symmetry

ತರಗತಿಯಲ್ಲಿ ಪಾಠಮಾಡುವಾಗ ವಿವಿಧ ಪರಿಕಲ್ಪನೆಗಳನ್ನು ಪರಸ್ಪರ ಹೊಂದಿಸಿ ಪಾಠ ಕಲಿಸಲು ಕನ್ನಡಕವು ಉತ್ತಮ ಸಂಪನ್ಮೂಲವಾಗಬಲ್ಲದು.

ಇಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮಾಡುವಂಥ ಕೆಲವು ನವೀನ ಸಂಖ್ಯಾ ಚಟುವಟಿಕೆಗಳಿವೆ. ಅದನ್ನು ಮಾಡುವಾಗ ಅವರು ಸಾಕಷ್ಟು ಮೋಜನ್ನು ಹೊಂದುತ್ತಾರೆ.

ಕೆನಡಾದ ರಾಷ್ಟ್ರೀಯ ಚಲನಚಿತ್ರ ಮಂಡಳಿಯು ಏಶರ್ ನ ರಚನೆಯಾದ,ಆಕಾಶ ಮತ್ತು ನೀರು ಎಂಬ ಈ ದೃಶ್ಯ ನಿರೂಪಣೆಯನ್ನು ಸಾದರಪಡಿಸುತ್ತದೆ. ಎಂ.ಸಿ. ಏಶರ್ ನ ಸ್ಫೂರ್ತಿ ಮಾದರಿಗಳನ್ನು ಮತ್ತು ಶಬಲ ರಚನೆಯನ್ನು ಅಂದರೆ ಮೊಸಾಯಿಕ್ ನಂತೆ ಸಣ್ಣ ಸಣ್ಣ ಒಂದೇ ಆಕಾರದ ತುಂಡುಗಳನ್ನು ಜೋಡಿಸಿಮಾಡಿದ ರಚನೆಯನ್ನು ಬಳಸಿ ಈ ಚಿಕ್ಕ ವೀಡಿಯೊ ತಯಾರಿಸಲಾಗಿದೆ.

ಸಮಪಾರ್ಶ್ವತೆಯು ನಿಸರ್ಗದಲ್ಲಿ ಕಂಡುಬರುವ ಒಂದು ಸುಂದರ ವಿಶಿಷ್ಟತೆ. ಜೀವಜಗತ್ತಿನಲ್ಲಿ, ಪ್ರಾಣಿ ಪಕ್ಷಿಗಳಲ್ಲಿ.ಹೂವು ಹಣ್ಣುಗಳಲ್ಲಿ ಕಂಡುಬರುವ ಅಂದಚಂದಗಳ ಹಿಂದೆ ಪಾರ್ಶ್ವಗಳ ಈ ಸಮರೂಪತೆ ಇದೆ. ಮಕ್ಕಳಿಗೆ ಸಮರೂಪತೆಯ ಅರಿವನ್ನು ಆರಂಭದಲ್ಲೇ ನೀಡಲು ಈ ಚಟುವಟಿಕೆಯಲ್ಲಿ ಪ್ರಯತ್ನಿಸಲಾಗಿದೆ.

ವಸ್ತುಗಳ ಅಂಗಸೌಷ್ಠವ ,ಸಮಪಾರ್ಶ್ವತೆಯ ಬಗ್ಗೆ ಮಕ್ಕಳಿಗೆ ಆಟದ ರೂಪದಲ್ಲಿ ಕಲಿಸಿಕೊಡುವ ಒಂದು ಕಾರ್ಯಪತ್ರ.

18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು