ಸಮಾಜ ಪಾಠಗಳು

ನಿಮ್ಮ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠವನ್ನು ಆಸಕ್ತಿದಾಯಕ ಮತ್ತು ಸುಸಂಬಂಧಿತವಾಗುವಂತೆ ಹೇಗೆ ನಿಖರವಾಗಿ ಮಾಡಬಹುದು ಎಂದು ನೀವು ಆಶ್ಚರ್ಯ ಪಡುವಿರಾ? ವಯಸ್ಸಾದವರೊಂದಿಗೆ ಸಂಭಾಷಣೆ ಮತ್ತು ಹೋಲಿಕೆಗಳ ಮೂಲಕ ಕಲಿಕೆಯಿಂದ  ಇತಿಹಾಸದ ಮೂಲಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಲು ಈ ಲೇಖನದಲ್ಲಿ ತಿಳಿಸಲಾಗಿದೆ.

 

ಕನ್ನಡ

ಅಂಜೂರದ ಜಾತಿ ಮರಗಳ ಹೂವುಗಳು ಇತರ ಹೂವುಗಳಂತೆ ಕಾಣುವುದಿಲ್ಲ. ಅಂಜೂರದ ಎಳೆಯ, ಹಸಿರು(ಈಚು) 'ಹಣ್ಣುಗಳು' ವಾಸ್ತವವಾಗಿ ಅದರ ಹೂವುಗಳ ಗೊಂಚಲುಗಳು. ಹೂವುಗಳು ಅಂಜೂರದ ಒಳಭಾಗದಲ್ಲಿರುತ್ತವೆ..

ಅಂಜೂರದಲ್ಲಿ ಒಂದು ಸಣ್ಣ ರಂಧ್ರವು ಇರುತ್ತದೆ ಪರಾಗವನ್ನು ಹೊಂದಿರುವ ಹೆಣ್ಣು ಕಣಜಗಳು ಅಂಜೂರವನ್ನು ಪ್ರವೇಶಿಸುತ್ತವೆ.

ಈ ಚಟುವಟಿಕೆಯು ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಭೂಮಿಯ ರಚನೆಯ ಬಗ್ಗೆ ಅವರ  ಜ್ಞಾನ ಮತ್ತು  ಪ್ಲೇಟ್ ಟೆಕಟೋನಿಕ್ಸ್ ಪರಿಕಲ್ಪನೆಯನ್ನು ಒಟ್ಟುಗೂಡಿಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ನಿಮ್ಮ ವಿದ್ಯಾರ್ಥಿಗಳು ಮಾಡಿ ಪೂರ್ಣಗೊಳಿಸಲು ನೀವು ಕೇಳುವ ನಿಯೋಜಿತ ಕೆಲಸವು ಅಭ್ಯಾಸ ಪತ್ರದಲ್ಲಿ  ಕೆಲಸದಂತೆ ಅಲ್ಲ .

 

ಯಾವುದೇ ಹಂತದಲ್ಲಿ ಯಾವುದೇ ವಿಷಯದಲ್ಲಿ ಒಂದು ಒಳ್ಳೆಯ ನಿಯೋಜಿತ ಕೆಲಸವು(ಅಸೈನ್ ಮೆಂಟ್) ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.

 

1. ಯಾವುದೇ ನಿಯೋಜಿತ ಕೆಲಸವು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಉದ್ದೇಶವನ್ನು ಹೊಂದಿರಬೇಕು.

 

ಈ ಪಾಠ ಯೋಜನೆಯು ಮಕ್ಕಳಿಗೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಭೂಮಿಯ ರಚನೆಯ ಬಗ್ಗೆ ಅವರ  ಜ್ಞಾನ ಮತ್ತು  ಪ್ಲೇಟ್ ಟೆಕಟೋನಿಕ್ಸ್ ಪರಿಕಲ್ಪನೆಯನ್ನು ಒಟ್ಟುಗೂಡಿಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ಬೀದರ ಜಿಲ್ಲೆಯ ಶೈಕ್ಷಣಿಕ ಮಕ್ಕಳ ಕಲಿಕಾ ಅಧ್ಯಯನದ ನಿಮಿತ್ತ ನನಗೆ ಹಲವಾರು ಶಾಲೆಗಳನ್ನು ನೋಡಲು ಸಾಧ್ಯವಾಯಿತು. ನಾನು ಭಾಲ್ಕಿ ಬ್ಲಾಕ್‌ನ ತಂಡದೊಂದಿಗೆ ಕೆಲಸಮಾಡಲು ಅನುಕೂಲವಾಯಿತು ಮರಾಠಿ ಭಾಷೆಯನ್ನು ಮಾತನಾಡುವ ಜನರ ಅಧಿಕವಾದುದರಿಂದ ನನಗೆ ಮೊದಲು ಅನುಮಾನ ಕಾಡಿತು ಏನೆಂದರೆ ಎಲ್ಲಿ ನನಗೆ ಅಧ್ಯಯನವನ್ನು ಮಾಡಲು ಅಡಚಣೆಯನ್ನು ಮಾಡುತ್ತದೆ ಎಂದೂ ಆದರು ಹಿರಿಯರು ಹೇಳಿದಂತೆ ಪಾಲಿಗೆ ಬಂದದ್ದು ಪಂಚಾಮೃತವೆಂದು ತಿಳಿದೆ ನನ್ನ ತಂಡದೊಂದಿಗೆ ಶಾಲೆಗಳನ್ನು ನೋಡಲು ಪ್ರಯಾಣ ಬೆಳೆಸಿದೆವು

ನಾವು ಆಧುನಿಕ ಭಾರತದ ಚರಿತ್ರೆಯನ್ನು ಓದುವಾಗ ಇಂಗ್ಲೆಂಡಿನ ವಸಾಹಾತುಶಾಹಿಯು ಭಾರತದ ಮೇಲೆ ಆಕ್ರಮಣ ನಡೆಸಿದುದನ್ನು ಕಾಣುತ್ತೇವೆ. ಇಂಗ್ಲೆಂಡ್ ಭಾರತದ ಮೇಲೆ ರಾಜಕೀಯ ಮತ್ತು ಆರ್ಥಿಕ ಶೋಷಣೆಯನ್ನು ಮಾತ್ರ ನೆಲೆಗೊಳಿಸಿತಲ್ಲದೇ, ನಮ್ಮ ಚಿಂತನಾಕ್ರಮವನ್ನು ಅಂದರೆ ನಮ್ಮ ಮೆದುಳನ್ನು ವಸಾಹತೀಕರಣಗೊಳಿಸಿತು. ಅದರಿಂದ ಬಿಡಿಸಿಕೊಳ್ಳಲು ಇಂದಿಗೂ ನಾವು ತಿಣುಕಾಡುತ್ತಿದ್ದೇವೆ. ಆದರೆ ಇಂಗ್ಲೆಂಡಿನ ವಸಾಹಾತುಶಾಹಿತ್ವವನ್ನು ಇಂಗ್ಲೆಂಡಿಗನಾಗಿಯೂ ಪ್ರಶ್ನಿಸಿದ ಹಾಗು ಭಾರತದ ಬಗ್ಗೆ ಅಪಾರ ಸಹಾನುಭೂತಿ ಹೊಂದಿದ್ದ, ಭಾರತದ ಗಿರಿಜನರಿಗಾಗಿ ಜೀವನವಿಡೀ ದುಡಿದ, ಕೊನೆಗೆ ಭಾರತೀಯನಾಗಿ ಇಲ್ಲಿಯೇ ಮರಣಿಸಿದ ವೆರಿಯರ್ ಇಲ್ವಿನ್ ಭಾರತವನ್ನು ಶೋಷಿಸಿದ ಇಗ್ಲೆಂಡಿನ ವಸಾಹಾತುಶಾಹಿಯನ್ನು ದೂರುವ ನಮಗೆ ಅಪವಾದವಾಗಿದ್ದಾನೆ!

ಪರೀಕ್ಷೆಯನ್ನು ವಿವಿಧ ಆಯಾಮಗಳಿಂದ ಅವಲೋಕಿಸಿದ ಲೇಖನಗಳು ಬಯಲು 55ನೇ ಸಂಚಿಕೆಯಲ್ಲಿವೆ.

ಪುಟಗಳು(_e):

17934 ನೊಂದಾಯಿತ ಬಳಕೆದಾರರು
6757 ಸಂಪನ್ಮೂಲಗಳು