ವಿಜ್ಞಾನ ಮತ್ತು ತಂತ್ರಜ್ಞಾನ

   

ನಮ್ಮ ಶಾಲೆಯಲ್ಲಿ ನೊಣಗಳ ಪರಿಚಯ ಹೇಗೆ ಮಾಡುತ್ತಾರೆ ನೋಡೋಣ. ಈ ಬಡಪಾಯಿ ಕೀಟ ಮನೆನೋಣವನ್ನು ಪರಿಚಯಿಸುವಾಗ ನೊಣಗಳು ಎಂದರೆ ಅವನ್ನು ಝಾಡಿಸಿ ಓಡಿಸಬೇಕು ಎಂದು ಖಡಾ ಖಂಡಿತವಾಗಿ ಹೇಳಿ ಅದೇ ಭಾವನೆಯನ್ನು ವಿಧ್ಯಾರ್ಥಿಯ ಮನದಲ್ಲಿ ಬೇರೂರಿಸುತ್ತೇವೆ . ಹೊಲಸು ಪಾನೀಯಗಳನ್ನು ಹೀರಿ ಚಪ್ಪರಿಸುವ ಅದರ ಬಾಯಿಯ ಭಾಗಗಳನ್ನು ಎದ್ದು ಕಾಣುವಂತೆ ತೋರಿಸುವ ಚಿತ್ರಗಳು ಮತ್ತು ಸೀಮಿತ ವೈಜ್ಞಾನಿಕ ಮಾಹಿತಿಯು ವಿದ್ಯಾರ್ಥಿಯ ಮನದಲ್ಲಿ ನೊಣದ ಬಗೆಗೆ ಅಸಹ್ಯ ಕೀಟ ಎಂಬ ಅಚ್ಚಳಿಯದ ಭಾವನೆಯನ್ನು ಉಂಟು ಮಾಡುತ್ತದೆ

ಅರವಿಂದ ಗುಪ್ತ ಅವರ ಮೂಲಕೃತಿಯ ಕನ್ನಡಾನುವಾದದ ಕೃತಿಸಾಮ್ಯದಾರರಾದ ನವಕರ್ನಾಟಕ ಪಬ್ಲಿಕೇಷನ್ ಅವರ ಅನುಮತಿ ಪಡೆದು ಶೈಕ್ಷಣಿಕ ಉದ್ದೇಶಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ.

ಪೈ ಎಂಬ ಅನಂತ ಸಂಖ್ಯೆಯ ಸೌಂದರ್ಯ & ಸಾರ್ವತ್ರಿಕತೆಯನ್ನು  ಪರಿಚಯಿಸಲು ಮತ್ತು ಪರಿಶೋಧಿಸಲು ನಾವು ಸಂಗ್ರಹಿಸಿದ ಕೆಲವು ಚಟುವಟಿಕೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇಂದು ಪ್ರಯತ್ನಿಸಿ, ಮತ್ತು ವಿಶ್ವ ಪೈ ದಿನವನ್ನು.ಆಚರಿಸಿರಿ.

 

1. ನಿಮ್ಮ ಆಯ್ಕೆಯ ಯಾವುದೇ ವೃತ್ತವನ್ನು ತೆಗೆದುಕೊಳ್ಳಿ.  ಮುಂದೆ ಅದೇ ತರಹದ  4  ವೃತ್ತಗಳನ್ನು ರಚಿಸಿರಿ.

ಫೆಬ್ರುವರಿ 28 ಭಾರತೀಯ ವಿಜ್ಞಾನಕ್ಕೊಂದು ಪರ್ವ ದಿನ. 1928ರ ಇದೇ ದಿನದಂದು ಮಹಾನ್ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದರು.

ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 
ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 

ಒಂದು ತರಗತಿಯನ್ನು ಅಲ್ಲಿನ ಮಕ್ಕಳು ಪರಸ್ಪರ ಒಡನಾಡುವಂತೆ ಮಾಡದಿದ್ದರೆ, ಇದು ಬಹಳ ನೀರಸ ಮತ್ತು ಲವಲವಿಕೆಯಿಲ್ಲದ ತರಗತಿಯಾಗುತ್ತದೆ. ನನ್ನ ವಿದ್ಯಾರ್ಥಿಗಳು ಮನಬಿಚ್ಮಚಿ ಮಾಡನಾಡಿ ಮುಂಬಂದು ಕೆಲಸ ಮಾಡಲು, ನಾನು ಅವರಿಗೆ ಸ್ವಲ್ಪ ನಿರ್ಭಂದಿತ ಅವಕಾಶ ನೀಡಬೇಕಾಗುತ್ತದೆ.

ಈ ದೃಶ್ಯ ನಿರೂಪಣೆ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಯುಕ್ತವಾದ  ಮೂಲಭೂತ ವೈಜ್ಞಾನಿಕ ತಿಳಿವಳಿಕೆಗಳನ್ನು ನೀಡುತ್ತದೆ.

ಭೂಮಿಯ ಸುತ್ತ 500,000 ಕ್ಕೂ ಹೆಚ್ಚು  viDdಭಗ್ನಾವಶೇಷ, ಅಥವಾ "ಸ್ಪೇಸ್ ಜಂಕ್"  ಸುತ್ತುತ್ತಿವೆ ಎಂದು  ಗುರುತಿಸಲಾಗಿದೆ. ಅವು ಗಂಟೆಗೆ  17,500 ಮೈಲಿ ವೇಗದಲ್ಲಿ ಪ್ರಯಾಣ ಮಾಡುತ್ತಿರುತ್ತವೆ, ಒಂದು ತುಲನಾತ್ಮಕವಾಗಿ ಸಣ್ಣ ತುಂಡುಒಂದು ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಗೆ ಹಾನಿ ಮಾಡಲು  ಸಾಕಷ್ಟು ವೇಗವಾಗಿ. ಚಲಿಸುತ್ತಿರುತ್ತವೆ.
 
ಅಂತರಿಕ್ಷ  ಭಗ್ನಾವಶೇಷ ಸಂಖ್ಯೆಹೆಚ್ಚುತ್ತಿದ್ದು ಅಂತರಿಕ್ಷ  ವಾಹನಗಳಿಗೆ ವಿಶೇಷವಾಗಿ ಮಾನವರುಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಸ್ಪೇಸ್ ಶಟಲ್ ಮತ್ತು ವಿಮಾನದಲ್ಲಿ  ಸಂಭಾವ್ಯ ಅಪಾಯ ಹೆಚ್ಚಿಸುತ್ತದೆ.

ಪುಟಗಳು(_e):

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು