ವಿಜ್ಞಾನ ಮತ್ತು ತಂತ್ರಜ್ಞಾನ

ಮಂಜು,ಕಾವಳ (Fog ), ಧೂವಳ (smog)ದ ಬಗ್ಗೆ ನಿಮಗೆ ಗೊತ್ತೆ  ಮೋಡ  ಕಾರ್ಮೋಡ ಇವುಗಳ ಬಗ್ಗೆ ನಿಮಗೆ ಗೊತ್ತೆ? ಈ ಧ್ವನಿ ನಿರೂಪಣೆ ಕೇಳಿ ಮತ್ತು ಈ ಪ್ರಶ್ನೆಗಳಿಗೆ ಉತ್ತರಿಸಿರಿ.

ಸಮಾನಾಂತರ ಅಲೆಗಳಿರುವ ಬಿಳಿಯ ಮೋಡಗಳನ್ನು ಏನೆಂದು ಕರೆಯುತ್ತಾರೆ ?

ಭೂಮಿಯಿಂದ ಎಷ್ಟು ಕಿಲೋಮೀಟರ್ ದೂರದಲ್ಲಿ  ಮೋಡಗಳಿವೆ?

 

ಕಂಪ್ಯೂಟರ್ ಬಳಸಿ ಪ್ರಶ್ನೆಪತ್ರಿಕೆ ಮತ್ತು ಅಭ್ಯಾಸಪತ್ರ ದಲ್ಲಿ ಜ್ಯಾಮಿತಿ ಚಿತ್ರವನ್ನು  ಹೇಗೆ ರಚಿಸ ಬಹುದು ಎಂಬುದನ್ನು ಈ ದೃಶ್ಯನಿರೂಪಣೆ ಮೂಲಕ ತಿಳಿಸಲಾಗಿದೆ.ಉಪಾಧ್ಯಾಯರು ತಾವು ನೀಡುವ ಜ್ಯಾಮಿತಿ ಲೆಕ್ಕಕ್ಕಾಗಿ ಅಥವಾ ಕಲಿಸುವ ಲೆಕ್ಕಕ್ಕಾಗಿ, ಪ್ರಮೇಯ ಗಳ ವಿವರಣೆಗಾಗಿ ಇಂಥ ವಿಧಾನವನ್ನು ಬೋಧನೆಯಲ್ಲಿ ಬಳಸಿಕೊಳ್ಳಬಹುದು.

ಕೃಪೆ: ಕರ್ನಾಟಕ ಸರ್ಕಾರವು   ಅಜೀಂ ಪ್ರೇಂಜಿ ಅಭಿವೃದ್ಧಿ ಫೌಂಡೇಶನ್ ಸಹಯೋಗದೊಂದಿಗೆ   ತಂತ್ರಜ್ಞಾನ ನೆರವಿನ ಕಲಿಕೆ ಯೋಜನೆಯಲ್ಲಿ ತಯಾರಿಸಿದ    ಪ್ಲೇಪಟ್ಟಿಗಳು ಮತ್ತು .ವೀಡಿಯೊಗಳು

ಉರುಳುತ್ತಾ ಬೀಳುವ ಕಾಗದದ ತುಣುಕು ಬಲು ಮೋಜಿನ  ಆಟಿಕೆ .  ಇದಕ್ಕೆ ಬೇಕಾದ ಸಾಮಾಗ್ರಿ ಸಣ್ಣ  3-cm ಅಗಲದ ಕಾಗದದ ಪಟ್ಟಿ ಮತ್ತು ಕಾಗದದ ವೃತ್ತಗಳು

ನನ್ನ ಶಾಲೆಯ ಪಠ್ಯಪುಸ್ತಕದಲ್ಲಿ ಗೋಲ್ಡ್ ಲೀಫ್ ವಿದ್ಯುದ್ದರ್ಶಕದ ಬಗ್ಗೆ ಓದಿದ್ದೆ. ಆದರೆ ಅದನ್ನು ಕಣ್ಣಾರೆ ನೋಡಿರುವುದಿಲ್ಲ. ಆದರೆ ನೀವು ನಿಜವಾಗಿಯೂ ಒಂದು ವಿದ್ಯುದ್ದರ್ಶಕ ಮಾಡಲು ಚಿನ್ನದ  ಎಲೆಗಳು ಬೇಕೇ ಬೇಕೆ? ಇಲ್ಲಿ ಕಾಗದದ ತುಣುಕುಗಳುಳ್ಳ ಸರಳ ವಿದ್ಯುತ್ ದರ್ಶಕವನ್ನು ಹೇಗೆ ಮಾಡಬಹುದು ನೋಡಿರಿ. 

ಪ್ರೋಟೀನ್ (ಸಸಾರಜನಕ) - ಜೀವಕೋಶದ ದುಡಿಯುವ ಕುದುರೆಗಳು 
ಮಾನವ ಶರೀರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಜೀವಕೋಶದ ದುಡಿಯುವ ಕುದುರೆಗಳಾದ ಪ್ರೋಟೀನ್ (ಸಸಾರಜನಕ)ನ ಕಾರ್ಯನಿರ್ವಹಣೆಯಲ್ಲಿ ವಿದ್ಯುತ್ತಿನ ಪಾತ್ರ ಬಹಳ ಮುಖ್ಯ. ನಮ್ಮ ದೇಹದಲ್ಲಿರುವ ಹತ್ತಾರು, ಸಾವಿರಾರು ಪ್ರೋಟೀನ್‌ಗಳು ಪ್ರತಿ ಕ್ಷಣವೂ ನಮ್ಮ ಊಹೆಗೆ ನಿಲುಕದಷ್ಟು ಕೆಲಸ ಮಾಡುತ್ತಿರುತ್ತವೆ. ಅವು ಕೆಳಕಂಡಂತಿವೆ-
 
ಜೆ.ಬಿ.ಎಸ್. ಹೊಲ್ಡೇನ್ ೨೦ನೇ ಶತಮಾನದ ಅತಿ ಗೌರವಾನ್ವಿತ ವಿಜ್ಞಾನಿಯಾಗಲು ಏನು ಕಾರಣ? ಅದೇ ಸಮಯದಲ್ಲಿ ಅವರನ್ನು ವಿಜ್ಞಾನದ ಮಹಾ ಧೂರ್ತ ಎಂದು ಯಾಕೆ ಕರೆಯಲಾಗುತ್ತಿದೆ? ಅವರು ಹೇಗಿದ್ದರು ಹಾಗೂ ವಿಜ್ಞಾನಕ್ಕೆ ಯಾವ ರೀತಿಯ ಕೊಡುಗೆ ನೀಡಿದ್ದಾರೆ? ೨೦ನೇ ಶತಮಾನದ ಅಪ್ರತಿಮ ವಿಜ್ಞಾನಿಯೊಬ್ಬರನ್ನು ಕುರಿತು ಕುತೂಹಲಕರ ಮಾಹಿತಿಯನ್ನು ಈ ಲೇಖನ ಕೊಡುತ್ತದೆ.
 
ಅತಿ ಒತ್ತಡದಲ್ಲಿ ಕಾರ್ಯನಿರ್ವಹಿಸುವುದು
 

ಆಕಾಶದಷ್ಟು ಅದ್ಭುತ  ದೃಶ್ಯ ಮತ್ತೊಂದಿಲ್ಲ. ಮಕ್ಕಳ ಮನಸ್ಸಿನಲ್ಲಿ ಇದರ ಬಗ್ಗೆ ಅನೇಕ ಪ್ರಶ್ನೆಖಂಡಿತ ಏಳುತ್ತವೆ. ಇಂತಹ ಪ್ರಶ್ನೆಗಳಿಗೆ ಪ್ರೊ||  ಎಚ್.ಆರ್. ರಾಮಚಂದ್ರ ರಾವ್ ಉತ್ತರಿಸುತ್ತಾರೆ.ಈ ಧ್ವನಿ ನಿರೂಪಣೆ  ಕೇಳಿ.

ನಾವು ಸೇವಿಸುವ ಆಹಾರ ಹೇಗಿರಬೇಕು? ಸೇವನಾ ಕ್ರಮ ಹೇಗಿರಬೇಕು? ಆರೋಗ್ಯಕ್ಕೆ ಉತ್ತಮ ಆಹಾರ ಯಾವುದು? ಡಯಟ್ ಅಂದರೆ ಏನು? ಯಾವುದು ಸರಿಯಾದ ಡಯಟ್ ? ಮುಂತಾದ ವಿಚಾರಗಳನ್ನು ತಿಳಿಯಲು ಈ ವೀಡಿಯೊ ಸಂಪೂರ್ಣ ವೀಕ್ಷಿಸಿ.

ಇದು ಮೀಡಿಯಾ ಸ್ಪೇಸ್ ನಿರ್ಮಾಣದ ಜನಪ್ರಿಯ ಕನ್ನಡ ಸಾಕ್ಷ್ಯ ಚಿತ್ರ 

ಎಲ್ಲಾ ಕಡೆ  ಬದಲಾವಣೆಗಳು  ಬಲು ವೇಗದಿಂದ ಆಗುತ್ತಿರುವಾಗ, ವಿಜ್ಞಾನ  ಶಿಕ್ಷಣ ಕ್ಷೇತ್ರದಲ್ಲಿ  ವಿಶೇಷವಾಗಿ ಮೌಲ್ಯಮಾಪನ ಭಾಗದಲ್ಲಿ  ಏನೇನೂ ಬದಲಾವಣೆ ಆಗುತ್ತಿಲ್ಲ ಎಂಬುದು ಬಲು ಗಮನಾರ್ಹ ವಿಷಯ. ಸುಮಾರು 6 ವರ್ಷಗಳ ಕಾಲ ಐಬಿ ಶಾಲೆಗಳಲ್ಲಿ ಕೆಲಸ ನಂತರ, ನನಗೆ ಮನವರಿಕೆಯಾಗಿರುವ ವಿಷಯವೆಂದರೆ ನಮ್ಮ  ಪರೀಕ್ಷೆಯ ವ್ಯವಸ್ಥೆಯ ಅಪರೂಪವಾಗಿ "ಸರ್ವಾಂಗೀಣ ಅಭಿವೃದ್ಧಿ " ಎಂಬ ಶಿಕ್ಷಣದ ಗುರಿಯನ್ನು ಎಂದಿಗೂ  ಸಾಧಿಸಲಾರದು.

ನೀವು ಈಗಾಗಲೇ ಒಂದು ಬೆಂಕಿಕಡ್ಡಿ ಮಾದರಿ ಗಣಿತ (& ಸರಳ ಸಾವಯವ ಅಣುಗಳನ್ನು) ಮೂಲಭೂತ ಆಕಾರಗಳು ವಿವರಿಸುವ ಅರವಿಂದ್ ಗುಪ್ತಾ  ವಿಡಿಯೊ ನೋಡಿರಬಹುದು. ಅವು ಮಾಡಲು ಸುಲಭ ಮತ್ತು ಕಲಿಯುವವರು ಪ್ರಾದೇಶಿಕವಾಗಿ ದೃಷ್ಟಿ ರಚನೆಗಳನ್ನು ತಿಳಿಯಲು  ಸಹಾಯಕವಾದ ಬಹಳ ಮುಖ್ಯ ಉಪಕರಣಗಳಾಗಿವೆ.

ಈ ಚರ್ಚೆಯನ್ನು ಹೀಗೆ ಮುಂದುವರಿಸಬಹುದು

ಪುಟಗಳು(_e):

18477 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು