ಸಮಾಜ ಪಾಠಗಳು

ಭಯಮುಕ್ತ ವಾತಾವರಣವು ಪರೀಕ್ಷೆಯನ್ನು ಪ್ರೀತಿಸುವಂತೆ ಮಾಡುತ್ತದೆ ಎನ್ನುವುದು ಶೈಕ್ಷಣಿಕ ವಲಯದಲ್ಲಿ ಆಗಾಗ್ಗೆ ಕೇಳಿಬರುವ ಮಾತು. ಜೀವನದಲ್ಲಿ ಉನ್ನತಿಗೇರಬೇಕಾದರೆ ಹಲವು ಪರೀಕ್ಷೆಗಳನ್ನು ಎದುರಿಸಬೇಕು ಎನ್ನುವುದು ಹಿರಿಯರ ಅಂಬೋಣ. ರೈತನೋರ್ವ ತನ್ನ ಮಗ ಚೆನ್ನಾಗಿ ಓದಿ, ಶ್ರಮವಹಿಸಿ ಒಳ್ಳೆಯ ಕೆಲಸ ಪಡೆಯಬೇಕು ಎಂದು ಆಶಿಸುತ್ತಾನೆ. ಸೈನಿಕನೋರ್ವ ಗಡಿಕಾಯುವಲ್ಲಿ ನಿಷ್ಠೆಯನ್ನು ಪ್ರದರ್ಶಿಸಿ ದೇಶ ಸೇವೆ ಮಾಡಬೇಕೆಂದು ಧುಮುಕುತ್ತಾನೆ... ಈ ಎಲ್ಲಾ ಹಂತಗಳಲ್ಲಿ ಸವಾಲುಗಳಿವೆ. ಇಂತಹ ಸವಾಲುಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳೂ ಹೌದು.

 ಪ್ರತಿವರ್ಷವೂ ದೇಶದ ಹಣಕಾಸು ಮಂತ್ರಿಗಳು ದೇಶದ ಹಣಕಾಸು ಮುಂಗಡಪತ್ರ ವನ್ನು ಸದನದ ಮುಂದೆ ಅನುಮೋದನೆಗಾಗಿ ಮಂಡಿಸುತ್ತಾರೆ.

ದೇಶದ ಬಜೆಟ್ ಎಂಬುದು ದೇಶದ ರಾಜಾದಾಯದ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು  ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ  ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ  ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು  ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಆಯವ್ಯಯ ಪತ್ರ (ಬಜೆಟ್) ಏಂದರೇನು?

ಬಜೆಟ್ ಆದಾಯ ಮೂಲಗಳು ಮತ್ತು ವೆಚ್ಚಗಳನಡುವೆ  ಹೊಂದಾಣಿಕೆ ಮಾಡುವ  ಅಥವಾ ಒಬ್ಬರ ಗಳಿಕೆ ಮತ್ತು ವೆಚ್ಚಗಳನ್ನು ಮುಂಗಡವಾಗಿ ಅಂದಾಜು ಮಾಡುವ  ಯೋಜನೆಯಾಗಿದೆ.

ಮುಂಗಡವಾಗಿ ಆಯವ್ಯಯ ಪತ್ರ ಏಕೆ ರಚಿಸಬೇಕು?

ಆಯವ್ಯಯ ಪತ್ರ ರಚನೆ ಈ ಮುಂದಿನ ವಿಷಯಗಳ ಸಲುವಾಗಿ ಅಗತ್ಯ:

ದೇಶದ ಬಜೆಟ್ ಎಂಬುದು ದೇಶದ ರಾಜಾದಾಯ (ರೆವೆನ್ಯೂ) ಹಣ ಖರ್ಚು ಮಾಡಲು ಒಂದು ಯೋಜನೆಯನ್ನು ರಚಿಸುವ ಪ್ರಕ್ರಿಯೆ. ಈ ಖರ್ಚು ಯೋಜನೆಯನ್ನು ಬಜೆಟ್ ಅಥವಾ ಹಣಕಾಸು ಮುಂಗಡಪತ್ರ ಎಂದು ಕರೆಯಲಾಗುತ್ತದೆ. ಈ ರೀತಿ ಖರ್ಚು ಯೋಜನೆ ತಯಾರಿಸುವುದರಿಂದ ದೇಶದ ಕಾರ್ಯಾಂಗ ಮಾಡಲೇಬೇಕಾದ ಅಥವಾ ಮಾಡಲು ಬಯಸುವ ಕಾರ್ಯಗಳಿಗೆ ಸಾಕಷ್ಟು ಹಣ ದೊರಕುತ್ತದೆಯೇ ಎಂಬುದನ್ನು ಮುಂಚಿತವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಕಲ್ಲುಗಳು ಕೇವಲ ವಿದ್ಯಾರ್ಥಿಗಳಿಗೆ ಒಂದು ಆಸಕ್ತಿಕರ ವಿಷಯ ಮಾತ್ರ ಅಲ್ಲ ಶಿಕ್ಷಕರಿಗೂ ಕಲಿಸಲು ಬಲು ಇಷ್ಟದ ವಿಷಯ ವಸ್ತು ಆಗಿವೆ. ಪ್ರತಿ ಶಿಲೆಯು ಹಲವಾರು ವರ್ಷಗಳಿಂದ ರೂಪಿತವಾಗಿ ತನ್ನದೇ ಆದ ಒಂದು ವಿಶಿಷ್ಟ ಕಥೆ ಹೊಂದಿದೆ. ವಿಷಯವನ್ನು ಸ್ವಲ್ಪ ನಾಟಕೀಯಗೊಳಿಸಿ ಹೆಚ್ಚು ಆಸಕ್ತಿದಾಯಕ ಮಾಡಬಹುದು. ಪ್ರತಿಯೊಂದು ಶಿಲೆಯು ತಾನು ಹೇಗೆ ರೂಪುಗೊಂಡೆ ಪ್ರಸ್ತುತ ಸ್ಥಿತಿಗೆ ಬರುವ ಮೊದಲು ತಾನು ಏನೇನು ಅವಸ್ಥಾಂತರ ಹೊಂದಿದೆ ಎಂದು ತನ್ನದೇ ಆದ ಕಥೆ ಹೇಳಲು ಹೊರಟು , ಇದು ಇದನ್ನು ಮತ್ತು ತಾನು ಸಾಮಾನ್ಯವಾಗಿ ಎಲ್ಲಿ ಕಂಡು ಬರುತ್ತದೆ ಎಂದು ಕಥೆಯನ್ನು ಹೇಳಿದರೆ ಆಗ, ವಿದ್ಯಾರ್ಥಿಗಳು ಹೆಚ್ಚು ಗಮನ ನೀಡುತ್ತಾರೆ ಮತ್ತು ಎಂದಿಗೂ ಮರೆಯಲಾರರು .

ಜನವರಿಯನ್ನು ನಿಂತು ಯೋಚಿಸಬೇಕಾದ ತಿಂಗಳು ಎಂದು ಉಮಾಕಾಂತ ಪೆರಿಯೋಡಿಯವರು ಕರೆದಿದ್ದಾರೆ.ಅನೇಕ ಉಪಯುಕ್ತ ಲೇಢಖನದೊಂದಿಗೆ ಹೊಸ ವರ್ಷದ ಕಂಪನ್ನು ಬೀರುತ್ತ ಬಯಲು ಹೊರ ಬಂದಿದೆ. 

ಸಭೆ ಮತ್ತು ವ್ಯಕ್ತಿ: ಜಿಜ್ಞಾಸೆ 
 
 

ನಡೆಯುವುದಕ್ಕೇ ಬರದ ಮಗುವಿಗೆ ಓಡುವುದಕ್ಕೆ ಕಲಿಸಲು ಹೋಗಬಾರದು. ಮಕ್ಕಳು ಆಟಪಾಠಕ್ಕೆ ಸಿದ್ಧರಾಗುವಂತೆ ಮಾಡುವುದು ಎಂಬ ಪರಿಕಲ್ಪನೆಯ ಹಿಂದಿನ ಮೂಲಭೂತ ತತ್ವ ಇದೇ . ಇದು ತುಂಬಾ ನಮ್ಮ ತರಗತಿಯ  ಬೋಧನೆಗೂ ಚೆನ್ನಾಗಿ ಅನ್ವಯಿಸುತ್ತದೆ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು