ವಿಜ್ಞಾನ ಮತ್ತು ತಂತ್ರಜ್ಞಾನ

ಒಂದೂರಿನಲ್ಲಿ, ಡಾ. ಕೂನಿ ಮತ್ತು ಡಾ. ಹ್ಯಾಡಿ ಎಂಬ ಇಬ್ಬರು ವಿಜ್ಞಾನಿಗಳು ಇದ್ದರು. ಉಪಹಾರವನ್ನು ತಿಂದ ನಂತರ ನಿಮ್ಮ ಹಲ್ಲುಗಳನ್ನು ಉಜ್ಜುವುದು ಉತ್ತಮವೇ ಅಥವಾ ಬೆಳಿಗ್ಗೆ ನೀವು ಉಪಹಾರ ತಿನ್ನುವುದಕ್ಕೆ  ಮುಂಚೆಯೇ ನಿಮ್ಮ ಹಲ್ಲುಗಳನ್ನು ಉಜ್ಜುವುದು ಉತ್ತಮವೇ ಕಂಡುಹಿಡಿಯಲು ಅವರು ಬಯಸಿದ್ದರು. ಅದನ್ನು ಕಂಡುಹಿಡಿಯಲು ಎರಡು ವಿಭಿನ್ನ ಪ್ರಯೋಗಗಳನ್ನು ಮಾಡಿದರು.

ರೆಕ್ಕೆಪುಕ್ಕಗಳು ಮತ್ತು ಬಿಸಿ ರಕ್ತ: ಡೈನೋಸಾರ್‌ಗಳ ಬಗ್ಗೆ ನಿಮಗೆ ತಿಳಿಯದೆ ಇರಬಹುದಾದ ವಿಚಾರಗಳು
ವಿಘ್ನೇಶ್ ನಾರಾಯಣ್

 ಜೂ.5 ವಿಶ್ವ ಪರಿಸರ ದಿನ. ಪರಿಸರ ಸಂರಕ್ಷಣೆ, ಭೂಮಿಯ ಸಂರಕ್ಷಣೆ ಕುರಿತಂತೆ ಜಾಗೃತಿಗಾಗಿ ಹುಟ್ಟಿಕೊಂಡದ್ದು ವಿಶ್ವ ಪರಿಸರ ದಿನಾಚರಣೆ. 1972ರಲ್ಲಿ ವಿಶ್ವಸಂಸ್ಥೆ ಜೂ.5ನ್ನು ವಿಶ್ವ ಪರಿಸರ ದಿನವನ್ನಾಗಿ ಘೋಷಿಸಿದ್ದು, ಆ ನಂತರದಲ್ಲಿ ಪ್ರಪಂಚಾದ್ಯಂತ ಪರಿಸರ ಸಂರಕ್ಷಣೆಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ದೇಶದಲ್ಲೂ ಇದರ ಕುರಿತ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಯಲ್ಲಿ ಪ್ರತಿ ವ್ಯಕ್ತಿಯ ಪಾಲುದಾರಿಕೆಯೂ ಅಗತ್ಯವಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ರೂಢಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನದ ನೆವದಲ್ಲಿ ಪರಿಸರ ಸಂರಕ್ಷಣೆಗಾಗಿ, ನಾವೇನು ಮಾಡಬಹುದು?

ಸಂಪನ್ಮೂಲ 6

  ಚಿತ್ರಗಳಿಂದ ವೀಕ್ಷಿಸಿದಂತೆ ¨ಭೂ ಸ್ವರೂಪಗಳ ಗುಣಲಕ್ಷಣಗಳು

ಎ.   ಪರ್ವತಗಳ ಪ್ರಮುಖ ಗುಣಲಕ್ಷಣಗಳು: ಹಿಮದ ಮುಚ್ಚಿದ ಶಿಖರಗಳು, ಕಡಿದಾದ ಮತ್ತು ನಯವಾದ ಇಳಿಜಾರುಗಳು, (ಬ್ಲಾಕ್ಗಳಂತಹ)ಕಡಿದಾದ ಗರಗಸದಂತಹ ವೈಶಿಷ್ಟ್ಯಗಳು ಬ್ಲಾಕ್ ಪರ್ವತಗಳು ಎಂದು ಕರೆಯಲ್ಪಡುತ್ತವೆ; ಇವುಗಳು ದುಂಡಾದ ಅಥವಾ ಚೂಪಾದ ಶಿಖರಗಳು, ಜಲಪಾತಗಳು, ಕೋನ್ ಆಕಾರದ ಮರಗಳು,ಬಂಡೆ ಕಲ್ಲಿನ  ಒರಟು, ಮೇಲ್ಮೈ ತಂಪಾದ / ತಂಪಾದ ಹವಾಮಾನಗಳು ಇತ್ಯಾದಿ.

ಹಾಯ್! ನನ್ನ ಹೆಸರು ರಿಕ್ ಹಾಲ್. ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ ಮೂಲದ IGNITE ಎಂಬ ಕಂಪೆನಿಯ ಸ್ಥಾಪಕ ನಾನೇ. ಶಾಲೆಗಳಲ್ಲಿನ ವಿಜ್ಞಾನ ಪಾಠಗಳಲ್ಲಿ ನಾವು ಹೆಚ್ಚು ಸೃಜನಾತ್ಮಕತೆಯನ್ನು ಅಳವಡಿಸಲು ಪ್ರಯತ್ನಿಸುತ್ತೇವೆ. ಭಾರತದ ಪುಣೆ ಐಯುಸಿಎಎ ಸೈನ್ಸ್ ಸೆಂಟರ್ನಲ್ಲಿ ನಾನು ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ನಮ್ಮ ಕಿವಿಗೆ ಹೇಗೆ ಧ್ವನಿಗಳು ತಲುಪುತ್ತವೆ ಎಂಬ ಬಗ್ಗೆ ಈ ಪ್ರಯೋಗವು ತೋರಿಸುತ್ತದೆ,

 

1. ಮಾನವರಲ್ಲಿ ಒಂದು ದಿನಕ್ಕೆ ಸರಾಸರಿ 40 ರಿಂದ 100 ಕೂದಲು ಎಳೆಗಳು ಉದುರುತ್ತವೆ. 

 

2. ಪ್ರತಿಯೊಬ್ಬ ವ್ಯಕ್ತಿಯ ನಾಲಿಗೆ ಮುದ್ರೆ ವಿಶಿಷ್ಟ ಮತ್ತು ಅನನ್ಯವಾಗಿರುತ್ತದೆ.

 

3. ಒಬ್ಬ ಸರಾಸರಿ ಮಾನವ ತನ್ನ ಜೀವಿತಾವಧಿಯಲ್ಲಿ ಸುಮಾರು 16,000 ಗ್ಯಾಲನ್ಗಳಷ್ಟು ನೀರನ್ನು ಕುಡಿಯುತ್ತಾನೆ.

 

ಅಂಜೂರದ ಜಾತಿ ಮರಗಳ ಹೂವುಗಳು ಇತರ ಹೂವುಗಳಂತೆ ಕಾಣುವುದಿಲ್ಲ. ಅಂಜೂರದ ಎಳೆಯ, ಹಸಿರು(ಈಚು) 'ಹಣ್ಣುಗಳು' ವಾಸ್ತವವಾಗಿ ಅದರ ಹೂವುಗಳ ಗೊಂಚಲುಗಳು. ಹೂವುಗಳು ಅಂಜೂರದ ಒಳಭಾಗದಲ್ಲಿರುತ್ತವೆ..

ಅಂಜೂರದಲ್ಲಿ ಒಂದು ಸಣ್ಣ ರಂಧ್ರವು ಇರುತ್ತದೆ ಪರಾಗವನ್ನು ಹೊಂದಿರುವ ಹೆಣ್ಣು ಕಣಜಗಳು ಅಂಜೂರವನ್ನು ಪ್ರವೇಶಿಸುತ್ತವೆ.

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು