the moral education is being disappeared from our curriculum as it is must for the source of molding character of the child,the principle of education should be in a such manner under which the pupils must effectively tern their mind toward the positivism.
in this efforts the moralities of lessons plays an important role.so this should effectively be included in the forth coming syllabic.

ಪುಟಗಳು(_e):

18111 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು