ಸಮಾಜ ಪಾಠಗಳು

ಇದು ಮುಚ್ ಕುಂದ್ ಎಂಬ ಯುವ ದೆವ್ವದ ಕಥೆ.ಇತರ ದೆವ್ವಗಳಿಗಿಂತ ಹೆಚ್ಚು ಜಾಣತನ ಮತ್ತು ಪರೋಪಕಾರಿ ಗುಣ ಹೊಂದಿದ್ದ.ಪುಣೆ ವಿಶ್ವವಿದ್ಯಾನಿಲಯದ ಬೃಹತ್ ಆಲದ ಮರದಲ್ಲಿ ಅವನ ವಾಸ.

ಇದು Deschooling society ಎಂಬ ಇಂಗ್ಲಿಷ್ ಕೃತಿಯ ಅನುವಾದ.

ಮಕ್ಕಳ ಪಾಲನೆಯಲ್ಲಿ ತಾಯಿಗೆ ಬಿಡುವಿಲ್ಲದ ಕೆಲಸ. ಈ ಪುಸ್ತಕ ಓದಿ ನೋಡಿ.

ಹಳ್ಳಿಗೆ ಹೋದ ರಾಜು ಕಂಡ ತಾಜಾ ಹಾಲಿನ ರುಚಿಯಅನುಭವ

ಊರಿಗೊಂದು ಶಾಲೆ ಎಂಬ ನಿಯಮದಡಿಯಲ್ಲಿ 1972ರಲ್ಲಿ ಪ್ರಾರಂಭವಾದ ಈ ಶಾಲೆ ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲೂಕಿನ ಆನಗಟ್ಟಿ ಎಂಬ ಹಳ್ಳಿಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ.  ಶಾಲೆಯಲ್ಲಿ ಎಲ್ಲಾ ಮಕ್ಕಳೂ ಒಂದೇ ಮನೆಯ ಮಕ್ಕಳಂತೆ ಬೆರೆತು ಸ್ವಚ್ಚಂದವಾಗಿ ಕಲಿಯುತ್ತಿರುವ ವಾತಾವರಣವಿದೆ.

ಭಾರತವು ಅನೇಕ ಜನಸಮುದಾಯದ ಮತ್ತು ಬುಡಕಟ್ಟುಗಳ ತವರೂರು. ಈ ಬುಡಕಟ್ಟುಗಳ  ರಂಗುರಂಗಿನ ಸಂಸ್ಕೃತಿ ಮತ್ತು ವರ್ಣಮಯ ಜನಪದ ಕಲೆಗಳು ವಿಶ್ವದ ಮನಸ್ಸನ್ನೇ ಸೆರೆಹಿಡಿದಿವೆ.

ಕರ್ನಾಟಕದಲ್ಲಿ ಅನೇಕ ಬಗೆಯ ಜನಪದಕಲೆಗಳು ಅದರ ವಿವಿಧ ಪ್ರಾಂತಗಳಲ್ಲಿ ಬೆಳೆಯುತ್ತಾ ಬಂದಿದ್ದು ಅದರ ಪರಿಚಯ ವಿದ್ಯಾರ್ಥಿಗಳಿಗೆ ಆಗ ಬೇಕಿದ್ದು ಇಲ್ಲಿ ಪಟನೃತ್ಯದ ವಿಡಿಯೋವನ್ನು ಕೊಡಲಾಗಿದೆ.

ನಿನ್ನೆ ನನ್ನ ಕೆಳಗಿನ ತರಗತಿ ವಿದ್ಯಾರ್ಥಿನಿಯೊಬ್ಬಳು ಕರೆ ಮಾಡಿ “ಸಂವಿದಾ, ನಾಳೆ ನನ್ನ ಭೌತಶಾಸ್ತ್ರ ಪರೀಕ್ಷೆಯಿದೆ ಮತ್ತು ನನಗೆ ಅದರಲ್ಲಿ ಕೆಲವೊಂದು ವಿಷಯ ಸ್ಪಷ್ಟವಾಗಿಲ್ಲ. ಸ್ವಲ್ಪ ಹೇಳಿಕೊಡ್ತೀರಾ?” ಎಂದು ಕೇಳಿದಳು. ಸಂತೋóದಿಂದಲೇ ಒಪ್ಪಿಕೊಂಡೆ ಮತ್ತು ಆಕೆಯೊಂದಿಗೆ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಕೆಲ ನಿಮಿಷಗಳನ್ನು ಕಳೆದೆ. ಆಕೆ ಇನ್ನೂ ಕಲಿಯದಿರುವ ಒಂದು ಪರಿಕಲ್ಪನೆಗೆ ನಾವು ತಲುಪಿದಾಗ, ನಾನು ಅದನ್ನು ಆಕೆಗೆ ವಿವರಿಸಲು ಪ್ರಾರಂಭಿಸಿದೆ, ಆದರೆ ಆಕೆ ನನ್ನನ್ನು ಅರ್ಧದಲ್ಲಿಯೇ ತಡೆದು ನಿಲ್ಲಿಸಿ, “ಅದು ಪರವಾಗಿಲ್ಲ ಬಿಡಿ , ನಮಗಿನ್ನೂ ಅದನ್ನು ಹೇಳಿಕೊಟ್ಟಿಲ್ಲ. ಅದು ಪ್ರಶ್ನೆ ಪತ್ರಿಕೆಯಲ್ಲಿ ಬರಲು ಸಾಧ್ಯವಿಲ್ಲ,” ಎಂದು ಆಕೆ ಆತ್ಮವಿಶ್ವಾಸದಿಂದಲೇ ನನಗೆ ಭರವಸೆ ನೀಡಿದಳು.

ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದ ಪ್ರವಾಸ ಕಥನವನ್ನು ಉಮಾಶಂಕರ ಪೆರಿಯೋಡಿಯವರು ಸುಂದರವಾಗಿ ಬರೆದಿದ್ದಾರೆ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು