Science & Technology

ಭೂಮಿಯ ಮೇಲೆ ರಾಶಿ ರಾಶಿ ಕಸದ ಬಗ್ಗೆ ನಿಮಗೆ ಗೊತ್ತೇ  ಇದೆ. ಅದೇ ರೀತಿ  ಅಂತರಿಕ್ಷದಲ್ಲಿ ಸಹ ರಾಶಿ ರಾಶಿ ಕಸ ತೇಲುತ್ತಿದೆ ಎಂದು ನಿಮಗೆ ತಿಳಿದರೆ ಆಶ್ಚರ್ಯವಾಗದೇ ಇರದು.

ಈ ವಾರ ಮರ್ಕೆಚ್ಚ ಮೊರಾಕೊದಲ್ಲಿ   ಪಕ್ಷಕಾರ ದೇಶಗಳ 22 ನೇ ಸಮ್ಮೇಳನದಲ್ಲಿ (COP 22) ನಡೆಯುತ್ತಿರುವ ಸುಸಂದರ್ಭದಲ್ಲೇ ನಾವು ಪರಿ

20 ಮಿಲಿ ಸಿರಿಂಜ್ ಗಾಜಿನ ಬ್ಯಾರೆಲ್ ಒಳಕ್ಕೆ   ಒಂದು ಗಂಧದ ಕಡ್ಡಿಯ ಹೊಗೆಯನ್ನುತುಂಬಿರಿ. ಈಗ ಹೊರ ಮೂತಿಯನ್ನು  ಮುಚ್ಚಿ ಒತ್ತು ದಂಡವನ್ನು ಕೊಳವೆಯಲ್ಲಿ  ತಳ್ಳಿರಿ. ಹೊಗೆ ಈಗ ಒಂದು ಸಣ್ಣ ಗಾತ್ರಕ್ಕೆ ಒತ್ತಲ್ಪಟ್ಟಿದೆ  - ಅದರ ಸಾಂದ್ರತೆ ಹೆಚ್ಚಿದೆ ಮತ್ತು ಇದು ಹಾಲಿನ ಬಣ್ಣದಂತೆ  ಕಾಣಿಸುತ್ತದೆ. ಕೊಳವೆಯ  ಒತ್ತು ದಂಡವನ್ನು  ಹಿಂದಕ್ಕೆ ಎಳೆಯಿರಿ ಅದೇ ಗಾತ್ರದ ಹೊಗೆ  ಹರಡಿಕೊಳ್ಳುತ್ತದೆ  ಮತ್ತು ಹೊಗೆ ಪಾರದರ್ಶಕವಾಗಿ ಕಾಣುತ್ತದೆ. 

ನವೆಂಬರ್ ಎಂದರೆ ನೆನಪಾಗುವುದು ಮಕ್ಕಳ ದಿನಾಚರಣೆ.ಬಾಲ್ಯದ ನೆನಪುಗಳನ್ನು ಹೊತ್ತು ಈ ಸಂಚಿಕೆ ಹೊರಬರುತ್ತಿದೆ.                          

ಮೋಡಗಳು ಆಕಾಶ ದಲ್ಲಿ ಚಿತ್ತಾರ ರಚಿಸುತ್ತವೆ ಅದನ್ನು ನಾವು ನೋಡಿ ಆನಂದಿಸುತ್ತೇವೆ ಆದರೆ ಅವುಗಳ ಬಗ್ಗೆ ನಮಗೆಷ್ಟು ಗೊತ್ತಿದೆ? ಈ ಧ್ವನಿ ನಿರೂಪಣೆ ಕೇಳಿರಿ.
 

ಕನ್ನಡ

ಪರಂಪರಾಗತವಾಗಿ ನಾವು ವಿವಿಧ ಪಂಚಾಂಗಗಳನ್ನು ಅನುಸರಿಸುತ್ತೇವೆ ಫಸ್ಲಿ ಪದ್ದತಿ ,ಕ್ರೈಸ್ತ ಪದ್ದತಿ ಮತ್ತು ಹಿಂದೂ ಪಂಚಾಂಗಗಳನ್ನು ಅನುಸರಿಸುತ್ತವೆ.ಪಂಚಾಂಗಗಳಲ್ಲಿ ಒಂದು ಪ್ರದೇಶದಲ್ಲಿ ಅಕ್ಷಾಂಶ ರೇಖಾಂಶಗಳ ಆಧಾರದ ಮೇಲೆ ವರ್ಷದ ವಿವಿಧ ದಿನಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಮಯವನ್ನು ಕೊಟ್ಟಿರುತ್ತಾರೆ. ಅದರ ಆಧಾರದ ಮೇಲೆ ಈ ಚಟುವಟಿಕೆಯನ್ನು ರಚಿಸಲಾಗಿದೆ.

ಈ ಪ್ರಕೃತಿಯಲ್ಲಿ ಮನುಷ್ಯನದು ವಿಭಿನ್ನ ಜೀವನ ಶೈಲಿ. ತನ್ನ ಜಾಣತನ, ವಿಶಿಷ್ಟ ಆಲೋಚನಾ ಲಹರಿಗಳ ಬಲದಿಂದ ಅಗಾಧ ಪ್ರಗತಿಯನ್ನು ಕಾಣುತ್ತಾ, ಇತರೆ ಜೀವಸಂಕುಲದ ಮೇಲೆ ಹಿಡಿತವನ್ನು ಸಾಧಿಸುತ್ತಾ ತನ್ನ ಉಳಿವಿಗೆ ಧಕ್ಕೆಬಾರದಂತೆ ನೋಡಿಕೊಂಡಿದ್ದಾನೆ. ಆದರೆ, ತನ್ನ ಈ ಸ್ವಾರ್ಥದ ನಡುವಳಿಕೆಗಳಿಂದ ತನಗೆ ತಿಳಿದೂ, ತಿಳಿಯದೆನೇ ಅಮೂಲ್ಯ ಸಂಪನ್ಮೂಲಗಳನ್ನು ವ್ಯರ್ಥಮಾಡುತ್ತಾ, ವಿವೇಚನೆಯಿಲ್ಲದೆ ಕಲುಷಿತಗೊಳಿಸುತ್ತಾ ಭಾವಿ ಪೀಳಿಗೆಗೆ ಮಾಡಬಾರದ ದ್ರೋಹ ಮಾಡುತ್ತಿದ್ದಾನೆ. ಇದರಿಂದ ಕಷ್ಟಗಳನ್ನು ಕೈ ಬೀಸಿ ಆಹ್ವಾನಿಸಿದಂತಾಗಿದೆ.

ಪುಟಗಳು(_e):

18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು