ಸಮಾಜ ಪಾಠಗಳು

ಇತಿಹಾಸವೆಂಬುದು ಕೇವಲ ಪುಸ್ತಕದೊಳಗಿನ ಮಾಹಿತಿಯಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲ ವಸ್ತುಗಳಿಗೂ ಇತಿಹಾಸವಿದೆ. ನಮ್ಮೂರೇ ತನ್ನ ಗರ್ಭದಲ್ಲಿ ಪ್ರಚಂಡ ಇತಿಹಾಸವನ್ನು ಹೊಂದಿರಬಹುದು.ತಮ್ಮ ಹತ್ತಿರದ ಸ್ಥಳಗಳಲ್ಲಿ ಮಕ್ಕಳು ಮಾಹಿತಿ ಸಂಗ್ರಹಣೆ ಮಾಡಿದರೆ ಅದೇ ಸಮೃದ್ಧ ಕಲಿಕೆ ಹಾಗು ಅನುಭವವಾಗುತ್ತದೆ. ಬಾಲಸ್ನೇಹಿ ಶಾಲಾ ಕಾರ್ಯಕ್ರಮ ,ಸುರಪುರದ ಇತಿಹಾಸ ಮೇಳ ದ ಸಂದರ್ಭದಲ್ಲಿ ಮಕ್ಕಳು ಬೂದಿಹಾಳದ ಬಗ್ಗೆ ಸಂಗ್ರಹಿಸಿರುವ ಮಾಹಿತಿ ಇತರರಿಗೆ ಮಾರ್ಗದರ್ಶನವಾಗಬಹುದು.

ಸರ್ ಎಂ.ವಿಶ್ವೇಶ್ವರಯ್ಯ ಭಾರತ ಕಂಡ ಮಹಾನ್ ದಾರ್ಶನಿಕರಲ್ಲಿ ಒಬ್ಬರು .ದೇಶಾದ್ಯಂತ ತಮ್ಮ ಇಂಜಿನಿಯರಿಂಗ್ ಸಾಧನೆಗಳ ಮೂಲಕ ಅನೇಕ ಸ್ಮರಣೀಯ ನಿರ್ಮಿತಿಗಳನ್ನು ರಚಿಸಿದ ಇವರು ತಾವು  ಸ್ವಾತಂತ್ರ್ಯ ಪೂರ್ವ ಮೈಸೂರು ಸಂಸ್ಥಾನದ ದೀವಾನರಾಗಿದ್ದ ಸಂದರ್ಭಗಳಲ್ಲಿ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಣಸು ಕಂಡವರು ಹಾಗು ಅದರ ಸ್ಥಾಫನೆಗಾಗಿ ಶ್ರಮಿಸಿದವರು. ಶಿಕ್ಷಣ ರಂಗದಲ್ಲೂ ಸ್ವತಂತ್ರ ಭಾರತಕ್ಕೆ ಮಾದರಿಯಾಗುವಂತಹ ಕೆಲಸವನ್ನು ಮಾಡಿದರು.

 ತರಗತಿ ದೊಡ್ಡದಾಗಿರುವಾಗ ಇಲ್ಲಿ ಶಿಕ್ಷಕರು ವಿಧ ವಿಧವಾದ ಪದ್ದತಿಯೇತರ ಮೌಲ್ಯಮಾಪನಗಳನ್ನು ಬಳಸುತ್ತಾರೆ

 ಈ ವಿಡಿಯೋ ಉಪಾಧ್ಯಾಯರು ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣಾಭ್ಯ

 ಈ ವೀಡಿಯೊದಲ್ಲಿ  ಶಿಕ್ಷಕರು  ಬಹುಭಾಷಾ ವಿದ್ಯಾರ್ಥಿ ಮತ್ತು ಬೇರೆ ಬೇರೆ ತರಗತಿಗಳಲ್ಲಿ ಗುಂಪು ಆಧಾರಿತ ಚಟುವಟಿಕೆಗಳನ್ನು  ನಡೆಸುತ್ತಾರೆ.

ಇದರಲ್ಲಿ  ಶಿಕ್ಷಕಿಯು ಪಾಠಕ್ಕೆ  ಮುಂಚಿತವಾಗಿ  ತಯಾರಿ ಮತ್ತು ಕಥೆ ಹೇಳುವ ಅಭ್ಯಾಸದ  ಪ್ರಯೋಜನಗಳನ್ನು ತೋರಿಸುತ್ತಾರೆ.
ಈ ವೀಡಿಯೊ ವಿದ್ಯಾರ್ಥಿ ಕೇಂದ್ರಿತ ತರಗತಿಯ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಶಿಕ್ಷಕರಿಗೆ  ನೆರವು ಮಾರ್ಗದರ್ಶನ ನೀಡಲು
TESS-India  ಟೆಸ್ ಭಾರತ ನಿರ್ಮಾಣದ ಸರಣಿಯಲ್ಲಿ ಒಂದಾಗಿದೆ. ಭಾರತದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ, ಈವೀಡಿಯೊಗಳ ಗುರಿ ತಮ್ಮ ಪಾಠದಲ್ಲಿ ಇದೇ ರೀತಿಯ  ಮಾರ್ಗಗಳನ್ನು ಬಳಸಿಕೊಂಡು ಪ್ರಯೋಗವನ್ನುಮಾಡಲು  ಶಿಕ್ಷಕರಿಗೆ ಸ್ಫೂರ್ತಿ ನೀಡುವುದು ಆಗಿದೆ.
 ‘ ಇನ್ನೊಬ್ಬರಲ್ಲಿ ನಮಗೆ ಕಿರಿಕಿರಿಯುಂಟು ಮಾಡುವ ಎಲ್ಲ ಅಂಶವೂ ನಮ್ಮನ್ನು ನಾವು ಅರಿತುಕೊಳ್ಳಲು ನಮಗೆ ಸಹಾಯ ಮಾಡುತ್ತದೆ’- ಕಾರ್ಲ್ ಯೂಂಗ್ 
ಯೂಂಗ್ ಅವರ ಈ ಹೇಳಿಕೆಯ ಪ್ರಕಾರ, ಜೀವನವು ಹಲವು ರೀತಿಯಲ್ಲಿ ನಮಗೆ ಸವಾಲನ್ನು ಹಾಕಿ ನಮ್ಮ ಬಗ್ಗೆ ನಾವು ಚಿಂತನೆ ನಡೆಸಲು ಅವಕಾಶ ಕಲ್ಪಿಸುತ್ತದೆ. ಇದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಲು ಒಂದು ಪ್ರಕರಣವನ್ನು ಉದಾಹರಣೆಯಾಗಿ ನಾವು ತೆಗೆದುಕೊಳ್ಳೋಣ.      

ಕಾಲಾಂತರದಲ್ಲಿ ಭಾರತದ ರಾಷ್ಟ್ರ ಧ್ವಜದ ಹೆಜ್ಜೆಗಳು.

 

ಇಸವಿ1880

 

 

ವರ್ಷ1906

ಹಿರೋಷಿಮಾ ದಿನ ಒಂದು ಕರಾಳ ನೆನಪು.ಮಾನವರು ತಡೆಯಬಹುದಾಗಿದ್ದ ದುರಂತದ ನೆನಪು.  ತರಗತಿಯಲ್ಲಿ ಅದರ ಮೇಲೆ ನಮ್ಮ ಪಾಠ ಚರ್ಚೆಗಳನ್ನು ಸಾಮಾನ್ಯವಾಗಿ ಯುದ್ಧ, ನೋವು, ವಿನಾಶ ಮತ್ತು ಸಾವಿನ

ನಮ್ಮ ದಿನನಿತ್ಯದ ಜೀವನವನ್ನು ಗಮನಿಸಿದಾಗ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಕೆಲಸದಲ್ಲಿ ಅಚ್ಚುಕಟ್ಟುತನ, ವೇಗ, ಉತ್ಪಾದಕತೆಯಲ್ಲಿನ ಗುಣಮಟ್ಟ ಹಾಗೂ ಅದರಲ್ಲಿನ ಅಮುಲಾಗ್ರ ಹೆಚ್ಚಳವನ್ನು ನಾವು ಕಾಣಬಹುದಾಗಿದೆ. ಇನ್ನು ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಳ ಖಾತೆಗಳಿಗೆ ನೇರ ಸಂಬಂಧ ಕಲ್ಪಿಸಿ ಮಧ್ಯವರ್ತಿಗಳನ್ನು ತೊಡೆದು ಹಾಕುವ ಪ್ರಯತ್ನ, ಆನ್‍ಲೈನ್ ಬ್ಯಾಂಕಿಂಗ್ ಮತ್ತು ನಗದು ವರ್ಗಾವಣೆ ಕಡಿಮೆ ಮಾಡಲು ಪ್ರಯತ್ನಗಳು, ಇಷ್ಟೇ ಅಲ್ಲದೇ ಇನ್ನೂ ಅನೇಕ ಅನುಕೂಲತೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದೆ.

 

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು