Paper Folding

ಜ್ಯಾಮಿತಿ ಸರಣಿ ಮತ್ತು ಭಿನ್ನರಾಶಿಗಳ ಕೂಡಿಸುವಿಕೆಗೆ ಒಂದು ಚದರ ಕಾಗದದ ತುಂಡು ಬಹಳ ಉಪಯುಕ್ತವಾಗುತ್ತದೆ.ಇದನ್ನು ಮಾಡಿ ನೋಡಿ.

ಮನುಷ್ಯರ ಆಹಾರ ಪಚನವಾಗಿ ದೇಹದಲ್ಲಿ ಸೇರಿಕೊಳ್ಳಬೇಕಾದರೆ; ಸಣ್ಣ ಕರುಳಿನ ಒಳಮೈ ವಿಸ್ತೀರ್ಣ ಒಂದು ಫುಟ್ಬಾಲ್ ಮೈದಾನದಷ್ಟು ಇರಬೇಕಾದ ಅಗತ್ಯವಿದೆ.

ಭಿನ್ನರಾಶಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪೂರ್ಣದೊಂದಿಗೆ ಅದರ ಸಂಬಂಧವನ್ನು ಮನದಟ್ಟು ಮಾಡಿಕೊಳ್ಳುವುದು.

ಚಿಕ್ಕವರಾಗಿದ್ದಾಗ  ಶಾಲೆಯಲ್ಲಿ  ಪೇಪರ್ ವಿಮಾನಗಳು ಮತ್ತು ರಾಕೆಟ್  ಅನ್ನು ಯಾರು ಮಾಡಿಲ್ಲ? ಈ ವೀಡಿಯೊಶಿ ಕ್ಷಕರೂ  ಕಾಗದದ ರಾಕೆಟ್ ಮಾಡಲು  ಉತ್ತೇಜಿಸುತ್ತದೆ! ಆಜವಂತಿ ಮತ್ತು ರಾಜಕಿಶೋರ್ ತಮ್ಮ ವೀಡಿಯೊದಲ್ಲಿ ರಾಕೆಟ್ ಮಾಡುವುದನ್ನು ಹೇಳಿಕೊಡುತ್ತಲೇ  ಕಾಗದ ಮಡಚುವಾಗ ಮಕ್ಕಳಿಗೆ ಕೋನಗಳ ಬಗ್ಗೆಯೂ ಹೇಗೆ ಕಲಿಸಬಹುದೆಂದು ತೋರಿಸಿಕೊಡುತ್ತಾರೆ.ವಿದ್ಯಾರ್ಥಿಗಳು ಕೋನಮಾಪಕ ವನ್ನು ಬಳಸದೆ  15, 30, 45, 60, 75 ಮತ್ತು 90 ಮತ್ತುಡಿಗ್ರಿ ಕೋನವನ್ನುಮಡಚಬಹುದೆಂದು ಕಲಿಯುತ್ತಾರೆ ನಂತರ ತಮ್ಮ ರಾಕೆಟ್ ಹಾರಟದ ಮೋಜನ್ನು  ಅನುಭವಿಸುತ್ತಾರೆ. 

 ಒಂದು ಚೌಕಳಿ ಆಕಾರದ ಕಾಗದವನ್ನು ತೆಗೆದುಕೊಂಡು ಅದರಿಂದ 3 ಆಯಾಮದ ಪ್ರಿಸಂ ಮಾಡುವುದು ಬಲು ಆನಂದದಾಯಕ. ಈ ಪ್ರಿಸಂ  ಡೇರೆ ಆಕಾರದಲ್ಲಿರುತ್ತದೆ ಆದರೆ ಕತ್ತರಿ ಅಥವಾ ಅಂಟು ಬಳಸದೇ ಇದನ್ನು ಮಾಡಲಾಗುತ್ತದೆ.

18094 ನೊಂದಾಯಿತ ಬಳಕೆದಾರರು
6935 ಸಂಪನ್ಮೂಲಗಳು