ವಿಜ್ಞಾನ ಮತ್ತು ತಂತ್ರಜ್ಞಾನ

ಈ ಸುಂದರ ಪ್ರಯೋಗದಲ್ಲಿ ನಾವು ತಂತಿರಹಿತ ವಿದ್ಯುತ್ ಪ್ರಸಾರ ನೋಡಲಿದ್ದೇವೆ. ಇದಕ್ಕಾಗಿ ನಮಗೆ ಒಂದು ಸಣ್ಣ ಸರ್ಕ್ಯೂಟ್ ಅಗತ್ಯವಿದೆ. ಈ ಯೋಜನೆಯ ನ್ಯೂ ಇಂಗ್ಲೀಷ್ ಸ್ಕೂಲ್, ಪುಣೆ, ಭಾರತದ ಹಲವಾರು ವಿದ್ಯಾರ್ಥಿಗಳು ಮಾಡಿದ್ದಾರೆ. ಈ ಐತಿಹಾಸಿಕ ಶಾಲೆಯು1880 ರಲ್ಲಿ ಲೋಕಮಾನ್ಯ ತಿಲಕ್  ಅವರಿಂದಸ್ಥಾಪಿಸಲಾದದು

'ಪ್ರಾಥಮಿಕ ಶಾಲಾ ವಿಜ್ಞಾನಕ್ಕೆ ಸಂಬಂಧಿಸಿದಂತೆ UNESCO ಸಂಪನ್ಮೂಲ ಪುಸ್ತಕದಲ್ಲಿನ  ಕೊಡಲಾದ “ವೈಜ್ಞಾನಿಕ ಪ್ರಕ್ರಿಯೆ ಕೌಶಲ್ಯ ಮತ್ತು ವೈಜ್ಞಾನಿಕ ಮನೋಭಾವ” ಎಂಬ ಲೇಖನದ ಸಾರ ಸಂಗ್ರಹವನ್ನು  ಚಂದ್ರಿಕಾ ಮುರಳೀಧರ ರಚಿಸಿ ಕೊಟ್ಟಿದ್ದಾರೆ . ಅದರ ಕನ್ನಡಾನುವಾದವನ್ನು ಇಲ್ಲಿ ಕೊಡಲಾಗಿದೆ:

ವಿಜ್ಞಾನ ಶಿಕ್ಷಣ ಗುರಿಗಳು

ವಿಜ್ಞಾನ ಬೋಧನೆ  ಕುರಿತು ರಾಷ್ಟ್ರೀಯ ಫೋಕಸ್ ಗ್ರೂಪ್ ಆಫ್ ಸೈನ್ಸ್  ಮಂಡಿಸಿದ ವಸ್ತುಸ್ಥಿತಿ ಪತ್ರ ( ಪೊಸಿಷನ್ ಪೇಪರ್)ನಲ್ಲಿ ಹೀಗೆ ಹೇಳಲಾಗಿದೆ. ವಿಜ್ಞಾನ ಶಿಕ್ಷಣವು ವಿದ್ಯಾರ್ಥಿಗಳು

ಕನ್ನಡಿ : ಪ್ರತಿಫಲನದಿಂದ ವಸ್ತುಗಳ ಪ್ರತಿಬಿಂಬವನ್ನು ಉಂಟುಮಾಡುವ ಉಪಕರಣ (ಮಿರರ್). ಸಾಮಾನ್ಯವಾಗಿ ಬೆಳಕನ್ನು ಪ್ರತಿಫಲಿಸುವ ಉಪಕರಣವನ್ನು ಕನ್ನಡಿ ಎಂದರೂ ಶಬ್ದ ರೇಡಿಯೋ ತರಂಗ ಮುಂತಾದುವನ್ನು ಪ್ರತಿಫಲಿಸುವ ಕನ್ನಡಿಗಳೂ ಇವೆ. ವಸ್ತುಗಳು ನಮಗೆ ಕಾಣಿಸಬೇಕಾದರೆ ಬೆಳಕು ಅಗತ್ಯ. ಸ್ವಪ್ರಕಾಶವಿರುವ ವಸ್ತುವಿನ ಬೆಳಕು ನಮ್ಮ ಕಣ್ಣನ್ನು ಪ್ರವೇಶಿಸುವುದರಿಂದ ಆ ವಸ್ತು ನಮಗೆ ಕಾಣಿಸುತ್ತದೆ. ಉದಾಹರಣೆಗೆ ದೀಪ. ಆದರೆ ಪ್ರಕಾಶರಹಿತವಾದ ವಸ್ತು ನಮಗೆ ಕಾಣಿಸುವುದು.

ಭೂಮಿಯ ಮೇಲಿನ ಉಷ್ಣತೆಯ ವ್ಯತ್ಯಾಸ ಗಾಳಿಯ ಚಲನೆ ಹವಾಮಾನವನ್ನು ನಿರ್ಧರಿಸುತ್ತವೆ.

 ಕಂಪ್ಯೂಟರ್ ಬಳಕೆ ವ್ಯಾಪಕ ಗೊಳಿಸಲು ಶಿಕ್ಷಕರ   ಕಂಪ್ಯೂಟರ್  ಜ್ಞಾನ ಹೆಚ್ಚಿಸಬೇಕಿದೆ . ಈ ದೆಶೆಯಲ್ಲಿ ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲವನ್ನು ಪ್ರತಿಮಾಡಿಕೊಂಡು ನಮ್ಮ ದಾಖಲೆಯಲ್ಲಿ ಅಂಟಿಸುವುದು ಹೇಗೆ ಎಂಬುದನ್ನು ಈ ವಿಡಿಯೋ ದಲ್ಲಿ ಹೇಳಿಕೊಡಲಾಗಿದೆ.

ಕೃಪೆ: ಕರ್ನಾಟಕ ಸರ್ಕಾರವು   ಅಜೀಂ ಪ್ರೇಂಜಿ ಅಭಿವೃದ್ಧಿ ಫೌಂಡೇಶನ್ ಸಹಯೋಗದೊಂದಿಗೆ   ತಂತ್ರಜ್ಞಾನ ನೆರವಿನ ಕಲಿಕೆ ಯೋಜನೆಯಲ್ಲಿ ತಯಾರಿಸಿದ    ಪ್ಲೇಪಟ್ಟಿಗಳು ಮತ್ತು .ವೀಡಿಯೊಗಳು

ಸರ್ ವಿಲ್ಲಿಯಂ ಥಾಮ್ಸನ್ ರವರು ಗಣಿತ ಶಾಸ್ತ್ರೀಯ ಭೌತಶಾಸ್ತ್ರಜ್ಞ ಮತ್ತು ಒಬ್ಬ ಇಂಜಿನಿಯರ್. ಇವರು ಗ್ಲಾಸ್ ಗೌ ವಿಶ್ವವಿದ್ಯಾನಿಲಯದಲ್ಲಿ ನ್ಯಾಚುರಲ್ ಹಿಸ್ಟರಿ (ಈಗ ನ್ಯಾಚುರಲ್ ಸೈನ್ಸ್) ಉಪನ್ಯಾಸಕರಾಗಿದ್ದರು. ಅವರು ಸ್ವಲ್ಪ ತಿಕ್ಕಲು ಸ್ವಭಾವದ ಹಾಸ್ಯಪ್ರವೃತ್ತಿಯ ಉಪನ್ಯಾಸಕರಾಗಿದ್ದರು. ನಾಟಕ ಮತ್ತು ರಂಗಭೂಮಿಗಳಲ್ಲಿ ಅಭಿರುಚಿಯನ್ನು ಹೊಂದಿದವರಾಗಿದ್ದು ಅವರ ವಿದ್ಯಾರ್ಥಿಗಳಿಂದ ಮೆಚ್ಚುಗೆಯನ್ನು ಪಡೆದವರಾಗಿದ್ದರು. ಒಮ್ಮೆ ಅವರು ಯಾವುದೋ ಕಾರಣದಿಂದಾಗಿ  ತಮ್ಮ ಉಪನ್ಯಾಸವನ್ನು ನೀಡಲಾಗದಿದ್ದಾಗ, ತಮ್ಮ ಉಪನ್ಯಾಸ ಕೋಣೆಯ ಬಾಗಿಲ ಮೇಲೆ “Professor Thomson will not meet his classes today’  ಎನ್ನುವ ಸೂಚನೆಯನ್ನು ವಿದ್ಯಾರ್ಥಿಗಳಿಗಾಗಿ ಬರೆದಿಟ್ಟು ಹೋಗಿದ್ದರು.

ಡಾ. ಸತೀಶ್ ಖುರಾನಾ, ಲ್ಯೂವೆನ್ ವಿಶ್ವವಿದ್ಯಾನಿಲಯ, ಬೆಲ್ಜಿಯಂ ನಲ್ಲಿ ಸಹ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಂದರ್ಶನವನ್ನು ಇಲ್ಲಿ ಲೇಖನ ರೂಪದಲ್ಲಿ ನೀಡಲಾಗಿದೆ. ಇವರು ಹೆಮ್ಯಾಟೋಪಯಟಿಕ್ ಆಕರ ಕೋಶ (ಹೆಚ್‌ಎಸ್ ಸಿ- ಸ್ಟೆಮ್ ಸೆಲ್) ಗಳ ಕಾರ್ಯವೈಖರಿ, ಹೆಚ್ ಎಸ್ ಸಿ ಹೋಮಿಂಗ್, ಪ್ರಸರಣ ಮತ್ತು ವಯೋಗತಿಗಳ ಮೇಲೆ (ಹೆಚ್‌ಎಸ್‌ಸಿ ನಿಶ್) ಗಳ ಬಾಹ್ಯ ಮತ್ತು ಸ್ವಾಭಾವಿಕ ಅಂಶಗಳ ನಿಯಂತ್ರಣ ಕುರಿತ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಇದಕ್ಕೂ ಮುನ್ನ ಅವರು ಭಾರತದ ರಾಷ್ಟ್ರೀಯ ರೋಗನಿರೋಧಕಶಾಸ್ತ್ರ  ಸಂಸ್ಥೆ (ನ್ಯಾಷನಲ್ ಇಮ್ಯೂನಾಲಜಿ ಇನ್ಸ್‌ಟಿಟ್ಯೂಟ್), ನವದೆಹಲಿ ಇದರಲ್ಲಿ ಹೆಚ್‌ಎಸ್‌ಸಿಗಳ ಬಗ್ಗೆ ಪಿಹೆಚ್‌ಡಿ ಪ್ರಬಂಧವನ್ನು ಮಂಡಿಸಿದರು.

ಹೊಟ್ಟೆಯಿಂದ ಬರುವ ಕೆಟ್ಟ ವಾಸನೆಯ ಉದರವಾಯು ಅಥವಾ ಅಪಾನ ವಾಯುವಿನ ಕೆಲ ಕೌತುಕ ಇಲ್ಲಿದೆ:
 
ಉದರವಾಯುವು, ಪಚನಕ್ರಿಯೆಯ ನಾಳದಲ್ಲಿ, ಪ್ರಮುಖವಾಗಿ ಜಠರ ಮತ್ತು ಕರುಳುಗಳಲ್ಲಿ ಉತ್ಪತ್ತಿಯಾದ, ಅಥವಾ ಅದರಿಂದ ಹೊರಹಾಕಲಾದ ಅನಿಲವಾಗಿದೆ. ಶೇ ೯೯ ಕ್ಕಿಂತ ಹೆಚ್ಚು ಮಾನವನಲ್ಲಿ ಕಂಡುಬರುವ ಉದರವಾಯುವು ಸಾರಜನಕ, ಆಮ್ಲಜನಕ, ಜಲಜನಕ, (ಪಚನನಾಳದಲ್ಲಿ ಕಂಡುಬರುವ, ಜಲಜನಕವನ್ನು ಸೇವಿಸುವ ಬ್ಯಾಕ್ಟೀರಿಯಾಗಳು ಇವುಗಳಲ್ಲಿ ಕೆಲವನ್ನು ಸೇವಿಸಿ ಮೀಥೇನ್ ಮತ್ತು ಇತರ ಅನಿಲವನ್ನು ಉತ್ಪಾದಿಸುತ್ತವೆ) ಇಂಗಾಲದ ಡೈ ಆಕ್ಸೈಡ್ ಮತ್ತು ಮಿಥೇನ್ ಗಳನ್ನು ಒಳಗೊಂಡಿದೆ.
 

ಈ ವೀಡಿಯೊದಲ್ಲಿ  ಅಯಾನಿಕ್ ವಹನ (ವಿದ್ಯುದ್ವಿಭಜನೆಯ) ಕುರಿತ ಪ್ರಯೋಗದೊಡನೆ ವಿದ್ಯುದ್ವಿಭಜನೆಯ ಬಗ್ಗೆ ಕನ್ನಡ ಮಾಧ್ಯಮ ದಲ್ಲಿ   ವಿವರಿಸಲಾಗಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ (10 ನೇ), ಪ್ರಾಥಮಿಕ ಮತ್ತು ಹೈಸ್ಕೂಲ್ ವಿಜ್ಞಾನ ಶಿಕ್ಷಕರಿಗೆ ಉಪಯುಕ್ತವಾಗಿದೆ.

 

ಪುಟಗಳು(_e):

18477 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು