ಸಮಾಜ ಪಾಠಗಳು

ಇಲ್ಲಿ ಕೆಲವು  ಸರಣಿ ಜೋಡಣೆ ಆಟಗಳಿವೆ .ಚಿತ್ರಗಳನ್ನು ಕಾಲಾನುಕ್ರಮದಲ್ಲಿ  ಇರಿಸಿ. ಮೊದಲು ಯಾವುದು ಬರುತ್ತದೆ ಮತ್ತು ನಂತರ ಯಾವುದು ಬರುತ್ತದೆ ನಿರ್ಧರಿಸಿ. ನಿಮಗೆ  3 ಆಟಗಳನ್ನು ಕೊಡಲಾಗಿದೆ.ಒಂದು ಅನ್ವೇಷಣೆ ಬಗ್ಗೆ ಒಂದು ಸ್ಮಾರಕಗಳ ಮೇಲೆ  ,  ಮತ್ತು  ಒಂದು ಸ್ವಾತಂತ್ರ್ಯ ಚಳುವಳಿ ಮೇಲೆ. ಈಗ, ನಿಮಗೆ ಬೇಕಾದದ್ದನ್ನು ಆರಿಸಿಕೊಳ್ಳಿ ! 

 

ಕಸ ವಿಲೆವಾರಿ ಇಂದಿನ ಬೃಹತ್ ಸಮಸ್ಯೆ.ಕಸದ ಬಗ್ಗೆ ಸೂಕ್ತ ಜವಾಬ್ದಾರಿ ಕಲಿತುಕೊಳ್ಳ ಬೇಕಾದ್ದು ನಮ್ಮೆಲ್ಲರ ಕರ್ತವ್ಯ.

  ನಾನು ಚಿಕ್ಕವನಿದ್ದಾಗ ಕಲಿತ ಶಾಲೆಯ ಶಿಕ್ಷಣವನ್ನು ಇಂದು  ನನ್ನ ಮಗ ಆನಂದನಿಗೆ ಕೊಡಿಸಲು ಸಾದ್ಯವಿಲ್ಲ ಎಂಬುದು ತಿಳಿದು ನನ್ನ ಮನಸ್ಸಿಗೆ ಬಹಳ ವಿಷಾದವಾಯಿತು.

ಡಾ.ಅಭಯ ಭಂಗ ಅವರ ಕೃತಿಯನ್ನು ಪ್ರಭಾಕರ ನಾನಾವಟಿಯವರು ಭಾಷಾಂತರಿಸಿದ್ದಾರೆ.

 
ಹ್ಯಾಂಡ್ಸ್ ಟು ಹಾರ್ಟ್ಸ್ ಇಂಟರ್‌ನ್ಯಾಷನಲ್ (ಎಚ್‌ಎಚ್‌ಐ) ಎಂಬುದು ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು ಜಗತ್ತಿನಾದ್ಯಂತ ಎಚ್ಚರದ ಆರೈಕೆ  ಅಗತ್ಯವಿರುವ ಪುಟ್ಟ  ಮಕ್ಕಳ (೦-೩ ವರ್ಷದ) ಆರೋಗ್ಯ ಮತ್ತು ಬೆಳವಣಿಗೆಯನ್ನು ಕೇಂದ್ರವಾಗಿರಿಸಿ, ತಂದೆತಾಯಿಯರಿಗೆ ಎಳೆಯ ಮಕ್ಕಳ ಬೆಳವಣಿಗೆ (ಇಸಿಡಿ) ಮತ್ತು ಪಾಲನೆ ಪೋಷಣೆ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡುತ್ತಿದೆ.
 
ಎಚ್‌ಎಚ್‌ಐ ಏನು ಮಾಡುತ್ತದೆ?
 

 ಅಂಬೆಡ್ಕರ್,ಯುಗಾದಿ,ಪರಿಸರ ಮುಂತಾದ ವಿಷಯಗಳನ್ನು ಕುರಿತ ಲೇಖನಗಳೊಂದಿಗೆ ಬಯಲು ಮಾಸಿಕದ ಏಪ್ರಿಲ್ 2016 ರ ಸಂಚಿಕೆ ಹೊರಬಂದಿದೆ.

ಬೆಂಗಳೂರಿಗರೂ ಅಬ್ಬಬ್ಬಾ ಎಂಥ ಶೆಖೆ ಎಂದು ಬೊಬ್ಬಿಡುವ ದಿನಗಳಿವು . ವಿಶ್ವದ ಹವಾಮಾನ ಮತ್ತು ವಾಯುಗುಣ ಬದಲಾಗುತ್ತಿರುವ ಬಗ್ಗೆ ಇದಕ್ಕಿಂತ ಬೇರೆ ಸಾಕ್ಷಿ  ಬೇಕೆ?

ಶಿಕ್ಷಣ ಸಂಘಟನೆ ಹೋರಾಟ ಇದು ಅಂಬೇಡ್ಕರವರ ಘೋಷಣೆ. ಈ ಘೋಷಣೆ ಪ್ರಪಂಚದ  ಶ್ರೇಷ್ಟ ಘೋಷಣೆಗಳಾದ  Love

Thy Neighbour, ಶಾಂತಿ ನೆಲೆಯೂರಲಿ, ಕಾಯಕವೆ ಕೈಲಾಸ Workers of the World Unite, You Have Nothing

to Lose But Your Chains, ಆಸೆಯೇ ದುಃಖಕ್ಕೆ ಮೂಲ, ಇವುಗಳ ಸರಿ ಸಮವಾಗಿ ನಿಲ್ಲುತ್ತದೆ.

ಸಮಾವೇಶಿ ಎನ್ನುವುದು ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಪದ.  ಇದು ಬಹಳ ಚಲಾವಣೆಯಲ್ಲಿರುವ ಮತ್ತು ಒಂದು ಹಿತವಾದ ಅನುಭವವನ್ನು ನೀಡುವಂತಹ ಪದ. ಆದರೆ ಸಮಾವೇಶಿ ಶಿಕ್ಷಣ ಹೇಗೆ ನಡೆಯಬೇಕು ಎಂಬುದು ಹೆಚ್ಚಿನಂಶ ಬೀಜಗಣಿತದ ಬೀಜಾಕ್ಷರ x ನಂತೆ ಅಜ್ಞಾತವಾಗಿ ಉಳಿದಿದೆ.
 
ಎಲ್ಲಾ ವಯೋಮಾನದ ಗುಂಪುಗಳವರನ್ನು ಮತ್ತು ವಿವಿಧ ಮಟ್ಟದ ಸಾಮರ್ಥ್ಯದ ಗುಂಪುಗಳನ್ನು ಸಮಾವೇಶನಗೊಳಿಸುವುದು ಸಾಧ್ಯ ಎಂಬುದನ್ನು ತೋರಿಸಿಕೊಡುವ ಒಂದು ಯಶಸ್ವೀ ಪ್ರಯೋಗದ ದೃಷ್ಠಾಂತವನ್ನು ಇಲ್ಲಿ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ.
 

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು