ಸಮಾಜ ಪಾಠಗಳು

ಭೂಮಿಯ ಮೇಲಿನ ಉಷ್ಣತೆಯ ವ್ಯತ್ಯಾಸ ಗಾಳಿಯ ಚಲನೆ ಹವಾಮಾನವನ್ನು ನಿರ್ಧರಿಸುತ್ತವೆ.

೨೦೦೦ನೇ ಇಸವಿಯ ಆರಂಭದಲ್ಲಿ, ಎಳೆಯ ವಯಸ್ಸಿನ ಮಕ್ಕಳ ಶಿಕ್ಷಣವು ಮಕ್ಕಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬ ವಿಚಾರವೇ ತೀರ ಹೊಸ ಆಲೋಚನೆಯಾಗಿತ್ತು. ಈ ಕಾರಣದಿಂದ ನಾನು ಗೀತಾ ನಾರಾಯಣನ್ ಅವರನ್ನು ಭೇಟಿಯಾಗಬೇಕಾಯಿತು. ಆಗ ಅವರು ಮಲ್ಯ ಅದಿತಿ ಇಂಟರ್‌ನ್ಯಾಷಲ್ ಶಾಲೆಯ ನಿರ್ದೇಶಕರಾಗಿದ್ದರು. ಅವರು ನಮಗೆ ರೆಜಿಯೊ ಎಮಿಲಿಯಾ ಮಾರ್ಗವನ್ನು ಪರಿಚಯ ಮಾಡಿಸಿದರು.
 
ನಾನು ಬೆಳೆದದ್ದು ಮಂಗಳೂರಿನಲ್ಲಿ. ಮಂಗಳೂರು ಎಲ್ಲಾ ಮತಧರ್ಮದವರು ಜೊತೆಗೆ ಸಾಮರಸ್ಯದಿಂದ ಬದುಕುವ ತಾಣ. ಹಾಂ, ಇತ್ತೀಚಿಗೆ ಅಲ್ಲಿ ಕೋಮುಗಲಭೆಗಳು ಆದ ಬಗ್ಗೆ ನೀವು ದಿನಪತ್ರಿಕೆಗಳಲ್ಲಿ ಓದಿರಬಹುದು. ಆ ರಾಜಕೀಯಕ್ಕೂ, ಜನಪದಕ್ಕೂ ತುಂಬ ವ್ಯತ್ಯಾಸವಿದೆ. ಮಂಗಳೂರಿನ ಪ್ರತಿಯೊಂದು ಹಳ್ಳಿಯಲ್ಲಿ ಹಿಂದೂ ಮುಸ್ಲಿಮರು ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಕೆಲವು ಹಿಂದೂಗಳು ಗೋಮಾಂಸವನ್ನು ಸಹ ತಿನ್ನುತ್ತಿದ್ದಾರೆ. ಮುಸಲ್ಮಾನರು ಹಳ್ಳಿಯ ಭೂತಾರಾಧನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ವರುಷ ಕ್ಕೊಂದು ಆಡು ನಮ್ಮ ಹಳ್ಳಿಯಿಂದ ಸುಪ್ರಸಿದ್ಧ ಉಳ್ಳಾಲದ ದರ್ಗಾಕ್ಕೆ ಹೋಗುತ್ತದೆ. ಆ ಆಡನ್ನು ನಮ್ಮ ಹಳ್ಳಿಯ ಪ್ರತಿಯೊಂದು ಮನೆಯವರು ತುಂಬ ಕಾಳಜಿಯಿಂದ ಸಾಕಿರುತ್ತಾರೆ.

ನಾವು ಸೇವಿಸುವ ಆಹಾರ ಹೇಗಿರಬೇಕು? ಸೇವನಾ ಕ್ರಮ ಹೇಗಿರಬೇಕು? ಆರೋಗ್ಯಕ್ಕೆ ಉತ್ತಮ ಆಹಾರ ಯಾವುದು? ಡಯಟ್ ಅಂದರೆ ಏನು? ಯಾವುದು ಸರಿಯಾದ ಡಯಟ್ ? ಮುಂತಾದ ವಿಚಾರಗಳನ್ನು ತಿಳಿಯಲು ಈ ವೀಡಿಯೊ ಸಂಪೂರ್ಣ ವೀಕ್ಷಿಸಿ.

ಇದು ಮೀಡಿಯಾ ಸ್ಪೇಸ್ ನಿರ್ಮಾಣದ ಜನಪ್ರಿಯ ಕನ್ನಡ ಸಾಕ್ಷ್ಯ ಚಿತ್ರ 

ಒಂದು ಭಾಷೆಯು ಚೆನ್ನಾಗಿ ಕರಗತವಾಗಬೇಕಾದರೆ ಅದರ ಸಹಜ ನುಡಿಗಟ್ಟುಗಳಲ್ಲಿ ಕೈ ಪಳಗಿರಬೇಕು.ಭಾಷೆಯ ನುಡಿಗಟ್ಟುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರೆ ಭಾಷೆಕಲಿಯುವುದು ಸುಲಭವಾಗುತ್ತದೆ.ಕನ್ನಡಭಾಷೆಯ ಪಲುಕು ಸೌಂದರ್ಯ ಮತ್ತು ರಮ್ಯತೆ ನಮ್ಮ ಮಾತು ಮತ್ತು ಬರವಣಿಗೆಯಲ್ಲಿ ಹೊಮ್ಮಬೇಕಾದರೆ ಅದರ ಅಪಾರ ಪದಪುಂಜಗಳು ಮತ್ತು ನುಡಿಗಟ್ಟುಗಳ ಚೆನ್ನಾಗಿ ಪರಿಚಯವಾಗಿರಬೇಕು. ಈ ಲೇಖನದಲ್ಲಿ ಕನ್ನಡಭಾಷೆಯ ಪದಗಳ ಸೂಕ್ಷ್ಮ ಅರ್ಥವ್ಯತ್ಯಾಸ ಅರ್ಥ ಮಾಡಿಸಲು ಪ್ರಯತ್ನಿಸಲಾಗಿದೆ.

ಈ ವಾರ ಮರ್ಕೆಚ್ಚ ಮೊರಾಕೊದಲ್ಲಿ   ಪಕ್ಷಕಾರ ದೇಶಗಳ 22 ನೇ ಸಮ್ಮೇಳನದಲ್ಲಿ (COP 22) ನಡೆಯುತ್ತಿರುವ ಸುಸಂದರ್ಭದಲ್ಲೇ ನಾವು ಪರಿ

ವಿಶ್ವಸಂಸ್ಥೆಯ ( ಯುನೈಟೆಡ್ ನೇಷನ್ ) ಅಧಿಕಾರದ ವ್ಯಾಪ್ತಿಎಷ್ಟು ಅವರು ಏನು ಕೆಲಸ ಮಾಡುತ್ತಾರೆ?  ಎಂಬುದನ್ನು ತಿಳಿಯುವ ಕುತೂಹಲವಿದೆಯೇ     2 ನಿಮಿಷಗಳಲ್ಲಿ, ವಿಶ್ವದ ರಾಜಕೀಯದಲ್ಲಿ ಮತ್ತು  ನೀತಿ ನಿರೂಪಣೆಯಲ್ಲಿ  ಅದರ ಪಾತ್ರವೂ ಸೇರಿದಂತೆ ವಿಶ್ವಸಂಸ್ಥೆಯ ಬಗ್ಗೆ ನಿಮ್ಮ ತಿಳುವಳಿಕೆ ಸುಧಾರಿಸಲು ಒಳ್ಳೆಯ ವಿಡಿಯೋ ಇಲ್ಲಿದೆ!

ಅಸಂಖ್ಯಾತ ಇತಿಹಾಸ-ಪೂರ್ವ ಕಾಲದ ಪಳೆಯುಳಿಕೆಗಳು, ಶಾಸನಗಳು, ಸ್ಮಾರಕ ಶಿಲ್ಪಗಳು, ಸ್ಥಳೀಯ ಹಾಗೂ ವಿದೇಶೀ ಸಾಹಿತ್ಯಕ ದಾಖಲೆಗಳು ಕರ್ನಾಟಕದ ಸಿರಿವಂತ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತವೆ .

ಈ ಪ್ರಬಂಧವು ಪುಟಾಣಿ ಮಕ್ಕಳ ಪೋಷಣೆ ಮತ್ತು ಶಿಕ್ಷಣದ (ಇಸಿಸಿಇ) ಅಂಶಗಳ ಮೇಲೆ ವಿಶೇಷವಾಗಿ ಭಾರತದಲ್ಲಿನ ಪುಟಾಣಿ ಮಕ್ಕಳ ಶಿಕ್ಷಣದ ಬಗ್ಗೆ  ನೀತಿ ಮತ್ತು ನಿಯಮಗಳು ಹೇಗೆ ಬೆಳೆದವು ಎಂಬುದರ ವಿವರಣೆಯನ್ನು ನೀಡುತ್ತದೆ. ಅಲ್ಲದೇ, ಈ ಪ್ರಮುಖ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಗಳು ಹೇಗೆ ಚಿಂತನ ಮಂಥನ ನಡೆಸಿವೆ ಎಂಬುದನ್ನು ಪರಿಶೋಧಿಸುವ ಪ್ರಯತ್ನವನ್ನು ಮಾಡುತ್ತದೆ. ಪುಟ್ಟ ಮಕ್ಕಳ ಶಿಕ್ಷಣ ಕುರಿತು ಸಂವಿಧಾನದಲ್ಲಿ ಏನು ಅವಕಾಶ ಕಲ್ಪಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳುವುದರೊಂದಿಗೆ ಈ ಲೇಖನವು ಪ್ರಾರಂಭವಾಗಿ ಈ ವಿಷಯದ ಮೇಲಿನ ಕಾನೂನಿನ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳುವುದರತ್ತ ಮುಂದುವರೆಯುತ್ತದೆ.
 
ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು