ವಿಜ್ಞಾನ ಮತ್ತು ತಂತ್ರಜ್ಞಾನ

೧.    ನಾವು ಹುಟ್ಟಿದ ಘಳಿಗೆಯಿಂದ ನಾವು ಪ್ರಾಪ್ತವಯಸ್ಕರಾಗುವವರೆಗೂ (ಮತ್ತು ಅದರ ನಂತರವೂ), ನಾವು ಬೆಳೆಯುತ್ತಲೇ ಇರುತ್ತೇವೆ - ನಮ್ಮ ದೇಹವು ದೊಡ್ಡದಾಗಿಯೂ, ಬಲಿಷ್ಠವಾಗಿಯೂ ಬೆಳೆಯುತ್ತದೆ. ಆದರೆ ವಯಸ್ಕರಾಗಿರುವ ನಿಮ್ಮಲ್ಲಿ ನೀವು ಹುಟ್ಟಿದಾಗ ಇದ್ದ ಮೂಳೆಗಳ ಸಂಖ್ಯೆಗಿಂತ ಕಡಿಮೆ ಮೂಳೆಗಳಿರುತ್ತವೆ ಎಂಬುದು ನಿಮಗೆ ಗೊತ್ತೇ?
ಹೌದು, ಹುಟ್ಟಿದಾಗ ನಿಮ್ಮ ದೇಹದಲ್ಲಿ ೩೦೦ ಮೂಳೆಗಳಿರುತ್ತವೆ, ಆದರೆ ಬೆಳೆಯುತ್ತಾ ಅವುಗಳ ಸಂಖ್ಯೆ ೨೦೬ಕ್ಕೆ ಬಂದು ನಿಲ್ಲುತ್ತದೆ! ಉಳಿದ ಮೂಳೆಗಳೇನಾದವು ಎಂದು ಭಯಪಟ್ಟುಕೊಳ್ಳಬೇಡಿ; ಅವುಗಳು ಪರಸ್ಪರ ಬೆಸೆದುಕೊಂಡಿರುತ್ತವೆ ಅಷ್ಟೆ.

ಪ್ರಾಣಿಗಳು ಏಕೆ ಚಲಿಸುತ್ತವೆ?

   

ನಮ್ಮ ಶಾಲೆಯಲ್ಲಿ ನೊಣಗಳ ಪರಿಚಯ ಹೇಗೆ ಮಾಡುತ್ತಾರೆ ನೋಡೋಣ. ಈ ಬಡಪಾಯಿ ಕೀಟ ಮನೆನೋಣವನ್ನು ಪರಿಚಯಿಸುವಾಗ ನೊಣಗಳು ಎಂದರೆ ಅವನ್ನು ಝಾಡಿಸಿ ಓಡಿಸಬೇಕು ಎಂದು ಖಡಾ ಖಂಡಿತವಾಗಿ ಹೇಳಿ ಅದೇ ಭಾವನೆಯನ್ನು ವಿಧ್ಯಾರ್ಥಿಯ ಮನದಲ್ಲಿ ಬೇರೂರಿಸುತ್ತೇವೆ . ಹೊಲಸು ಪಾನೀಯಗಳನ್ನು ಹೀರಿ ಚಪ್ಪರಿಸುವ ಅದರ ಬಾಯಿಯ ಭಾಗಗಳನ್ನು ಎದ್ದು ಕಾಣುವಂತೆ ತೋರಿಸುವ ಚಿತ್ರಗಳು ಮತ್ತು ಸೀಮಿತ ವೈಜ್ಞಾನಿಕ ಮಾಹಿತಿಯು ವಿದ್ಯಾರ್ಥಿಯ ಮನದಲ್ಲಿ ನೊಣದ ಬಗೆಗೆ ಅಸಹ್ಯ ಕೀಟ ಎಂಬ ಅಚ್ಚಳಿಯದ ಭಾವನೆಯನ್ನು ಉಂಟು ಮಾಡುತ್ತದೆ

ಅರವಿಂದ ಗುಪ್ತ ಅವರ ಮೂಲಕೃತಿಯ ಕನ್ನಡಾನುವಾದದ ಕೃತಿಸಾಮ್ಯದಾರರಾದ ನವಕರ್ನಾಟಕ ಪಬ್ಲಿಕೇಷನ್ ಅವರ ಅನುಮತಿ ಪಡೆದು ಶೈಕ್ಷಣಿಕ ಉದ್ದೇಶಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ.

ಪೈ ಎಂಬ ಅನಂತ ಸಂಖ್ಯೆಯ ಸೌಂದರ್ಯ & ಸಾರ್ವತ್ರಿಕತೆಯನ್ನು  ಪರಿಚಯಿಸಲು ಮತ್ತು ಪರಿಶೋಧಿಸಲು ನಾವು ಸಂಗ್ರಹಿಸಿದ ಕೆಲವು ಚಟುವಟಿಕೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇಂದು ಪ್ರಯತ್ನಿಸಿ, ಮತ್ತು ವಿಶ್ವ ಪೈ ದಿನವನ್ನು.ಆಚರಿಸಿರಿ.

 

1. ನಿಮ್ಮ ಆಯ್ಕೆಯ ಯಾವುದೇ ವೃತ್ತವನ್ನು ತೆಗೆದುಕೊಳ್ಳಿ.  ಮುಂದೆ ಅದೇ ತರಹದ  4  ವೃತ್ತಗಳನ್ನು ರಚಿಸಿರಿ.

ಫೆಬ್ರುವರಿ 28 ಭಾರತೀಯ ವಿಜ್ಞಾನಕ್ಕೊಂದು ಪರ್ವ ದಿನ. 1928ರ ಇದೇ ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.

ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 
ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 

ಪುಟಗಳು(_e):

18346 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು