toys

ನರೇಶ್ ಧಕೇಚ ಅವರು  ನೀವು ಮತ್ತು ನಿಮ್ಮ ವಿದ್ಯಾರ್ಥಿಗಳು ಗೆ ತರಗತಿಯ ಮೊಬೈಲ್ ಅಪ್ಲಿಕೇಶನ್ ಗಳನ್ನು  ತರಲು ಒಂದು ಉತ್ತಮ ಕಾರಣ ಒದಗಿಸಿದ್ದಾರೆ!

ಮಕ್ಕಳ ಜ್ಞಾನವನ್ನೇನೋ 'ಪಡೆಯುತ್ತಾರೆ ಆದರೂ ಅವರು ಅನ್ವಯಿಸುವ ಕೌಶಲ್ಯ ಬೆಳೆಸಿಕೊಳ್ಳುವುದಿಲ್ಲ. ಸರಳ ಯಂತ್ರಗಳನ್ನು ಕುರಿತ ಈ ಪಾಠ ಯೋಜನೆಯ ಮೂಲಕ ಇಲ್ಲಿ ವಾಸ್ತವಿಕ ಅನುಭವ ಕಲಿಕಾ ಸಂಪರ್ಕ ಒದಗಿಸುವ ಒಂದು ಪ್ರಯತ್ನಮಾಡಲಾಗಿದೆ.

ಪ್ರಾಥಮಿಕ ಶಾಲಾ ಮಟ್ಟದಲ್ಲೂ ಮಕ್ಕಳು ಕೆಲವೊಂದು ಪ್ರಾಣಿಗಳು ಮತ್ತು ಹಕ್ಕಿಗಳ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದು ಕೊಂಡಿರುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ವ್ಯವಸ್ಥಿತವಾಗಿ ಬೋಧಿಸಿ ಇದನ್ನು ಇನ್ನಷ್ಟು ನಿಖರವಾಗಿ ತಿಳಿಸಬಹುದು ಮತ್ತು ಮಕ್ಕಳ ಜ್ಞಾನ ಸಮೃದ್ಧಿಯನ್ನು ಮಾಡಬಹುದು. ಉಪಾಧ್ಯಾಯರು ಆರಂಭಕ್ಕೆ ಪ್ರಾಣಿ ಪಕ್ಷಿಗಳ ಬಗ್ಗೆ ಸಾಮಾನ್ಯ ಪರಿಚಯ ಮಾಡಿಕೊಡಬೇಕು.

18611 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು