Science & Technology

ಒಂದು ಸಾರಿ ಜೇನು ಕಡಿದರೆ ಅದರ ಮುಳ್ಳು ಅಲ್ಲಿಯೇ ಉಳಿದು ಬಿಡುತ್ತದೆ ಅದರೊಂದಿಗೆ ಜೇನಿನ  ಕರುಳು ಉಳಿದುಬಿಡುವುದರಿಂದ ಜೀನು ಹುಳು ಸಾಯಲೇ ಬೇಕಾಗುತ್ತದೆ. ಆದ್ಧರಿಂದ ಹೆಜ್ಜೇನಿನ ಒಡನಾಟ ಕರಡಿಯಂತಹ ದಪ್ಪ ತುಪ್ಪಳದ ಪ್ರಾಣಿಗೆ ಮಾತ್ರ ಸಾಧ್ಯ . ಮುಚುಕುಂದ ಹೇಗೆ ಜೇನು ಸವಿದ ಎಂಬುದನ್ನು ಈ  ಇ ಪುಸ್ತಕದಲ್ಲಿ ಓದಿ ನೋಡಿರಿ.

ಈ ರಾಸಾಯನಿಕ ಬೆಳಕಿನ ಬಳಕೆಯನ್ನು ಟ್ರೆಕ್ಕಿಂಗ್  ಹೋಗುವವರು ತಮ್ಮ ಡೇರೆಗಳಲ್ಲಿ  ಬೆಳಕಿ ಗಾಗಿ ಬಳಸುವ ಲೈಟ್ ಕಡ್ಡಿಯಲ್ಲಿ ನೋಡಬಹುದು.

ಡಾ. ಸತೀಶ್ ಖುರಾನಾ, ಲ್ಯೂವೆನ್ ವಿಶ್ವವಿದ್ಯಾನಿಲಯ, ಬೆಲ್ಜಿಯಂ ನಲ್ಲಿ ಸಹ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ

ಲೇಖನ ರೂಪದಲ್ಲಿ ನೀಡಲಾಗಿದೆ. 

   

ಬೇಕಾದ ಸಾಮಾಗ್ರಿ:

ಒಂದು ಹಳೆಯ ಬಳಸಿ ಬಿಸಾಡಿದ ಟೆನ್ನಿಸ್ ಚೆಂಡು ಅಥವಾ ರಬ್ಬರ್ ಚೆಂಡು ಮತ್ತು ಗೋಲಿ ಅಥವಾ ಪುಟ್ಟ ಚೆಂಡು.

ಮಾಡುವ ವಿಧಾನ : ಹಳೆಯ ಚೆಂಡನ್ನು ಅರ್ಧಭಾಗವಾಗಿ ಕತ್ತರಿಸಿರಿ.ಒಂದು ಅರ್ಧಭಾಗವನ್ನು ನೆಲಕ್ಕೆ ಇರಿಸಿ ಅದರಲ್ಲಿ ಒಂದು ಗುಳಿ ಬೀಳುವಂತೆ ಒತ್ತಿರಿ. ಈಗ  ಆ ಗುಳಿಯೊಳಗೆ ಒಂದು ಪುಟ್ಟ ಚೆಂಡು ಅಥವಾ ಗೋಲಿ ಇರಿಸಿ ಏನಾಗುತ್ತದೆ ಎಂದು ಕಾದು ನೋಡಿ.ಚೆಂಡಿನ ಗುಳಿ ಉಬ್ಬಿ ಅದರಲ್ಲಿದ್ದ ಗೋಲಿ ಅಥವಾ ಪುಟ್ಟ ಚೆಂಡು ಮೇಲೆ ಪುಟಿಯುತ್ತದೆ.

ಬೇಕಾದ ಸಾಮಾಗ್ರಿ:

ಒಂದು ಹಳೆಯ ಬಳಸಿ ಬಿಸಾಡಿದ ಟೆನ್ನಿಸ್ ಚೆಂಡು ಅಥವಾ ರಬ್ಬರ್ ಚೆಂಡು ಮತ್ತು ಗೋಲಿ ಅಥವಾ ಪುಟ್ಟ ಚೆಂಡು.

ಮಾಡುವ ವಿಧಾನ : ಹಳೆಯ ಚೆಂಡನ್ನು ಅರ್ಧಭಾಗವಾಗಿ ಕತ್ತರಿಸಿರಿ.ಒಂದು ಅರ್ಧಭಾಗವನ್ನು ನೆಲಕ್ಕೆ ಇರಿಸಿ ಅದರಲ್ಲಿ ಒಂದು ಗುಳಿ ಬೀಳುವಂತೆ ಒತ್ತಿರಿ. ಈಗ  ಆ ಗುಳಿಯೊಳಗೆ ಒಂದು ಪುಟ್ಟ ಚೆಂಡು ಅಥವಾ ಗೋಲಿ ಇರಿಸಿ ಏನಾಗುತ್ತದೆ ಎಂದು ಕಾದು ನೋಡಿ.ಚೆಂಡಿನ ಗುಳಿ ಉಬ್ಬಿ ಅದರಲ್ಲಿದ್ದ ಗೋಲಿ ಅಥವಾ ಪುಟ್ಟ ಚೆಂಡು ಮೇಲೆ ಪುಟಿಯುತ್ತದೆ.

ಜಗತ್ತಿನಲ್ಲಿ ಜಲಚಕ್ರದ ವಿವಿಧ ಹಂತಗಳು ಸದಾ ನಡೆಯುತ್ತಿರುತ್ತದೆ. ಜಲಚಕ್ರದಲ್ಲಿ ಸುಮಾರು 40000ಘನ ಕಿಲೋಮೀಟರ್ನಷ್ಟು ನೀರು ಆವಿಯಾಗಿ ಮತ್ತು ಮಳೆಯಾಗಿ ಚಲಿಸುತ್ತಲೇ ಇರುತ್ತವೆ ಎಂಬುದು ನಿಮಗೆ ಗೊತ್ತೇ

ಮಕ್ಕಳಲ್ಲಿ ಮಗುವಾಗಿ ಅವರ ಸೃಜನ ಶೀಲತೆಯನ್ನು ಹೊರತರುವಂತಹ ಅದರ ಜೊತೆಗೆ ನಿಸರ್ಗ ವಿಜ್ಞಾನ ಮುಂತಾದವನ್ನು ವಿವರಿಸುವ ಪ್ರಯತ್ನದಲ್ಲಿ ಅದ್ಭುತ ಪ್ರತಿಭೆ ತೋರಿಸಿದವರು ಅರವಿಂದ ಗುಪ್ತ . ಕಸದಿಂದ ಆಟಿಕೆ ತಯಾರಿಸುವ ಮೋಡಿಗಾರ ಇಂಜಿನಿಯರ್ ಇವರು. ಇವರ ಕೆಲವು ಪ್ರಾಜೆಕ್ಟುಗಳು ಇಲ್ಲಿ ಈ ಪುಸ್ತಕವಾಗಿವೆ .ಇಳಿನಕಲು ಮಾಡಿಕೊಂಡು ಓದಿರಿ. ಈ ಲಿಂಕ್ ನಲ್ಲೂ ಓದಬಹುದು.https://archive.org/stream/ArvindGuptaToysKannada-Part4/kannada-prakash-...

 ಈ ವಿಡಿಯೋದಲ್ಲಿ   ಶಿಕ್ಷಕಿಯು  ತಮ್ಮ ವಿದ್ಯಾರ್ಥಿಗಳಿಗೆ ಭೌತಿಕ ವಸ್ತುವಿನ ವಿವಿಧ ಸ್ಥಿತಿಗಳನ್ನು ತೋರಿಸಿಕೊಡುತ್ತಾರೆ . ಈ ಪಾಠವನ್ನು ಮಾಡುವಾಗ ತಾವು ಹೇಗೆ ಒಂದು ಪ್ರಾತ್ಯಕ್ಷಿಕೆಯನ್ನು ಯೋಜಿಸಿದರು ಎಂದು ಒಬ್ಬ ಶಿಕ್ಷಕಿ ವಿವರಿಸುತ್ತಾರೆ.

 ಮೆದುಳು ದೇಹದ ಬಹಳ ಪ್ರಮುಖ ಅಂಗ.ಅದರ ವಿವಿಧ ಭಾಗಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು  ಹೇಗೆ?

ದೊಡ್ಡ ಬಲೂನ್ ಊದಿ ಅದನ್ನು ಕಟ್ಟಿಡಿ.  ಅದರ ಮೇಲೆ ಪತ್ರಿಕೆ ಹಲವಾರು ಪದರಗಳು ಅಂಟಿಸಿ ಪೇಪಿಯರ್-ಮಾಷೆ ಕ್ಯಾಪ್ ಮಾಡಿರಿ. ಬಿಸಿಲಿನಲ್ಲಿ  ಅದನ್ನು ಒಣಗಲು ಬಿಡಿ ಮತ್ತು  ಹೆಚ್ಚುವರಿ ಕಾಗದ ಕತ್ತರಿಸಿ ಟೋಪಿ ಅಂದಗೊಳಿಸಿ. ನಂತರ ಮಿದುಳಿನ ವಿವಿಧ ಭಾಗಗಳನ್ನು  ಬಣ್ಣದ ಕಾಗದದಿಂದ ಅಲಂಕರಿಸಿ - ಈಗ ಸುಲಭವಾಗಿ ಮಿದುಳಿನ ವಿವಿಧ ಭಾಗಗಳನ್ನು  ಅರ್ಥಮಾಡಿಕೊಳ್ಳಬಹುದು.      

ಪ್ರೌಢ ಶಾಲಾ ಹಂತದಲ್ಲಿ ’ಚಲನೆ’ಯ ಪರಿಕಲ್ಪನೆಯನ್ನು ಪರಿಚಯಿಸಲು ಬಳಸಬಹುದಾದ ಒಂದು ಅತ್ಯುತ್ತಮ ಮಾರ್ಗವೆಂದರೆ, ವಿದ್ಯಾರ್ಥಿಗಳ ಬಳಿ ಚಲನೆಯ ಕುರಿತಂತೆ ಅವರು ವೈಯಕ್ತಿಕವಾಗಿ ಗಮನಿಸಿದ ಅಂಶಗಳ ಕುರಿತು ಚರ್ಚಿಸುವುದು. ವಿದಾರ್ಥಿಗಳ ಬಳಿ, ಅವರ ಸುತ್ತ ನಡೆಯುವ ವಿವಿಧ ಚಲನೆಗಳನ್ನು ಗಮನಿಸಿ, ಪಟ್ಟಿಮಾಡಲು ಹೇಳಿ. ಎಲ್ಲಾ ರೀತಿಯ ಚಲನೆಗಳನ್ನು ಗಮನಿಸುವಂತೆ ಅವರಿಗೆ ಒತ್ತಿಹೇಳಿ - ಪ್ರಾಣಿಗಳ ಚಲನೆ, ಗಾಳಿಯಲ್ಲಿ ಚಲಿಸುವ ವಸ್ತುಗಳು, ಸ್ವಯಂಚಾಲಿತ ಯಂತ್ರಗಳ ಚಲನೆ, ನೀರಿನ ಚಲನೆ, ಇತ್ಯಾದಿ. 
 

ಪುಟಗಳು(_e):

18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು