subtraction

ಇಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮಾಡುವಂಥ ಕೆಲವು ನವೀನ ಸಂಖ್ಯಾ ಚಟುವಟಿಕೆಗಳಿವೆ. ಅದನ್ನು ಮಾಡುವಾಗ ಅವರು ಸಾಕಷ್ಟು ಮೋಜನ್ನು ಹೊಂದುತ್ತಾರೆ.

ರೈತನೊಬ್ಬ531 ಟೊಮ್ಯಾಟೊ ಬೆಳೆಯುತ್ತಾನೆ ಮತ್ತು 3 ದಿನಗಳಲ್ಲಿ 176 ಟೊಮ್ಯಾಟೊ ಮಾರುತ್ತಾನೆ.ಹಾಗಾದರೆ 3 ದಿನಗಳ ನಂತರ ಅವನಲ್ಲಿ ಎಷ್ಟುಟೊಮ್ಯಾಟೊ ಉಳಿದಿವೆ ಕಂಡುಹಿಡಿಯಿರಿ.

ಇದರಲ್ಲಿ ಮನಸ್ಸಲ್ಲೇ ಕಳೆಯುವಲೆಕ್ಕ ಮಾಡುವ ಪರ್ಯಾಯ ಕ್ರಮವನ್ನು ವಿವರಿಸಲಾಗಿದೆ.

ಕಳೆಯುವ ಲೆಕ್ಕವನ್ನು ಮನಸ್ಸಿನಲ್ಲೇ ಮಾಡುವ ಪರ್ಯಾಯ ವಿಧಾನವನ್ನು ಈ ವಿಡಿಯೋ ತಿಳಿಸುತ್ತದೆ.

ಕಳೆಯುವ ಲೆಕ್ಕದ ಆರಂಭಿಕ ಹಂತಗಳನ್ನು ಇದರಲ್ಲಿ ವಿವರಿಸಲಾಗಿದೆ.

ಕಳೆಯುವ ಲೆಕ್ಕದ ಎರಡನೇ ಹಂತವನ್ನು ಇದರಲ್ಲಿ ವಿವರಿಸಲಾಗಿದೆ.

18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು